ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
9 ಐಟಂಗಳು ನಿಮ್ಮ ನಿರ್ಣಯಾಧಾರವನ್ನು ಸರಿಹೊಂದುತ್ತಿವೆ
ಫಲಿತಾಂಶವನ್ನು ಫಿಲ್ಟರ್‌ ಮಾಡಿ
ಐಟಂ ವಿಧ













ಹೊಸ ಐಟಂಗಳು



ವಿಂಗಡಣೆ ಪ್ರಕಾರ ಪ್ರಸ್ತುತ · ದಿನಾಂಕ ( ಇತ್ತೀಚಿನದು ಮೊದಲು) · ಅಕ್ಷರಾನುಕ್ರಮದಲ್ಲಿ
ಜೈವಿಕ ಇಂಧನ
ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ.
ಲೋಕಾತೆದ್ ಇಂಧನ / ಇಂಧನ ಉತ್ಪಾದನೆ / ಜೈವಿಕ ಇಂಧನ
ಕರ್ನಾಟಕ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ
ಕರ್ನಾಟಕ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಲೋಕಾತೆದ್ ಇ ಗವರ್ನೆನ್ಸ್‌ / ಇ - ಆಡಳಿತ ಸಂಪನ್ಮೂಲ
ಕೆ.ಆರ್.ಇ.ಡಿ.ಎಲ್
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಸಂಸ್ಥೆಯು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ.
ಲೋಕಾತೆದ್ ಇಂಧನ / ಇಂಧನ ಸಂರಕ್ಷಣೆ
ಸೌರ ಶಕ್ತಿ
ಸೌರ ಶಕ್ತಿ – ಕರ್ನಾಟಕ ರಾಜ್ಯಕ್ಕೆ ಸುಸ್ಥಿರ ಇಂಧನ ಇದರ ಸಾರಾಂಶ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಲೋಕಾತೆದ್ ಇಂಧನ / ಇಂಧನ ಮೂಲಗಳು
ಇಂಧನ ಇಲಾಖೆ
ಕರ್ನಾಟಕ ಸರ್ಕಾರವು ಯಾವಾಗಲೂ ವಿದ್ಯುತ್ ಕ್ಷೇತ್ರದ ಪ್ರಗತಿಗೆ ಅತಿ ಹೆಚ್ಚು ಮಹತ್ವ ನೀಡುತ್ತ ಬಂದಿದೆ. ಉತ್ಪಾದನೆ, ಪ್ರಸರಣ ಮತ್ತು ವಿತರಣೆ ವಿಭಾಗಗಳು ವಿದ್ಯುತ್ ಸಾಗಿಸುವಲ್ಲಿ ಮುಖ್ಯವಾಗಿದ್ದು, ಅವುಗಳಿಗೆ ಅದ್ಯತೆಯ ಅಗತ್ಯವಿದೆ. ಕರ್ನಾಟಕ ಸರ್ಕಾರವು ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಈ ಕೆಳಗೆ ಸೂಚಿಸಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಲೋಕಾತೆದ್ ಇಂಧನ / ನೀತಿ-ನಿಯಮಗಳ ಬೆಂಬಲ
ಇಂಧನ ಮತ್ತು ಅದರ ಬಳಕೆ
ಇಂಧನವೆಂಬುದು ಚಲಿಸುವ ಚಕ್ರಗಳಿಗೆ ಚಾಲನೆ ದೊರಕಿಸುವ ಶಕ್ತಿ. ಎಲ್ಲೇ ಜೀವಿಗಳಿಗೂ, ಎಲ್ಲ ಚಲನೆಗೂ ಒಂದೊಂದು ಬಗೆಯ ಶಕ್ತಿ ಅವಶ್ಯಕ.ಇಂಧನ ಇಂತಹ ಶಕ್ತಿಯ ಮೂಲ.
ಲೋಕಾತೆದ್ ಇಂಧನ / ಇಂಧನ ಉತ್ಪಾದನೆ
ಬಿಲಿಗೆರೆಪಾಳ್ಯ
ಬಿಲಿಗೆರೆಪಾಳ್ಯ , ಕೆ. ಬಿ. ಕ್ರಾಸ್ ಹತ್ತಿರ ಇದರ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಲೋಕಾತೆದ್ ಕೃಷಿ / / ಸಾವಯವ ಕೃಷಿ / ರೈತ ಸಂವಾದ
ಜೈವಿಕ –ಇಂಧನ ಮರಗಳ / ಸಸ್ಯಗಳ ವಿಮೆ
ವಿಶ್ವದ ಶಕ್ತಿಯ 80 % ಬೇಡಿಕೆಯನ್ನು ಪಳೆಯುಳಿಕೆ ಇಂಧನ ಮೂಲದಿಂದ ಪೂರೈಕೆಯಾಗುತ್ತಿದೆ. ಅದು ದಿನೇ ದಿನೇ ಹೆಚ್ಚುತ್ತಿರುವ ಬಳಕೆಯಿಂದಾಗಿ ನಶಿಸುವತ್ತ ಸಾಗಿದೆ.
ಲೋಕಾತೆದ್ ಕೃಷಿ / ಮೀನುಗಾರಿಕೆ
ರಾಷ್ಟ್ರೀಯ ಜೈವಿಕ ಇಂಧನ ನೀತಿ
ನವೀನ ಹಾಗೂ ನವೀಕರಿಸಬಲ್ಲ ಇಂಧನ ಸಚಿವಾಲಯವು ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ತಯಾರಿಸಿದೆ. ಅದನ್ನು 11ನೇ ಸೆಪ್ಟೆಂಬರ್ 2008 ರಂದು ಸಚಿವ ಸಂಪುಟದ ಸಮ್ಮುಖದಲ್ಲಿ ಅನುಮೋದಿಸಲಾಯಿತು.
ಲೋಕಾತೆದ್ ಇಂಧನ / ನೀತಿ-ನಿಯಮಗಳ ಬೆಂಬಲ
Back to top