ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ಪೋಷಕಾಂಶಗಳ ಪ್ರಮಾಣ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪೋಷಕಾಂಶಗಳ ಪ್ರಮಾಣ

ವಿವಿಧ ಹಸಿರೆಲೆ ಗೊಬ್ಬರದ ಸಸ್ಯಗಳಲ್ಲಿ ದೊರೆಯುವ ಪೋಷಕಾಂಶಗಳ ಪ್ರಮಾಣ ಮತ್ತು ಹಸಿರೆಲೆ ಗೊಬ್ಬರವಾಗಿ ಬಳಸುವ ದ್ವಿದಳ ಧಾನ್ಯ ಬೆಳೆಗಳಲ್ಲಿನ ಸಾರಜನಕದ ಶೇಖರಣಾ ಪ್ರಮಾಣ

ವಿವಿಧ ಹಸಿರೆಲೆ ಗೊಬ್ಬರದ ಸಸ್ಯಗಳಲ್ಲಿ ದೊರೆಯುವ ಪೋಷಕಾಂಶಗಳ ಪ್ರಮಾಣ

ಕ್ರ.ಸಂ

ಹಸಿರೆಲೆ ಗೊಬ್ಬರದ ಸಸ್ಯಗಳು

ಪ್ರತಿ 100 ಕಿ.ಗ್ರಾಂ ಗಳಿಗೆ ದೊರಕುವ ಪ್ರಮಾಣ

 

 

ಸಾರಜನಕ

ರಂಜಕ

ಪೊಟ್ಯಾಷ್

1

ಅಪ್ಸೆಣಬು

0.89

0.12

0.51

2

ಡಯಾಂಚ

0.68

0.13

0.40

3

ಗ್ಲಿರಿಸೀಡಿಯಾ

0.68

0.16

0.30

4

ಸಸ್ಬೇನಿಯಾ

0.70

0.14

0.75

5

ಹೊಂಗೆ

0.16

0.14

0.49

6

ಲಂಟಾನ (ಬೇಲಿಗಿಡ)

0.88

0.15

0.90

7

ಅಲಸಂದೆ

0.71

0.15

0.58

8

ಹುರುಳಿ

0.91

0.18

0.65

9

ಉದ್ದು ಮತ್ತು ಹೆಸರು

0.82

0.18

0.52

10

ಕಮ್ಯೂನಿಸ್ಟ್ ಗಿಡ (ಯೂಪಟೋರಿಯಂ)

1.54

0.62

1.44

 

ಹಸಿರೆಲೆ ಗೊಬ್ಬರವಾಗಿ ಬಳಸುವ ದ್ವಿದಳ ಧಾನ್ಯ ಬೆಳೆಗಳಲ್ಲಿನ ಸಾರಜನಕದ ಶೇಖರಣಾ ಪ್ರಮಾಣ

ಕ್ರ.ಸಂ

ದ್ವಿದಳ ಧನ್ಯ ಬೆಳೇಗಳು

(ಕಿ.ಗಾಂ/ಹೆ)

ಸಾರಜನಕ ಪ್ರಮಾಣ

 

1

ಅಲಸಂದೆ

30 - 96

2

ಕಡಲೆ

19 -108

3

ತೊಗರಿ

16 - 35

4

ಸೋಯಾ ಅವರೆ

50 - 70

5

ನೆಲಗಡಲೆ

12 - 52

6

ಕುದುರೆ ಮಸಾಲೆ ಸೊಪ್ಪು

65 - 120

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.2
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top