ಕೃಷಿಯಾಧಾರಿತ ಉದ್ಯಮಗಳು
ಈ ವಿಭಾಗದಲ್ಲಿ ಕೃಷಿಯಾಧಾರಿತ ಉದ್ಯಮಗಳ ಬಗ್ಗೆ ಸೂಕ್ತ ವಿವರಣೆಯನ್ನು ನೀಡಲಾಗಿದೆ
-
ರಾಷ್ಟ್ರೀಯ ಕಿರು ನೀರಾವರಿ ಯೋಜನೆ
- ರಾಷ್ಟ್ರೀಯ ಕಿರು ನೀರಾವರಿ ಯೋಜನೆಯನ್ನು ಜೂನ್ 2010 ರಂದು ಒಂದು ಮಿಷನ್ನಿನ ರೂಪದಲ್ಲಿ ಆರಂಭಿಸಲಾಯಿತು. ಅದು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ , ಸಮಗ್ರ ಎಣ್ಣೆ ಕಾಳುಗಳು, ಬೇಳೆ, ಎಣ್ಣೆ ನೀಡುವ ತಾಳೆ ಜಾತಿಯ ಮರಗಳು ಹಾಗೂ ಮೆಕ್ಕೆ ಜೋಳದ ಯೋಜನೆ, ಹತ್ತಿ ಬೆಳೆಯ ತಾಂತ್ರಿಕ ಮಿಷನ್ , ಇತ್ಯಾದಿ ಯೋಜನೆಗಳನ್ನು ಸಂಕಲಿತ ಬಹು ಉದ್ದೇಶಗಳ ಯೋಜನೆಯಾಗಿದೆ.
-
ಕನಿಷ್ಠ ವೇತನ ದರ
- ಕೇಂದ್ರ ವಲಯದಲ್ಲಿ, ಕನಿಷ್ಠ ವೇತನ ದರ ಅಧಿನಿಯಮ 1948 ರ ಅಡಿಯಲ್ಲಿ, 2010 ನೇ ಇಸ್ವಿಯ ಅಕ್ಟೋಬರ್ 1 ರಂದು, ಕನಿಷ್ಠ ವೇತನ ದರವನ್ನು ಪರಿಷ್ಕರಿಸಲಾಯಿತು. ಆಯಾ ರಾಜ್ಯ ಸರಕಾರಗಳು ರಾಜ್ಯ ವಲಯದಲ್ಲಿ ಕಾಲ ಕಾಲಕ್ಕೆ ಕನಿಷ್ಠ ವೇತನ ದರವನ್ನು ಪರಿಷ್ಕರಿಸುತ್ತವೆ.
-
ಎಮ್. ಎನ್. ಆರ್. ಜಿ.
- ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ.ಯ ಪರಿಶಿಷ್ಟ- Iರ, ಪಾರಾ –1ರಲ್ಲಿ ಸ್ಪಷ್ಟ ಪಡಿಸಿರುವಂತೆ ಅನುಮೋದಿಸಲ್ಪಟ್ಟ ಚಟುವಟಿಕೆಗಳ ಕುರಿತು ಇಲ್ಲಿ ಕೊಡಲಾಗಿದೆ.
-
ಗ್ರಾಮೀಣ ಭಂಡಾರಣ
- ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವವರೆಗೂ ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ತಮ್ಮಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಸಾಧ್ಯವಿಲ್ಲ ಈ ಕಾರಣದಿಂದಲೇ ಭಾರತ ಸರ್ಕಾರವು "ಗ್ರಾಮೀಣ ಭಂಡಾರಣ ಯೋಜನೆ" ಯನ್ನು ಪ್ರಾರಂಭಿಸಿದ್ದು ಅದು 1 ಏಪ್ರಿಲ್ 2011 ರಿಂದ ಕಾರ್ಯರೂಪಕ್ಕೆ ಬಂದಿದೆ.
-
ಬೀಜಗಳಿಗಾಗಿ ನೆರವು ಯೋಜನೆಗಳು
- ಬೀಜಗಳಿಗಾಗಿ ನೆರವು ನೀಡುವ ಭಾರತ ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
-
ಜೇನುಗಾರಿಕೆ ಅಭಿವೃದ್ಧಿ ಕಾರ್ಯಾಗಾರ
- ಜೇನುಗಾರಿಕೆ ಅಭಿವೃದ್ಧಿ ಕಾರ್ಯಾಗಾರ ಮತ್ತು ಮಧುಮಹೋತ್ಸವ - 2013
-
ಕೃಷಿ ಯಾಂತ್ರೀಕರಣ ಯೋಜನೆ
- ಕೃಷಿ ಯಾಂತ್ರೀಕರಣ ಯೋಜನೆಯ ಬಗ್ಗೆ
-
ಕೃಷಿ ವಿಮಾ ಯೋಜನೆ: ಬೆಳೆಗಳ ವಿವರ
- ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇ 10ರ ಸಹಾಯಧನ ಲಭ್ಯ
-
ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆ
- ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆ ಬಗ್ಗೆ
-
ಕರ್ನಾಟಕ ಕೃಷಿ ಬೆಲೆ ಆಯೋಗ
- ಕರ್ನಾಟಕ ಕೃಷಿ ಬೆಲೆ ಆಯೋಗ ದ ಬಗ್ಗೆ ಇಲ್ಲಿ ತಿಳಿಸಲಾಗಿದೆ