ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಡು ಸಾಕಣೆ

ವಾಣಿಜ್ಯ ಆಯಾಮದ ಆಡುಸಾಕಣ ಯ ಚಿತರಣ ನೇಡುವುದು ಈ ಸಾಕ್ಷ್ಯಚಿತರದ ಉದೇಶವಾಗಿದೆ

ಭಾರತ ಒಂದು ವೈವಿಧ್ಯಮಯ ದೇಶ. ಸಂಗೇತ-ಸಾಹಿತಯ-ಉಡುಗೆ/ ತೋಡಿಗ ಮತ್ತು  ಆಹಾರ ಪದಧತಿಗಳಲ್ಲಿ ಎಲ್ಲ ವಿಧನಗಳನು  ಕಾಣಬಹುದು. ಜಾಗತೀಕರನದಿ0ದಾಗಿ ನ್ಮಮ ಆಹಾರದ ಪಟ್ಟಿಗೊ ಸಾಕಷ್ಟು ಸೆರ್ಪಡೆಗಳಾಗಿವೆ  . ಸಸ್ಯಆಹಾರದ ಜೋತೆಗೆ  ಮಾಂಸಾಹಾರವೂ ಸಹ ಸೆರ್ಪಡೆ ಸಾಮಾನ್ಯಯವಾಗಿದೆ  . ಐರೋಪ್ಯ  ದೇಶಗಳಂತೆ  ನ್ಮಮಲ್ಲಿ ಗೋಮಾಂಸ - ಹಂದಿ ಮಾಂಸಗಳು ಅಷ್ಟು  ಪರಚಲ್ಲಿತವಲ್ಲ . ಹಾಗಾಗಿ  ಆಡು-ಕುರಿ-ಕೋಳಿ-ಮೀನುಗಳು  ಮಾಂಸಾಹಾರದ ಪರಮುಖ ಮೂಲಗಳು . ವನ್ಯ ಮೃಗಗಳ ಸಂಖ್ಯೆ-ಲಭ್ಯತೆ ಕ್ಷೇಣಿಸಿದ . ಏಕಬೆಳೆ-ಏಕಮುಖ ಕೃಷಿ ಹೆಚ್ಚುತ್ತಿದು  ಸಾ೦ಪ್ರಾದಾಯಿಕ ಪಶುಪಾಲನೆ ಕಣ್ಮರೆಯಾಗುತ್ತಿದೆ . ಹಾಗಾಗಿ  ಹಳ್ಳಿ ಹೈದರು ಪೇಟೆಯ ಮಟನ್-ಚಿಕನ್ ಅಂಗಡಿಗಳನ್ನ  ಆಶರಯಿಸುವಂತಾಗದೇ  . ಇದರಿಂದಾಗ ವಾಣಿಜ್ಯಮಟಿದ ಕೋಳಿ-ಆಡು-ಕುರಿ ಫಾರಂಗಳು ಎಲ್ಲೆಡೆ  ತಲೆಯೇತ್ತುತಿವೆ. ವಾಣಿಜ್ಯ ಆಯಾಮದ ಆಡುಸಾಕಣ ಯ ಚಿತರಣ ನೇಡುವುದು ಶರಮಜೇವಿಯ ಈ ಸಾಕ್ಷ್ಯಚಿತರದ ಉದೇಶವಾಗಿದೆ .

ಹೆಚ್ಚಿನ ಮಾಹಿತಿಗಾಗಿಆಡು ಸಾಕಣೆ

ಮೂಲ : ಶ್ರಮಜೀವಿ

2.96794871795
ಯದು Mar 27, 2019 06:44 PM

ಆಡು ಸಾಕಣೆ ಮಾಡಲು ಸಹಾಯ ಧನ ಸಿಗುವುದು ಎಲ್ಲಿ ತಿಳಿಸಿ.

Mounesh Jun 01, 2017 11:19 AM

ಆಡು ಸಾಕನಿಕೆಗೆ ಪ್ರೊತ್ಸಹಧನ ಎಲ್ಲಿ ನೀಡುತಾರೆ ತಿಳಿಸಿ

Manjuntha S Mar 25, 2017 05:43 PM

ನಮ್ಮಲ್ಲಿ ತಲ್ಲಿಚಾರಿ ಬೋಯರ್ ಕ್ರಾಸ್ ಬ್ರೀಡ್ ಮೇಲ್ ಅಂಡ್ ಫೀಮೇಲ್ ಆಡುಗಳಿವೆ ಯಾರಿಗಾದರೂ ಬೇಕಾದಲ್ಲಿ ಸಂಪರ್ಕಿಸಿ ಮೊಬೈಲ್ 94*****15

ಕುಮಾರ. ಎಸ್ ಎನ್ Feb 27, 2017 08:19 AM

ನಾಟಿ ಆಡು ಸಾಕಾಣಿಕೆ ಮಾಹಿತಿ ಕೋಡಿ ಮಾತು ಹಾ ಧನಸಹಾಯ ಎಲ್ಲಿ ಸಿಗುತ್ತದೆ ಎಂದು ಮಾಹಿತಿಯನ್ನು ಕೊಡಿ

ನವನಾಥ Feb 19, 2017 04:03 AM

ಆಡು ಸಾಕಾಣಿಕೆ ಮಾಡಲು ಸಹಾಯ ಧನ ನಿಡುವ ಬಗ್ಗೆ ತಿಳಿಸಿ ದಯವಿಟ್ಟು


ನಾನು ಮತ್ತೆ ನನ್ನ ಸ್ನೇಹಿತರು ಕುಡಿ ಆಡು ಸಾಕಲು ಮುಂದಾಗಿದಿವಿ
ಅದರಲ್ಲಿ ಸ್ವಲ್ಪ ಹಣದ ಸಾಹಾಯ ಮಾಡಿದಲ್ಲಿ ನಾವು ಇನಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಕ ಬಹುದಾಗಿದೆ
ಯಾವುದೇ ಯೋಜನೆ ಬಗ್ಗೆ ನಮಗೆ ಗೋತಿಲ್ಲಾಆಡಿನ ಹಟ್ಟಿ ಮತ್ತು ಸ್ಥಳವಕಾಸ ,ಮರಿಗಳಿಗೆ ,ಗಭ೯ಧರಿಸಿದ ಆಡುಗಳಿಗೆ
ತಿಳಿಸಿ

ಮಂಜುನಾಥ ಕುರಬರ May 23, 2016 11:34 PM

ಸಾಹಯಧನ ಸಿಗುವುದ್

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top