ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಧಾರ್ ಕುರಿತ ಮಾಹಿತಿ

ಆಧಾರ್ ಕುರಿತ ಮಾಹಿತಿ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ನೋಂದಣಿ ಮಾಡಿಸಿಕೊಳ್ಳುವುದು ಎಲ್ಲಿ?

ನೀವು ಆಧಾರ್‌ ಸಂಖ್ಯೆಗಾಗಿ ನೋಂದಣಿ ಮಾಡಬಹುದಾದ ನೋಂದಣಿ ಕೇಂದ್ರಗಳು

  • ನಿವಾಸಿಗಳ ಪೋರ್ಟಲ್

ನಿವಾಸಿಗಳ ಪೋರ್ಟಲ್

  • ಸಾರ್ವಜನಿಕ ಡಾಟಾ ಪೋರ್ಟಲ್

ಸಾರ್ವಜನಿಕ ಡಾಟಾ ಪೋರ್ಟಲ್

ವಿಚಾರಣೆ ಮತ್ತು ದೂರುಗಳು

ಸಂಪರ್ಕ ಕೇಂದ್ರ ವಿವರಗಳು

ಪ್ರಾಧಿಕಾರವು (ಯುಐಡಿಎ) ಒಂದು ಸಂಪರ್ಕ ಕೇಂದ್ರವನ್ನು ಸ್ಥಾಪಿಸಿದೆ.

ಈ ವ್ಯವಸ್ಥೆಯನ್ನು ಬಳಸುವವರು ನಿವಾಸಿಗಳು, ರಿಜಿಸ್ಟ್ರಾರ್ಸ್‌ (ನೋಂದಣಿಕಾರರು) ಮತ್ತು ದಾಖಲಾತಿ ಮಾಡುವ ಏಜೆನ್ಸಿಗಳವರು ಆಗಿರುತ್ತಾರೆ. ಯಾವುದೇ ನಿವಾಸಿ ದಾಖಲಾತಿ ಮಾಡಿಸಿದಾಗ ಅವರಿಗೆ ಒಂದು ಅಚ್ಚಾದ ನಮೂನೆ ನೀಡಲಾಗುವುದು. ಇದರಲ್ಲಿ ದಾಖಲಾತಿಯ ಸಂಖ್ಯೆ ಇರುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಸಂಪರ್ಕ ಕೇಂದ್ರ ಸಂಪರ್ಕಿಸಿ ಆತ / ಆಕೆಯ ದಾಖಲಾತಿಯ ಸ್ಥಿತಿಯ ವಿವರಗಳನ್ನು ಈ ಕೆಳಗಿನ ಸಂಪರ್ಕ ಮಾಧ್ಯಮಗಳ ಮೂಲಕ ಪಡೆಯಬಹುದು.

ಸಂಪರ್ಕ ಕೇಂದ್ರ ವಿವರಗಳು :

  • ಧ್ವನಿ – 1800-300-1947
  • ಫ್ಯಾಕ್ಸ್‌ - 080-2353 1947
  • ಪತ್ರ – ಅಂಚೆ ಪೆಟ್ಟಿಗೆ 1947, ಜಿಪಿಓ, ಬೆಂಗಳೂರು –560001
  • ಇ ಮೇಲ್‌ - ಇ ಮೇಲ್‌

ಮೂಲ : ಯು ಐ ಡಿ ಎ ಐ

2.91304347826
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top