অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೃಷಿ

ಕೃಷಿ

  • agrisliderimg.png

    ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ

    ಭಾರತದ ಜನಸಂಖ್ಯೆಯ ಬಹುತೇಕ ಜೀವನೋಪಾಯದ ಮೂಲ ರೂಪಿಸುವ ಪ್ರಕೃತಿಯ ಸಂಪನ್ಮೂಲಗಳ ಸಮೃದ್ಧ ವೈವಿಧ್ಯತೆಯನ್ನು ಇಲ್ಲಿವೆ ಕಾಣಬಹುದಾಗಿದೆ. ಈ ಸಂಪನ್ಮೂಲಗಳ ಸಮರ್ಥನೀಯ ನಿರ್ವಹಣೆಯ ಮತ್ತು ಅವರೊಂದಿಗೆ ಸಹ ಇರುವ ಸಮುದಾಯಗಳ ನಿರಂತರ ಜೀವನೋಪಾಯಕ್ಕೆ ಖಚಿತಪಡಿಸಲು ಇದು ಆವಶ್ಯಕವಾಗಿದೆ.

  • agrisliderimgkan1.png

    ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಲಾಭದಾಯಕ ಉದ್ಯೋಗ

    ಭಾರತದ ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಲ್ಲಿ ಲಾಭದಾಯಕ ಉದ್ಯೋಗದ ಅಗಾಧ ವ್ಯಾಪ್ತಿಯನ್ನು ಒದಗಿಸಲು, ವ್ಯಾಪಕ ಮುಂದೆ ಹಿಂದುಳಿದ ಸಂಪರ್ಕ ಪ್ರಬಲ ನೀತಿಯ ಬೆಂಬಲ ಮತ್ತು ಅಪಾಯ ನಿರ್ವಹಣೆ ಯೋಜನೆಗಳನ್ನು ಈ ರಂಗದಲ್ಲಿ ಪ್ರಸ್ತುತ ಪಡಿಸುವ ಹಾಗು ನಿರ್ಣಾಯಕ ಬೆಂಬಲ ಸೇವೆಗಳನ್ನು ಒದಗಿಸುವ ಕೆಲವು ಉದ್ಯಮಿಗಳು ಅಗತ್ಯತೆಯಿದೆ.

  • ಗಳಿಸಿದ ಜ್ಞಾನದ ಹಂಚಿಕೆ ಮತ್ತು ಅತ್ಯುತ್ತಮ ಆಚರಣೆಗಳನ್ನು ಅಳವಡಿಸಿಕೊಳ್ಳುವಿಕೆ

    ಸ್ಥಳೀಯ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊ೦ಡ ರೈತರ ಮುಲಕ ಪಡೆದ ಅನುಭವಗಳನ್ನು ಹಂಚಿಕೊಳ್ಳುವುದು, ನಾವೀನ್ಯತೆಗಳ ಮತ್ತು ಉತ್ತಮ ಅಭ್ಯಾಸಗಳು, ರೈತರನ್ನು ಪ್ರೇರೇಪಿಸಿ ಮತ್ತು ಅವರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ಸಣ್ಣ ಮತ್ತು ಅತಿಸಣ್ಣ ರೈತರ ನಡುವೆ ಪರಿಣಾಮಕಾರಿ ಜ್ಞಾನದ ಹಂಚಿಕೆಯ ಅಗತ್ಯತೆಯನ್ನು ಹೊಂದಿದೆ.

ಕೃಷಿ ಮಾದರಿ : ಪ್ರದೇಶಾವರು

ಈ ವಿಭಾಗದಲ್ಲಿ ಪ್ರದೇಶವಾರು ಕೃಷಿ ( ಫಸಲು) ಮಾದರಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಸಾವಯವ ಕೃಷಿ

ಈ ವಿಭಾಗದಲ್ಲಿ ಸಾವಯವ ಕೃಷಿ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ

ಹವಾಮಾನ ಬದಲಾವಣೆ ಮತ್ತು ಕೃಷಿ

ಈ ವಿಭಾಗದಲ್ಲಿ ಹವಾಮಾನ ಬದಲಾವಣೆ ಪರಿಣಾಮಗಳು ಮತ್ತು ಹವಾಮಾನಕ್ಕೆ ಅನುಗುಣವಾಗಿ ಕೃಷಿ ನಿರ್ವಹಣೆ ಬಗ್ಗೆ ಮಾಹಿತಿ ಯನ್ನುನೀಡಲಾಗಿದೆ

ಕೀಟ ನಿರ್ವಹಣೆ

ಈ ವಿಭಾಗದಲ್ಲಿ ಕೀಟ ನಿರ್ವಹಣೆ ಬಗ್ಗೆ ಸಮಗ್ರವಾಗಿ ವಿವರಣೆಯನ್ನು ಮತ್ತು ಅಗತ್ಯ ಮಾಹಿತಿಯನ್ನು ನೀಡಲಾಗಿದೆ

ಮಣ್ಣು ಮತ್ತು ಜಲ ಸಂರಕ್ಷಣೆ

ಈ ವಿಭಾಗದಲ್ಲಿ ಮಣ್ಣಿನ ಸಂರಕ್ಷಣೆಯನ್ನು ಕಾಪಾಡಿಕೊಳ್ಳಲು ಅನುಸರಿಸುವ ಅಗತ್ಯ ವಿಧಾನಗಳ ಬಗ್ಗೆ ಮತ್ತು ಜಲ ಸಂರಕ್ಷಣೆ ಬಗ್ಗೆ ಸೂಕ್ತವಾದ ವಿವರಣೆಯನ್ನು ನೀಡಲಾಗಿದೆ

ಸಮಗ್ರ ನಿರ್ವಹಣೆಗಾಗಿ ಆಚರಣೆಗಳು

ಈ ವಿಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ವಿವಿಧ ಆಚರಣೆ ಗಳ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ

ಕೃಷಿ ಒಪ್ಪಂದ

ಈ ವಿಭಾಗದಲ್ಲಿ ಕೃಷಿ ಒಪ್ಪಂದ ಕ್ಕೆ ಸಂಭಂದ ಪಟ್ಟಂತೆ ಬೇಕಾದ ಮಾಹಿತಿ ಲಭ್ಯವಿದೆ

ಕೃಷಿಯಾಧಾರಿತ ಉದ್ಯಮಗಳು

ಈ ವಿಭಾಗದಲ್ಲಿ ಕೃಷಿಯಾಧಾರಿತ ಉದ್ಯಮಗಳ ಬಗ್ಗೆ ಸೂಕ್ತ ವಿವರಣೆಯನ್ನು ನೀಡಲಾಗಿದೆ

ಪಶುಸಂಗೋಪನೆ

ಈ ವಿಭಾಗದಲ್ಲಿ ಪಶುಸಂಗೋಪನೆ ಬಗ್ಗೆ ಅಗತ್ಯ ಮಾಹಿತಿಗಳು ಸವಿಸ್ತಾರವಾಗಿ ಲಬ್ಯವಿರುತ್ತದೆ.

ಮೀನುಗಾರಿಕೆ

ಈ ವಿಭಾಗಲ್ಲಿ ಮೀನುಗಾರಿಕೆಯ ಬಗ್ಗೆ ವಿವರಣೆಯನ್ನು ಮತ್ತು ಸಂಭಂದಪಟ್ಟ ಇಲಾಖೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ

ತಜ್ಞ ವ್ಯವಸ್ಥೆಗಳು

ಈ ವಿಭಾಗದಲ್ಲಿ ತಜ್ಞರನ್ನು ಕೇಳಿ, ಕಾಲ್ ಸೆಂಟರ್ ಬಗ್ಗೆ ಮಾಹಿತಿ , ಮೊಬೈಲ್ ಆಪ್ ಬಗ್ಗೆ ವಿವರಣೆಗಳು ಇತ್ಯಾದಿ ಅಗತ್ಯವಾದ ತಜ್ಞ ವ್ಯವಸ್ಥೆಗಳ ಬಗ್ಗೆ ಮಾಹಿತಿ ಲಭ್ಯವಿರುತ್ತದೆ

ಕೃಷಿ ಕೋಶ

ಕೃಷಿ ಕೋಶ ದಲ್ಲಿ ಸಂಪೂರ್ಣವಾಗಿ ಕೃಷಿ ಕ್ಷೇತ್ರ ಬಗ್ಗೆ ಬೇಕಾದ ಮಾಹಿತಿಯನ್ನು ಒದಗಿಸಲಾಗಿದೆ

ಸಹಕಾರ

ಸಹಕಾರ ಮತ್ತು ವಿವಿಧ ಇಲಾಖೆಗಳು ಜೊತೆ ಸಮನ್ವಯದಲ್ಲಿ ಇಲಾಖೆ ಕಾರ್ಯಗಳನ್ನು ಸಾಮಾಜಿಕ-ಆರ್ಥಿಕ ಯೋಜನೆಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ನಿಕಟ ಸಂಪರ್ಕವನ್ನು ಹೊಂದುದಿರುತದೆ .

ಕೃಷಿ ವೇದಿಕೆ

ಗುರುತಿಸಿದ ವಿಷಯಗಳ ಮೇಲೆ ತಮ್ಮ ಅಭಿಪ್ರಾಯ/ಮಾಹಿತಿಯನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿರುವುದು ಈ ಪೋರ್ಟಲ್ ಚರ್ಚಾ ವೇದಿಕೆಯ ವೈಶಿಷ್ಟ್ಯ. ಚರ್ಚಿಸಲು ಹಾಗೂ ಬಳಕೆದಾರರು ಸೃಜಿಸಿ ಸಲ್ಲಿಸಿರುವ ವಿಷಯವನ್ನು ಪ್ರಕಟಿಸಲು ಈ ವೆಬ್ ತಂತ್ರಾಂಶವನ್ನು ಬಳಸಲಾಗುತ್ತದೆ. ಈ ತಾಣದಲ್ಲಿ ಸಂಬಂಧಿತ ವಿಷಯಗಳ ಬಗೆಗಿನ ಚರ್ಚೆಗೆ ಅವಕಾಶವಿದೆ.

ಕೊನೆಯ ಮಾರ್ಪಾಟು : 12/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate