ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
147 ಐಟಂಗಳು ನಿಮ್ಮ ನಿರ್ಣಯಾಧಾರವನ್ನು ಸರಿಹೊಂದುತ್ತಿವೆ
ಫಲಿತಾಂಶವನ್ನು ಫಿಲ್ಟರ್‌ ಮಾಡಿ
ಐಟಂ ವಿಧ

ಹೊಸ ಐಟಂಗಳುವಿಂಗಡಣೆ ಪ್ರಕಾರ ಪ್ರಸ್ತುತ · ದಿನಾಂಕ ( ಇತ್ತೀಚಿನದು ಮೊದಲು) · ಅಕ್ಷರಾನುಕ್ರಮದಲ್ಲಿ
ಉಜ್ವಲ
ಮಹಿಳೆಯರ ಮತ್ತು ಮಕ್ಕಳ ಸಾಗಣೆಯನ್ನು ನಿರ್ಮೂಲನೆ ಮಾಡುವುದರ ಜೊತೆಗೆ ಸಾಗಣೆಗೊಳಗಾದವರ/ಲೈಂಗಿಕ ಶೋಷಣಗೆ ಒಳಪಟ್ಟವರ ರಕ್ಷಣೆ, ಪುನರ್ವಸತಿ, ಪುನಃ ವಿಲೀನಗೊಳಿಸುವುದನ್ನು ದೃಷ್ಠಿಯಲ್ಲಿಟ್ಟುಕೊಂಡು ಭಾರತ ಸರ್ಕಾರವು "ಉಜ್ವಲ" ಎಂಬ ಯೋಜನೆಯನ್ನು ರೂಪಿಸಿ 2007-08ರಲ್ಲಿ ಜಾರಿಗೊಳಿಸಿದೆ
ಲೋಕಾತೆದ್ ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಕಾರ್ಯಕ್ರಮಗಳು
ಬಂಜೆತನ
ಬಂಜೆತನವು ಸಂತಾನೋತ್ಪತ್ತಿ ಅಂಗವ್ಯೂಹದ ಒಂದು ರೋಗ. ಅದು ದೇಹದ ಅತಿಮುಖ್ಯ ಕಾರ್ಯನಿರ್ವಹಣೆಯಾದ ಗರ್ಭಧರಿಸಿ ಮಗುವನ್ನು ಪಡೆಯುವುದನ್ನು ನಿರುಪಯುಕ್ತಗೊಳಿಸುವುದು.
ಲೋಕಾತೆದ್ ಆರೋಗ್ಯ / ಮಹಿಳೆಯರ ಆರೋಗ್ಯ / ಸಂತಾನೊತ್ಪತ್ತಿ ಆರೋಗ್ಯ
ಸಾಕ್ಷರ ಭಾರತ್
ಸಾಕ್ಷರ ಭಾರತ್ ಇದೊಂದು ಮಹತ್ವಾಕಾಂಕ್ಷಿ ಕಾರ್ಯಕ್ರಮ. ಇದು ಸಮಗ್ರ ಮತ್ತು ವ್ಯಾಪಕ ಕಾರ್ಯಕ್ರಮವಾಗಿದೆ.
ಲೋಕಾತೆದ್ ಶಿಕ್ಷಣ / ಅತ್ಯುತ್ತಮ ಶೈಕ್ಷಣಿಕ ರೂಢಿಗಳು
ಆಹಾರ ಪದಾರ್ಥ
ನೂರಾರು ವರ್ಷಗಳಿಂದ ಬಾಳೆಹಣ್ಣು ಎಲ್ಲಾ ಕಾಲದಲ್ಲಿ ಸಿಗುವ ಹಣ್ಣಾಗಿದೆ. ಇದು ಹಲವಾರು ರೋಗ ನಿವಾರಕ ಶಕ್ತಿಗಳನ್ನು ಹೊಂದಿದೆ.
ಲೋಕಾತೆದ್ ಆರೋಗ್ಯ / ಪೌಷ್ಟಿಕತೆ
ಔಷಧಗಳು
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ಸಲ ಔಷಧಗಳ ಅವಶ್ಯಕತೆ ಇರುತ್ತವೆ.
ಲೋಕಾತೆದ್ ಆರೋಗ್ಯ / ಮಹಿಳೆಯರ ಆರೋಗ್ಯ / ಗರ್ಭಧಾರಣೆ ಆರೋಗ್ಯ
ಸುರಕ್ಷಿತ ತಾಯ್ತನ
ಸುರಕ್ಷಿತ ತಾಯ್ತನ ಎಂದರೆ ಎಲ್ಲ ಮಹಿಳೆಯರಿಗೂ ಗರ್ಭಧಾರಣೆ ಮತ್ತು ಹೆರಿಗೆಯ ಸಮಯದಲ್ಲಿ ಮಾಹಿತಿ ಮತ್ತು ಸೇವೆಗಳ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವುದು.
ಲೋಕಾತೆದ್ ಆರೋಗ್ಯ / ಮಹಿಳೆಯರ ಆರೋಗ್ಯ / ಗರ್ಭಧಾರಣೆ ಆರೋಗ್ಯ
ಯೋಗ
ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ.
ಲೋಕಾತೆದ್ ಆರೋಗ್ಯ / ಆಯುಷ್‌ / ಯೋಗ
ಎಲ್ಲರೂ ಸಮಾನರು
ಎಲ್ಲರೂ ಸಮಾನರು
ಲೋಕಾತೆದ್ ಸಮಾಜ ಕಲ್ಯಾಣ / ಸಮಾಜಿಕ ಅರಿವು
ಮಹಿಳೆ ಮತ್ತು ಮೂಡನಂಬಿಕೆಗಳು
ಸಮಾಜದಲ್ಲಿ ತಲತಲಾಂತರದಿಂದ ರೂಡಿಯಲ್ಲಿರುವ ಮೂಡನಂಬಿಕೆಗಳಲ್ಲಿ ಹೆಚ್ಚಿನವು ಒಳಗೊಳ್ಳುವುದು ಮಹಿಳೆಯನ್ನು. ಸಂಪ್ರದಾಯ ಮತ್ತು ನಂಬಿಕೆಗಳನ್ನು ಹುಟ್ಟುಹಾಕುವುದು ಪ್ರಮುಖವಾಗಿ ಸಮಾಜದ ಪುರುಷ ಪ್ರದಾನ ಪ್ರವೃತ್ತಿ.
ಲೋಕಾತೆದ್ ಸಮಾಜ ಕಲ್ಯಾಣ / ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಹಿಳೆ ಮತ್ತು ಮೂಡನಂಬಿಕೆಗಳು
ಮಹಿಳೆ ಮತ್ತು ಮೂಡನಂಬಿಕೆಗಳು
ಲೋಕಾತೆದ್ ಸಮಾಜ ಕಲ್ಯಾಣ / ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
Back to top