ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಸಣಬು ಬೀಜೋತ್ಪಾದನೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಣಬು ಬೀಜೋತ್ಪಾದನೆ

ಸಣಬು ಬೀಜೋತ್ಪಾದನೆ

ಸಣಬು ಬೀಜೋತ್ಪಾದನೆ

ಸಣಬು ಮುಖ್ಯವಾದ ಹಸಿರೆಲೆ ಗೊಬ್ಬರದ ಬೆಳೆಯಾಗಿದ್ದು, ಇದನ್ನು ಮೇವಿಗಾಗಿ ಹಾಗೂ ಹಸಿರು ಗೊಬ್ಬರವಾಗಿ ವಿವಿಧ ಬೆಳೆಪದ್ಧತಿಯಲ್ಲಿ ತೋಟಗಾರಿಕೆ, ಹಣ್ಣಿನ ಬೆಳೆಗಳಲ್ಲಿ ಮತ್ತು ಗೋವಿನ ಜೋಳದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಬಹುಪಯೋಗಿ ಸಣಬಿನ ಬೀಜೋತ್ಪಾದನೆಯನ್ನು ಸಾಮಾನ್ಯವಾಗಿ ಎಲ್ಲಾ ವಿಧವಾದ ಮಣ್ಣಿನಲ್ಲಿ ಅದರಲ್ಲೂ ಕಪ್ಪು ಭೂಮಿ ಮತ್ತು ಚೆನ್ನಾಗಿ ನೀರು ಬಸಿಯುವ ಯಾವುದೇ ಮಣ್ಣಿನಲ್ಲಿ ಯಶಸ್ವಿಯಾಗಿ ಬೆಳೆಯಬಹುದು

ತಳಿ ವಲಯ ಬಿತ್ತನೆಕಾಲ ಅವಧಿ (ದಿನಗಳು)
ಬೈಲಹೊಂಗಲ 1,2,3 ಮತ್ತು 8 ಜೂನ್-ಜುಲೈ 150-165
ಆಗಸ್ಟ್-ಸೆಪ್ಟೆಂಬರ್* 120-130

*ಬೀಜೋತ್ಪಾದನೆಗೆ ಉತ್ತಮ

Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್, 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಮೂಲ : ಉಅಸ್ರ್ ಆಗ್ರೋ ಪೀಡಿಯಾ

3.02702702703
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top