ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಹತ್ತಿ,ಗೋವಿನ ಜೋಳಗಳಲ್ಲಿ ಹಸಿರೆಲೆ ಹೊದಿಕೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹತ್ತಿ,ಗೋವಿನ ಜೋಳಗಳಲ್ಲಿ ಹಸಿರೆಲೆ ಹೊದಿಕೆ

ಹತ್ತಿ ಮತ್ತು ಗೋವಿನ ಜೋಳಗಳಲ್ಲಿ ಹಸಿರೆಲೆ ಹೊದಿಕೆ ಬೆಳೆಗಳ ಉಪಯೋಗ

ಹತ್ತಿ ಮತ್ತುಗೋವಿನ ಜೋಳಗಳಲ್ಲಿ ಹಸಿರೆಲೆಹೊದಿಕೆ ಬೆಳೆಗಳ ಉಪಯೋಗ

ಹೈಬ್ರಿಡ್ ಹತ್ತಿಯನ್ನು 4  2 ಅಡಿ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಿ ಮಧ್ಯ 2 ಸಾಲು ಕುದುರೆ ಮೆಂತೆ ಬೆಳೆದು ಅದರಿಂದ ಬಂದ ಹಸಿರೆಲೆಯನ್ನು ಭೂಮಿಗೆ 2-3 ಸಲ ಸೇರಿಸುವುದರಿಂದ ಹತ್ತಿಗೆ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರದಲ್ಲಿ ಶೇ. 50 ರಷ್ಟು ಉಳಿತಾಯ ಮಾಡಬಹುದಾಗಿದೆ. ಇದರಿಂದ ಭೂಮಿಯ ಫಲವತ್ತತೆ ಮತ್ತು ಉತ್ಪಾದಕತೆ ಕೂಡ ಹೆಚ್ಚಾದದ್ದು ಕಂಡು ಬಂದಿದೆ. ಇದೇ ರೀತಿ ಗೋವಿನ ಜೋಳದಲ್ಲಿ ಸಣಬು ಅಥವಾ ಕುದುರೆ ಮೆಂತೆ ಬೆಳೆದು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಗೋವಿನ ಜೋಳದ ಉತ್ಪಾದಕತೆಯನ್ನು ಕಾಪಾಡಿಕೊಂಡು ಬರಬಹುದು

Source : ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಮೂಲ : ಉಅಸ್ರ್ ಆಗ್ರೋ ಪೀಡಿಯಾ

2.96774193548
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top