অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವನ್ಯ ಜೀವಿಗಳಿಂದ ಪರಿಹಾರ

ವನ್ಯ ಜೀವಿಗಳಿಂದ ಪರಿಹಾರ

  • ಆನೆಗಳಿಂದ ಆಸ್ತಿಗೆ ಹಾನಿಗಾಗಿ
  • ಕಾಡಾನೆಗಳ ದಾಳಿಯಿಂದ ಆಸ್ತಿಗಳಿಗೆ ಹಾನಿಯಾದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ

  • ಕಾಡು ಮೃಗಗಳಿಂದ ಉಂಟಾಗುವ ಗಾಯಗಳಿಗಾಗಿ
  • ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ನೀಡುವ ಬಗ್ಗೆ ಇರುವ ಸರ್ಕಾರಿ ಆದೇಶ ಯಾವುದು ಸರ್ಕಾರಿ ಆದೇಶ ಸಂಖ್ಯೆ ಎಫ್ಇಇ 259 ಎಫ್ಡಬ್ಲ್ಯೂಎಲ್ 2006 ದಿನಾಂಕ 17-01-2007ರ ಸರ್ಕಾರಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಿ.

  • ಕಾಡು ಮೃಗಗಳಿಂದ ಉಂಟಾಗುವ ಬೆಳೆ ಹಾನಿಗಾಗಿ
  • ಕಾಡು ಮೃಗಗಳಿಂದ ಬೆಳೆ ಹಾನಿ ಸಂಭವಿಸಿದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ನೀಡುವ ಬಗ್ಗೆ ಇರುವ ಸರ್ಕಾರಿ ಆದೇಶ ಯಾವುದು ಸರ್ಕಾರಿ ಆದೇಶ ಸಂಖ್ಯೆ ಎಫ್ಇಇ 162 ಎಫ್ಡಬ್ಲ್ಯೂಎಲ್ 2008 ದಿನಾಂಕ 05-06-2009ರ ಸರ್ಕಾರಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಿ.

  • ಕಾಡು ಮೃಗಗಳಿಂದ ಜಾನುವಾರು ಸಾವಿಗೆ
  • ಕಾಡು ಮೃಗಗಳಿಂದ ಜಾನುವಾರು ಸಾವಿಗೆ

  • ಕಾಡು ಮೃಗಗಳಿಂದ ಶಾಶ್ವತ ವಿಕಲತೆ ಉಂಟಾದುದಕ್ಕೆ
  • ದಾಳಿಯ ಸಂದರ್ಭದಲ್ಲಿ ಆತನು ಅರಣ್ಯ ಪ್ರದೇಶದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲದೇ ಇದ್ದಲ್ಲಿ ಕಾಡು ಮೃಗದ ದಾಳಿಯಿಂದ ಶಾಶ್ವತ ವಿಕಲತೆ ಹೊಂದುವ ಯಾವುದೇ ವ್ಯಕ್ತಿಯು ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಪ್ರತಿಪಾದಿಸಬಹುದು.

  • ಕಾಡು ಮೃಗಗಳಿಂದ ಸಂಭವಿಸುವ ಮನುಷ್ಯನ ಮೃತ್ಯುವಿಗಾಗಿ
  • ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ನೀಡುವ ಬಗ್ಗೆ ಇರುವ ಸರ್ಕಾರಿ ಆದೇಶ ಯಾವುದು ಸರ್ಕಾರಿ ಆದೇಶ ಸಂಖ್ಯೆ ಎಫ್ಇಇ 70 ಎಫ್ಡಬ್ಲ್ಯೂಎಲ್ 2009 ದಿನಾಂಕ 10-08-2010ರ ಸರ್ಕಾರಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಿ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate