ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ಗೊಬ್ಬರಗಳ ಪ್ರಮಾಣ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಗೊಬ್ಬರಗಳ ಪ್ರಮಾಣ

ಸಾವಯವ ಗೊಬ್ಬರಗಳ ಬಗ್ಗೆ

ಸಾವಯವ ಗೊಬ್ಬರಗಳೆಂದರೆ ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಕುರಿ ಗೊಬ್ಬರ, ಹಂದಿ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿಗಳು ಇತ್ಯಾದಿ. ವಿವಿಧ ಸಾವಯವ ಗೊಬ್ಬರಗಳಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಈ ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.

ವಿವಿಧ ಸಾವಯವ ಗೊಬ್ಬರಗಳಲ್ಲಿರುವ ಪೋಷಕಾಂಶಗಳ ಪ್ರಮಾಣ

ಕ್ರ.ಸಂಗೊಬ್ಬರಗಳುಸಾರಜನಕ (%)ರಂಜಕ (%)ಪೊಟ್ಯಾಷಿಯಂ (%)
1 ಕೊಟ್ಟಿಗೆ ಗೊಬ್ಬರ 0.4-1.0 0.4-0.8 0.8-1.2
2 ಕಾಂಪೋಸ್ಟ್ ಗೊಬ್ಬರ 0.5-1.5 0.7-0.9 1.0-1.9
3 ಹಸಿರೆಲೆ ಗೊಬ್ಬರ 0.8-3.5 0.1-0.6 0.3-2.1
4 ಎರೆಹುಳು ಗೊಬ್ಬರ 1.10 0.86 0.98
5 ಬೇವಿನ ಹಿಂಡಿ 5.2-5.6 1.1 1.5
6 ಹೊಂಗೆ ಹಿಂಡಿ 4.0 0.9 1.3
7 ಹಿಪ್ಪೆ ಹಿಂಡಿ 2.5 0.8 1.9
8 ಕುಸುಬೆ ಹಿಂಡಿ 7.9 2.2 1.9
9 ಹತ್ತಿ ಕಾಳಿನ ಹಿಂಡಿ 5.8 2.5 1.6
10 ನೆಲಗಡಲೆ ಹಿಂಡಿ 6.5-7.5 1 .3 1.5

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

3.08823529412
ಮಹೇಂದ್ರ ಬಣಕಾರ Aug 21, 2019 08:36 AM

ಗೊಬ್ಬರ ತಯಾರಿಸುವ ವಿಧಾನ ಹೇಗೆ?

yathish Apr 14, 2019 11:22 AM

ಅಡಿಕೆಗೆ ಕೋಳಿ ಗೋಬ್ಬರ ಒಳ್ಳೆಯದೇ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top