ಕ್ರ.ಸಂ ಪರಾವಲಂಭಿ ಜಂತುಗಳ ವಿಧಗಳು ಪರಾವಲಂಭಿ ಜಂತುಗಳ ಹೆಸರು ರೋಗಗಳ ಹೆಸರು ಔಷಧಿಗಳು ಪ್ರಮಾಣ-ಪ್ರತಿ ಕಿಲೊ ಶರೇರ ತೂಕಕ್ಕೆ ಔಷಧಿ ನೀಡುವ ವಿಧಾನ ಷರಾ 1 ಕರುಗಳಲ್ಲಿನ ದುಂಡು ಹುಳುಗಳಿಗೆ ಅಸ್ಕ್ಯರಿಸ್ ವಿಟುಲೋರಮ್ ಅಸ್ಕ್ಯಾರಿಯಾಸಿಸ್ 1.ಫಾರ್ಬೆಂಡಜೋಲ್ 2.ಅಲ್ಬೆಂಡಜೋಲ್ 3.ಐವರ್ಮೆಕ್ಟಿನ್ ಇಂ. 5 ಮಿಲಿ/10 ಕೆಜಿ 2 ಗ್ರಾಂ/10 ಕೆಜಿ 2 ಸಿಸಿ/100 ಕೆಜಿ ಬಾಯಿ ಮೂಲಕ ಮೊದಲನೆಯ ಸಲದ ಔಷಧಿ ಪ್ರಮಾಣ ಹುಟ್ಟಿದ 5-6 ದಿನದ ಒಳಗಾಗಿ ನೀಡಬೇಕು. ತದನಂತರ 45 ದಿನಗಳ ಬಳಿಕ ಪುನರಾವರ್ತಿಸಬೇಕು 2 ಚಪ್ಪಟೆ ಹುಳುಗಳು ಲಿವರ್ ಫ್ಲುಕ್ ಅಂಫಿಯೊಸ್ಟೊಮ್ ಫೇಸಿಯೊಲ್ಯಾಸಿಸ್ ಅಂಫಿಯೊಸ್ಟೊಮಿಯಾಸಿಸ್ 1. ಡಿಸ್ಟೊಡಿನ್ 2. ಜಾಂಟಿಲ್ 3.ಅಲ್ಬೆಂಡಜೊಲ್ 4.ಐವರ್ಮೆಕ್ಟಿನ್ ಇಂ. 1‐2 ಮಾತ್ರೆಗಳು 30 ಮಿಲಿ/100 ಕೆಜಿ 2 ಗ್ರಾಂ/10 ಕೆಜಿ 2 ಸಿಸಿ/100 ಕೆಜಿ ಬಾಯಿ ಮೂಲಕ ಕುತ್ತಿಗೆ ಭಾಗದ ತ್ವಚೆಯ ಕೆಳಗೆ ಅವಶ್ಯಕತೆಗೆ ಅನುಗುಣವಾಗಿ ಜಂತುನಾಶಕ ನೀಡುವುದು ಶಿಸ್ಟೊಸೊಮಾ ನೇಸಾಲಿಸ್ ಸಿ. ಜಾಪೊನಿಕಮ್ ಶಿಸ್ಟೊಸೊಮಿಯಾಸಿಸ್ ( ಮೂಗೇರಿ) 1.ಅಂಥಿಯೊಮಲಿನ್ 2.ಲಿಥಿಯಂ ಎಂಟಿಮೊನಿ ಥಯೊಮ್ಯಾಲೆಟ್ 15 ಮಿಲಿ 15 ಮಿಲಿ ಮಾಂಸಖಂಡದಲ್ಲಿ ಇಂ. 4-6 ಸರ್ತಿ ಅವಸ್ಯಕತೆಯ ತಕ್ಕಹಾಗೆ ಔಷಧಿಯನ್ನು ಬಳಿಸಬಹುದು 3 ಲಾಡಿ ಹುಳು ಮೊನೆಝಿಯಾ ಎಕ್ಸ್ ಪಾನ್ಸಾ ಮೊ.ಬೆನಿಡಿನ್ ಲಾಡಿ ಹುಳುಗಳ ಬಾಧೆ ಆಯುರ್ವೇದದ ಔಷಧಿ– ಟೇನಿಲ್ . ವೊಪೆಲ್ . ಐವರ್ಮೆಕ್ಟಿನ್ ಇಂ. 10‐12 ಗ್ರಾಂ/ಪ್ರಾಣಿ 2 ಸಿಸಿ/100 ಕೆಜಿ ೨೦ ದಿನಗಳ ನಂತರ ಪುನರಾವರ್ತಿಸ ಬೇಕು ಮೂಲ: ಪೋರ್ಟಲ್ ತಂಡ