অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಣ್ಣು ಮತ್ತು ಜಲ ಸಂರಕ್ಷಣೆ

ಮಣ್ಣು ಮತ್ತು ಜಲ ಸಂರಕ್ಷಣೆ

  • ಅಂಬಲಿ ಮೀನು
  • ಕುಟುಕು ಕಣವಂತ (ಸಿಯಲೆಂಟರೇಟ) ವಂಶಕ್ಕೆ ಸೇರಿದ ಕಡಲ ಜೀವಿ. ಕೊಡೆ ಅಥವಾ ಸಾಸರ್ ಆಕಾರದ ಅಂಬಲಿಯಂತೆ ಕಾಣುವ ರಚನೆಯಿದೆ.

  • ಅಂಬಲಿ ಮೀನು
  • ಕುಟುಕು ಕಣವಂತ (ಸಿಯಲೆಂಟರೇಟ) ವಂಶಕ್ಕೆ ಸೇರಿದ ಕಡಲ ಜೀವಿ. ಕೊಡೆ ಅಥವಾ ಸಾಸರ್ ಆಕಾರದ ಅಂಬಲಿಯಂತೆ ಕಾಣುವ ರಚನೆಯಿದೆ.

  • ಅಭಿವೃದ್ಧಿ ಕಾರ್ಯಕ್ರಮಗಳು
  • ಮೀನುಗಾರಿಕೆ ಇಲಾಖೆಯ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು

  • ಚಟುವಟಿಕೆಯ ರೂಪ ರೇಷೆಗಳು
  • ಮೀನುಗಾರಿಕೆಗೆ ಸೂಕ್ತವಾದ ಜಲ ಸಂಗ್ರಹಣಾ ವಿನ್ಯಾಸಗಳಾದ ಕೃಷಿ ಹೊಂಡ, ನಾಲಾ ಬದು, ತಡೆ ಅಣೆ, ಮತ್ತು ಸಣ್ಣ ಕೆರೆಗಳಲ್ಲಿ ಅವುಗಳಲ್ಲಿನ ನೀರು ನಿಲ್ಲುವ ಸಾಮಥ್ರ್ಯ, ನೀರು ನಿಲ್ಲುವ ಅವಧಿ, ಮಣ್ಣಿನ ಗುಣ ಮತ್ತು ರೈತರ/ಸ್ವಸಹಾಯ ಗುಂಪಿಗೆ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಇರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಜಲವಿನ್ಯಾಸಗಳನ್ನು ಗುರುತಿಸುವುದು

  • ನಿರ್ವಹಣಾ ಮುಂಗಡ ಪತ್ರ
  • ನಿರ್ವಹಣಾ ಮುಂಗಡ ಪತ್ರ ೨೦೧೫-೧೬ ರ ಕುರಿತು ಇಲ್ಲಿ ತಿಳಿಸಲಾಗಿದೆ.

  • ನ್ಯಾಷನಲ್ ಲೈವ್ ಸ್ಟಾಕ್ ಮಿಷನ್
  • ನ್ಯಾಷನಲ್ ಲೈವ್ ಸ್ಟಾಕ್ ಮಿಷನ್ ಇದನ್ನು ಹಣಕಾಸು ವರ್ಷದಲ್ಲಿ ಬಿಡುಗಡೆಮಾಡಲಾಯಿತು ಇದನ್ನು ಜಾನುವಾರು ಉತ್ಪಾದನಾ ಪದ್ಧತಿಗಳು ಮತ್ತು ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಸುಧಾರಣೆ ದೃಢೀಕರಿಸಲು ಮತ್ತು ಸ್ಟೇಕ್ ಹೋಲ್ಡರ್ ಗಳ ಸಾಮರ್ಥ್ಯ ವರ್ಥನೆ ಗಾಗಿ ರಚಿಸಲಾಗಿದೆ.

  • ಪರಿಚಯ
  • ಮೀನುಗಾರಿಕೆ; ಜಲಾನಯನ ಪ್ರದೇಶಗಳ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಮಾದರಿಗಳು ಮತ್ತು ಅನುಷ್ಠಾನ ವಿಧಾನ

  • ಬಿತ್ತನೆ ಮತ್ತು ಬೆಳವಣಿಗೆ
  • ಬಿತ್ತನೆ ಮತ್ತು ಬೆಳವಣಿಗೆಯ ಪರಿಶಿಲನೆ

  • ಮಣ್ಣು
  • ಮಣ್ಣು, ಭೂಮಿಯ ಮೇಲ್ಭಾಗದಲ್ಲಿರುವ ಹವಾಮಾನ ಕ್ರಿಯೆಗೊಂಡ ತೆಳುವಾದ ಹಾಸಿಗೆ, ಇದು ಖನಿಜ ಮತ್ತು ಸೇಂದ್ರೀಯ ದ್ರವ್ಯಗಳಿಂಧ ಸಿದ್ಧವಾಗಿದೆಯಲ್ಲದೆ ಸಸ್ಯ ವರ್ಗದ ಬೆಳವಣಿಗೆಗೆ ಆಧಾರವಾಗಿದೆ.

  • ವರ್ಮಿ ಕಾಂಪೋಸ್ಟಿಂಗ್
  • ತ್ಯಾಜ್ಯಗಳು ಕಳೆತು ಹೋಗುವ ಸಂಪನ್ಮೂಲಗಳಲ್ಲದೆ ಬೇರೇನೂ ಅಲ್ಲ. ಕೃಷಿ, ಹೈನಗಾರಿಕ ಮತ್ತು ಪ್ರಾಣಿ ಸಾಕಣೆ ಚಟುವಟಿಕೆ ಯಿಂದ ದೊಡ್ಡ ಪ್ರಮಾಣದ ಸಾವಯವ ವಸ್ತುಗಳ ಉತ್ಪಾದನೆ ಯಾಗುವುದು.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate