ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
282 ಐಟಂಗಳು ನಿಮ್ಮ ನಿರ್ಣಯಾಧಾರವನ್ನು ಸರಿಹೊಂದುತ್ತಿವೆ
ಫಲಿತಾಂಶವನ್ನು ಫಿಲ್ಟರ್‌ ಮಾಡಿ
ಐಟಂ ವಿಧ

ಹೊಸ ಐಟಂಗಳುವಿಂಗಡಣೆ ಪ್ರಕಾರ ಪ್ರಸ್ತುತ · ದಿನಾಂಕ ( ಇತ್ತೀಚಿನದು ಮೊದಲು) · ಅಕ್ಷರಾನುಕ್ರಮದಲ್ಲಿ
ಹಿನ್ನೆಲೆ
ಪ್ರತಿಯೊಬ್ಬರು ನೈಸರ್ಗಿಕವಾಗಿ ಒಂದಲ್ಲ ಒಂದು ಕಾರಣದಿಂದ ಸಾಯುವುದು ಖಚಿತ, ಆದರೆ ಜೀವನಶೈಲಿ ಆಧಾರಿತ ರೋಗಗಳು ಜನರಿಗೆ ಅವರ ಸಮಯದ ಮುಂಚಿತವಾಗಿಯೇ ಕೊಂಡಯ್ಯುವುದು
ಲೋಕಾತೆದ್ ಆರೋಗ್ಯ / ಸಾಮಾನ್ಯ ಆರೋಗ್ಯ / ಜೀವನಶೈಲಿ ನ್ಯೂನತೆ
ರೋಗಗಳು
ರೋಗ ದೇಹದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಕುಗ್ಗಿಸುತ್ತದೆ. ಈ ವಿಭಾಗವು ನೈಜ ರೋಗಗಳು, ಬಾಹ್ಯ ರೋಗಗಳು ಮತ್ತು ಅಜ್ಞಾತ ಮೂಲದ ರೋಗಗಳ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.
ಲೋಕಾತೆದ್ ಆರೋಗ್ಯ
ಮೆಟ್ರೋ ಸುರಂಗ ಸ್ಫೋಟ : ಪರಿಣಾಮಗಳತ್ತ ಒಂದು ನೋಟ
ಇತ್ತೀಚೆಗೆ ಹೆಚ್ಚಾಗುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಯೋಚಿಸಿದಾಗ , ಭೂತಳದ ರೈಲು ಸುರಂಗಗಳಲ್ಲಿ ಸಂಭವಿಸಬಹುದಾದ ಸ್ಫೋಟದ ಪರಿಣಾಮಗಳ ಕುರಿತು ಗಮನಹರಿಸಬೇಕಾದ್ದು ಅತೀ ಅವಶ್ಯಕ. ಅಗ್ನಿ ದುರ0ತ, ಕೊಳವೆಗಳಲ್ಲಿ ಬಿರುಕುಂಟಾಗಿ ಅನಿಲ ಸೋರಿಕೆ, ಅಂತರ್ಜಲದ ಪ್ರವಾಹ, ನೆಲದ ಮೇಲ್ಮೈನಲ್ಲಿರುವ ಕಟ್ಟಡಗಳಿಗೆ ಹಾನಿ ಈ ಎಲ್ಲಾ ಅವಘಡಗಳಿಗೆ ಇ0ಥ ಸ್ಫೋಟ ಕಾರಣವಾಗಬಹುದು. ಹೀಗಾಗಿ ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನೆಲದಾಳದ ಸುರ0ಗಮಾರ್ಗಗಳ ಸ್ಥಿರತೆ, ದೃಢತೆಗಳ ಲೋಪದ ಕುರಿತಾಗಿ ಅಧ್ಯಯನ ನಡೆಸುವುದು ಹಾಗೂ ದೋಷರಹಿತ ಸುರಂಗಮಾರ್ಗಗಳ ರಚನೆಯತ್ತ ಹೆಜ್ಜೆಹಾಕುವುದು ಇಂದಿನ ಅಗತ್ಯವಾಗಿದೆ.
ಲೋಕಾತೆದ್ ಶಿಕ್ಷಣ / ಸಂಶೋಧನೆ
ರೋಗ ಲಕ್ಷಣಗಳು
ಮಿಲಿಯನ್ ಗಟ್ಟಲೆ ಜನರಿಗೆ ಪ್ರತಿವರ್ಷವೂ ಶ್ವಾಸಕೋಶದ ರೋಗವಿದೆ ಎಂದು ಗುರ್ತಿಸಲಾಗುವುದು. ಇನ್ನು ಕೆಲವರಿಗೆ ಅದು ಗೊತ್ತೇ ಆಗದಿರಬಹುದು. ಶ್ವಾಸಕೋಶದ ರೋಗಕ್ಕೆ ನಿರ್ಧಿಷ್ಟವಾದ ಲಕ್ಷಣ ಮತ್ತು ಚಿಹ್ನೆಗಳಿವೆ. ಕೆಳಗೆ ಶ್ವಾಸಕೋಶದ ರೋಗಗಳ ಪಟ್ಟಿಯನ್ನು, ಅದರ ಲಕ್ಷಣ ಮತ್ತು ವಿವರವನ್ನು ಕೊಡಲಾಗಿದೆ :
ಲೋಕಾತೆದ್ ಆರೋಗ್ಯ / ರೋಗಗಳು / ಶ್ವಾಸಕೋಶ
ಅರೋಗ್ಯ ಮತ್ತು ಯೋಗ
ಅರೋಗ್ಯ ಮತ್ತು ಯೋಗ ದ ಬಗ್ಗೆ ಮಾಹಿತಿಗಳು . ವಿಕ್ರಮ
ಲೋಕಾತೆದ್ ಆರೋಗ್ಯ / ಆಯುಷ್‌ / ಯೋಗ
ರೋಗಗಳ ಗೂಡಾಗುತ್ತಿದೆ ಯುವಶಕ್ತಿ
20 ವರ್ಷಕ್ಕೇ ಮಧುಮೇಹ, ಬೊಜ್ಜು, ಬಿಪಿ; ಆರೋಗ್ಯದ ಬಗ್ಗೆ ಕಾಳಜಿಯಿಲ್ಲ
ಲೋಕಾತೆದ್ ಆರೋಗ್ಯ / ಸಾಮಾನ್ಯ ಆರೋಗ್ಯ
ಸಾಂಕ್ರಾಮಿಕ ರೋಗಗಳು
ವಿವಿಧ ಸಾಂಕ್ರಾಮಿಕ ರೋಗಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಲೋಕಾತೆದ್ ಆರೋಗ್ಯ / ರೋಗಗಳು
ತಂಬಾಕಿನ ಪರಿಣಾಮಗಳು
ತಂಬಾಕಿಗೆ ಸಂಬಂಧಿಸಿದ ಕೆಲವು ಸತ್ಯಗಳು
ಲೋಕಾತೆದ್ ಆರೋಗ್ಯ / ಸಾಮಾನ್ಯ ಆರೋಗ್ಯ
ಜೀವನಶೈಲಿ ನ್ಯೂನತೆ
ಉತ್ತಮಗೊಂಡ ನೈರ್ಮಲ್ಯ, ಚುಚ್ಚುಮದ್ದು, ಮತ್ತು ಪ್ತಿಜೀವಕಗಳು ಹಾಗೂ ವೈದ್ಯಕೀಯ ಗಮನದ ಮೂಲಕ ಹಲವು ಸಾಂಕ್ರಾಮಿಕ ರೋಗಗಳಿಂದ ಸಾವಿನ ಆತಂಕವನ್ನು ಆಧುನಿಕ ವಿಜ್ಞಾನವು ಹೋಗಲಾಡಿಸಿದೆ. ಇದೆಂದರೆ ಜೀವನಶೈಲಿ ಆಧಾರಿತ ರೋಗಗಳಾದ ಹೃದಯ ರೋಗ ಮತ್ತು ಕ್ಯಾಂಸರ್ ನಿಂದ ಸಂಭವಿಸುವ ಸಾವುಗಳು ಸಾವಿನ ಪ್ರಮುಖ ಕಾರಣಗಳಾಗಿವೆ.
ಲೋಕಾತೆದ್ ಆರೋಗ್ಯ / ಸಾಮಾನ್ಯ ಆರೋಗ್ಯ
ಅಣಲೆಕಾಯಿ
ವಿವಿಧ ರೋಗಹರ ಹರೀತಕಿ (ಅಣಲೆಕಾಯಿ)
ಲೋಕಾತೆದ್ ಆರೋಗ್ಯ / ಆಹಾರ ಕ್ರಮಗಳು
Back to top