অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೇಷ್ಮೆ ಕೃಷಿ

ರೇಷ್ಮೆ ಕೃಷಿ

  • ಕಕೂನು ಉತ್ಪಾದನೆ ಯ ಆರ್ಥಿಕತೆ
  • ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.

  • ಕೀಟಗಳು
  • ಮುಂಗಾರು ಮತ್ತು ಮುಂಗಾರಿನ ನಂತರ ಈ ಕೀಟದ ಹಾವಳಿ ಕಂಡುಬರುತ್ತದೆ.

  • ಕೊಂಡಿ ಹುಳು
  • ``ಡರ್ಮೆಸ್ಟೆಸ್ ಏಟರ್'' ಮತ್ತು ``ಲೇಬಿಯಾ ಅರಾಖಿಡಿಸ್'' ಎಂಬ ಕಪ್ಪು ಜೀರುಂಡೆ ಮತ್ತು ಕೊಂಡಿ ಹುಳುಗಳು ಬಿತ್ತನೆ ಕೋಠಿಗಳಲ್ಲಿ ಹೆಚ್ಚಿನ ಹಾನಿ ಉಂಟು ಮಾಡುತ್ತವೆ.

  • ಚಂದ್ರಿಕೆಗಳು
  • ವಿವಿಧ ಮಾದರಿಯ ಚಂದ್ರಿಕೆಗಳು ಮತ್ತು ಅವುಗಳ ಬಳಕೆ

  • ಚಾಕಿ ಸಾಕಣೆ
  • ಚಾಕಿ ಎಂದರೆ ರೇಷ್ಮೆ ಹುಳು ಸಾಕಣೆಯ ಮೊದಲೆರಡು ಹಂತಗಳು. ಚಾಕಿ ಹುಳುಗಳನ್ನು ಕ್ರಮವಾಗಿ ಸಾಕದಿದ್ದರೆ,ಮುಂದಿನ ಹಂತದ ಬೆಳೆ ನಷ್ಟವಾಗುವುದು. ಆದ್ದರಿಂದ ಚಾಕಿಯು ಅತ್ಯಂತ ಸೂಕ್ಷ್ಮವಾದ ಅವಧಿಯಾಗಿದೆ. ಆಗ ನಿಗದಿ ಪಡಿಸಿದ ಉಷ್ಣತೆ ಮತ್ತು ತೇವಾಂಶ , ಸ್ವಚ್ಛ ಪರಿಸ್ಥಿತಿ, ಗುಣ ಮಟ್ಟದ ಮೃದು ಎಲೆಗಳು, ಉತ್ಪಾದನೆ ಸೌಲಭ್ಯಗಳು ಎಲ್ಲಕ್ಕೂ ಮಿಗಿಲಾಗಿ ತಾಂತ್ರಿಕ ಕೌಶಲ್ಯ ಅಗತ್ಯ.

  • ತಳಿಗಳು
  • ಗುಣಮಟ್ಟದ ರೇಷ್ಮೆ ಉತ್ಪಾದನೆ ಮತ್ತು ಉತ್ಪಾದಕತೆ ಗಮನದಲ್ಲಿಟ್ಟುಕೊಂಡು ರೇಷ್ಮೆ ಸಂಶೋಧನಾಲಯಗಳು ರೇಷ್ಮೆ ಹುಳುವಿನ ಹಲವಾರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿವೆ.

  • ತುಮಕೂರು ಜಿಲ್ಲೆ ರೇಷ್ಮೆ ಇಲಾಖೆ
  • ತುಮಕೂರು ಜಿಲ್ಲೆಯ ಮಣ್ಣು ಮತ್ತು ಹವಾಗುಣ ರೇಷ್ಮೆ ಬೇಸಾಯಕ್ಕೆ ಸೂಕ್ತವಾಗಿದೆ. ವರ್ಷಧ ಎಲ್ಲಾ ಕಾಲದಲ್ಲೂ ಹಿಪ್ಪುನೇರಳೆ ಬೆಳೆಸಿ ರೇಷ್ಮೆ ಗೂಡು ಉತ್ಪಾದಿಸ ಬಹುದಾಗಿದೆ. ಒಂದು ಎಕರೆ ಹಿಪ್ಪುನೇರಳೆ ಬೇಸಾಯದಿಂದ ವರ್ಷವಿಡೀ ಸರಾಸರಿ 5 ಮಂದಿಗೆ ಉದ್ಯೋಗ ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.

  • ತುಮಕೂರು ಜಿಲ್ಲೆ ರೇಷ್ಮೆ ಇಲಾಖೆ
  • ತುಮಕೂರು ಜಿಲ್ಲೆಯ ಮಣ್ಣು ಮತ್ತು ಹವಾಗುಣ ರೇಷ್ಮೆ ಬೇಸಾಯಕ್ಕೆ ಸೂಕ್ತವಾಗಿದೆ. ವರ್ಷಧ ಎಲ್ಲಾ ಕಾಲದಲ್ಲೂ ಹಿಪ್ಪುನೇರಳೆ ಬೆಳೆಸಿ ರೇಷ್ಮೆ ಗೂಡು ಉತ್ಪಾದಿಸ ಬಹುದಾಗಿದೆ. ಒಂದು ಎಕರೆ ಹಿಪ್ಪುನೇರಳೆ ಬೇಸಾಯದಿಂದ ವರ್ಷವಿಡೀ ಸರಾಸರಿ 5 ಮಂದಿಗೆ ಉದ್ಯೋಗ ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.

  • ಪ್ರೌಢ ರೇಷ್ಮೆ
  • ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವೈಜ್ಞಾನಿಕ ಬೇಸಾಯ ಕ್ರಮಗಳ ಜೊತೆಗೆ ನೂತನ ತಾಂತ್ರಿಕತೆಗಳನ್ನೊಳಗೊಂಡ ರೇಷ್ಮೆ ಹುಳು ಸಾಕಾಣಿಕೆ ಬಹು ಮುಖ್ಯ ಪಾತ್ರವಹಿಸುತ್ತದೆ.

  • ಬೇಸಾಯ
  • ಹಿಪ್ಪುನೇರಳೆ ತೋಟವನ್ನು ಒಮ್ಮೆ ನಾಟಿ ಮಾಡಿದಲ್ಲಿ ಸೂಕ್ತ ಬೇಸಾಯ ಕ್ರಮಗಳೊಂದಿಗೆ 15-20 ವರ್ಷಗಳವರೆಗೆ ಸತತವಾಗಿ ಇಳುವರಿಯನ್ನು ನಿರೀಕ್ಷಿತ ಮಟ್ಟದಲ್ಲಿ ಪಡೆಯಬಹುದು.

  • ಮಣ್ಣು ಪರೀಕ್ಷೆ
  • ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವ ಶಕ್ತಿಗೆ ಮಣ್ಣಿನ ಫಲವತ್ತತೆ ಎನ್ನುತ್ತೇವೆ.

  • ರೆಂಬೆ ಪದ್ಧತಿ
  • ಕಡಿಮೆ ಕಾರ್ಮಿಕ ವೆಚ್ಚ, ಗುಣಮಟ್ಟದ ಅಧಿಕ ಗೂಡಿನ ಇಳುವರಿ ಗಮನದಲ್ಲಿಟ್ಟುಕೊಂಡು ರೆಂಬೆ ಪದ್ಧತಿಯ ಹುಳು ಸಾಕಾಣಿಕಾ ವಿಧಾನವನ್ನು ಉಷ್ಣವಲಯದ ಪ್ರದೇಶಕ್ಕೆ ಹೊಂದುವಂತೆ ಅಭಿವೃದ್ಧಿಪಡಿಸಿ ರೇಷ್ಮೆ ಬೆಳೆಗಾರರ ಅನುಸರಣೆಗಾಗಿ ಶಿಫಾರಸ್ಸು ಮಾಡಲಾಗಿದೆ.

  • ರೋಗಗಳು
  • ರೋಗಾಣುವಿನಿಂದ ಜೀವಿಗಳಲ್ಲಿ ಉಂಟಾಗುವ ಅಸ್ವಾಭಾವಿಕ ಏರುಪೇರಿನ ಲಕ್ಷಣಗಳನ್ನು ‘ರೋಗ’ ಎಂದು ಕರೆಯಬಹುದು. ಪ್ರತಿಯೊಂದು ರೋಗಗಳಿಗೂ ನಿರ್ದಿಷ್ಟ, ಪ್ರತ್ಯೇಕ ರೋಗಲಕ್ಷಣಗಳಿರುತ್ತವೆ.

  • ರೋಗಗಳು
  • ರೋಗಾಣುವಿನಿಂದ ಜೀವಿಗಳಲ್ಲಿ ಉಂಟಾಗುವ ಅಸ್ವಾಭಾವಿಕ ಏರುಪೇರಿನ ಲಕ್ಷಣಗಳನ್ನು ‘ರೋಗ’ ಎಂದು ಕರೆಯಬಹುದು. ಪ್ರತಿಯೊಂದು ರೋಗಗಳಿಗೂ ನಿರ್ದಿಷ್ಟ, ಪ್ರತ್ಯೇಕ ರೋಗಲಕ್ಷಣಗಳಿರುತ್ತವೆ.

  • ಸೋಂಕು ನಿವಾರಣೆ ಮತ್ತು ನೈರ್ಮಲ್ಯತೆ
  • ಯಶಸ್ವಿ ರೇಷ್ಮೆ ಹುಳು ಸಾಕಣೆಗೆ ರೋಗಮುಕ್ತ ಪರಿಸರ, ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿನಷ್ಟೇ ಪ್ರಾಮುಖ್ಯ. ಏಕಕೋಶ ಜೀವಿ, ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳಿಂದ ರೇಷ್ಮೆ ಹುಳುಗಳಿಗೆ ರೋಗಗಳು ಬರುತ್ತವೆ.

  • ಹಿಪ್ಪುನೇರಳೆ
  • ಹಿಪ್ಪುನೇರಳೆ ಸೊಪ್ಪು ರೇಷ್ಮೆ ಹುಳುವಿನ ಆಹಾರದ ಏಕೈಕ ಮೂಲ.

  • ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ
  • ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ ಬಗ್ಗೆ ವಿವರಿಸಲಾಗಿದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate