ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಯೋಜನೆಗಳು

ಯೋಜನೆಗಳು/ಸವಲತ್ತುಗಳು ಬಗ್ಗೆ ತಿಳಿಸಲಾಗಿದೆ.

ಕ್ರ. ಸಂ.

ಯೋಜನೆಗಳು/ಸವಲತ್ತುಗಳು

01

ಜಾನುವಾರು ಆರೋಗ್ಯ ಘಟಕ

02

ತಳಿ ಅಭಿವೃದ್ಧಿ

03

ಜಾನುವಾರು ವಿಮಾ ಯೋಜನೆ

04

ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ

05

ವಿಶೇಷ ಘಟಕ ಯೋಜನೆ

06

ಗಿರಿಜನ ಉಪ ಯೋಜನೆ

07

ಅಮೃತ ಯೋಜನೆ

08

ಬಂಜೆ ರಾಸು ಚಿಕಿತ್ಸಾ ಶಿಬಿರ ಯೋಜನೆ

09

ಮೇವು ಅಭಿವೃದ್ಧಿ ಯೋಜನೆ

10

ಹಂದಿ ಸಾಕಾಣಿಕೆ

11

ಮೊಲ ಸಾಕಾಣಿಕೆ

12

ಕುರಿ ಸಾಕಾಣಿಕೆ

13

ಮಾನ್ಯ ಪ್ರಧಾನಮಂತ್ರಿಗಳ ವಿಶೇಷ ಜಾನುವಾರು ಪ್ಯಾಕೇಜ್ ಯೋಜನೆ

14

ರೈತರಿಗೆ ತರಬೇತಿ ಕಾರ್ಯಕ್ರಮ

15

ಗಿರಿರಾಜ ಕೋಳಿಮರಿ ವಿತರಣೆ

16

ಜಾನುವಾರು ರೋಗಗಳ ನಿಯಂತ್ರಣಕ್ಕಾಗಿ ಕಾರ್ಯಕ್ರಮಗಳು

17

ತಳಿ ಅಭಿವೃದ್ಧಿಗಾಗಿ ಟಗರುಗಳ ವಿತರಣೆ

18

ಕೇಂದ್ರೀಯ ಬೇಡ್ ಪಾಲಕ್ ಯೋಜನೆ

ಮೂಲ : ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

3.06956521739
Raju Meti Jul 01, 2019 01:52 PM

ನಾನು ದೊಡ್ಡ ಪ್ರಮಾಣದಲ್ಲಿ ಕುರಿ ಸಾಕಾಣಿಕೆ ಮಾಡಬೇಕು ಅನ್ಕೊಂಡಿದ್ದೆನೆ ಈ ಯೋಜನೆಯಲ್ಲಿ ನಮಗೆ ಸಿಗುವ ಸಾಲದ ಬಗ್ಗೆ ವಿವರಣೆ ಕೊಡಿ

ಬಸವರಾಜ May 25, 2019 09:11 PM

ಮೊಲ ಸಾಕಾಣಿಕೆ ಬಗ್ಗೆ ಮಾಹಿತಿ ಆದರ ಮೇಲೆ ಲೋನ್ ಸಿಗುತ್ತಾ ಎಲ್ಲಿ ಯಾವ ಬಾಂಕ್ ನಲ್ಲಿ ಸಿಗುತ್ತೆ

Yogish Mar 14, 2019 01:34 AM

ಕುರಿ ಸಾಕುವ ಬಗ್ಗೆ ಮಾಹಿತಿ ಮತ್ತು ಸಾಲದ ಬಗ್ಗೆ ಮಾಹಿತಿ

Ramesh Madhalli Jan 19, 2019 10:11 PM

ಮೊಲ ಸಾಕಾಣಿಕೆ ಸಾಲ ಮತ್ತು ಸಹಾಯ ಧನ ಇದೆಯಾ
ಇದ್ದರೆ ಯಾವ ಬ್ಯಾಂಕ್ ನಲ್ಲಿ ಕೇಳಬೇಕು ದಯವಿಟ್ಟು ತಿಳಿಸಿ

ಶಿವು Nov 17, 2018 05:10 PM

ಗ್ರಾಮೀಣ ಬಾಗದ ನಿರುದ್ಯೋಗ
ರೈತ ಕುಟುಂಬದವರಿಗೆ ಸೌಲಭ್ಯ ಒದಗಿಸಬೇಕು

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top