ಡಿಜಿಟಲ್ ಭಾರತ ಕಾರ್ಯಕ್ರಮದ ನಿರ್ವಹಣೆಯ ರಚನೆಯು, ಡಿಜಿಟಲ್ ಭಾರತದ ಮೇಲೆ ಪ್ರಧಾನಮಂತ್ರಿಯವರ ನೇತೃತ್ವದಲ್ಲಿರುವ ಮೇಲ್ವಿಚಾರಣಾ ಸಮಿತಿ, ಸಂಪರ್ಕ ಮತ್ತು IT ಸಚಿವರ ಅಧ್ಯಕ್ಷತೆಯಲ್ಲಿ ಡಿಜಿಟಲ್ ಭಾರತ ಸಲಹಾ ಸಮಿತಿ, ಮತ್ತು ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಅಪೆಕ್ಸ್ ಸಮಿತಿಯನ್ನು ಒಳಗೊಂಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಥಿಕ ವ್ಯವಸ್ಥೆ ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಡಿಜಿಟಲ್ ಭಾರತ ಕಾರ್ಯಕ್ರಮದಡಿ ವಿವಿಧ ಮಿಶನ್ ಮೋಡ್ ಮತ್ತು ಇತರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯಕ್ರಮದ ಆಡಳಿತ ವರ್ಗ ( ಡೈಟಿ ) ಹೆಸರುಸಚಿವಾಲಯ / ಇಲಾಖೆದೂರವಾಣಿ Dr.(Ms.) Aruna Sharmaಕಾರ್ಯದರ್ಶಿಇ-ಮೇಲ್: secretary[at]deity[dot]gov[dot]in ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24364041(Office), +91-11-24363134(Fax) ಡಾ ಅಜಯ್ ಕುಮಾರ್ಹೆಚ್ಚುವರಿ ಕಾರ್ಯದರ್ಶಿಇ-ಮೇಲ್: ajay[at]deity[dot]gov[dot]in ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24363114(Office) ಶ್ರೀಮತಿ ಅನುರಾಧಾ ಮಿತ್ರಜಂಟಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರe-mail: faoffice.deity[at]nic[dot]in ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24363097(Office) ಶ್ರೀ. ರಾಜೀವ ಕುಮಾರಜಂಟಿ ಕಾರ್ಯದರ್ಶಿ,ಇ-ಮೇಲ್: rajiv.kmr[at]deity[dot]gov[dot]in ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24363078(Office)+91-11-24363101 (Fax) Shri Sanjiv Mittalಜಂಟಿ ಕಾರ್ಯದರ್ಶಿe-mail: sanjiv[dot]mittal87[at]nic[dot]in ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24363075(Office)+91-11-24363099(Fax) Shri Rajiv Bansalಜಂಟಿ ಕಾರ್ಯದರ್ಶಿe-mail: rajiv.bansal[at]nic[dot]in ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24363114 (Office)+91-11-24363119 (Fax)+91-11-26103345 (Residence) ಡಾ ಡೆಬಾಶೀಶ ದತ್ತಾವಿಜ್ಞಾನಿ ಜಿ ಮತ್ತು ಸಮೂಹ ಸಂಯೋಜಕಇ-ಮೇಲ್: dutta[at]deity[dot]gov[dot]in ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24364321(Office)+91-11-27321729 (Residence) ಶ್ರೀ ಬಿ. ಎಂ. ಬಾವೇಜಾವಿಜ್ಞಾನಿ ಜಿ ಮತ್ತು ಸಮೂಹ ಸಂಯೋಜಕಇ-ಮೇಲ್: bmbaveja[at]deity[dot]gov[dot]in ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24363071 (Office)+91-11-26197820 (Residence) ಶ್ರೀ. ಬಿ ಜೆ ಶ್ರೀನಾಥ ವಿಜ್ಞಾನಿ ಜಿ ಮತ್ತು ಸಮೂಹ ಸಂಯೋಜಕಇ-ಮೇಲ್: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ +91-11-24368544 (Office) ರಾಷ್ಟ್ರೀಯ ಇ-ಆಡಳಿತ ವಿಭಾಗದಲ್ಲಿ ಕಾರ್ಯಕ್ರಮ ನಿರ್ವಹಣಾ ತಂಡ (ಎನ್ ಇಜಿಡಿ) ಹೆಸರುಸಚಿವಾಲಯ / ಇಲಾಖೆದೂರವಾಣಿ ಮಿಸ್ ರಾಧಾ ಎಸ್ ಚೌಹಾಣ್ಅಧ್ಯಕ್ಷ ಹಾಗೂ ಸಿಇಒಇ-ಮೇಲ್ : ceo[at]negp[dot]gov[dot]in ರಾಷ್ಟ್ರೀಯ ಇ ಆಡಳಿತ ವಿಭಾಗ, ಡೈಟಿ +91-11-3048-1637 ಶ್ರೀ. ವಿನಯ ಠಾಕೂರನಿರ್ದೇಶಕಇ-ಮೇಲ್: vinay[at]gov.in ರಾಷ್ಟ್ರೀಯ ಇ ಆಡಳಿತ ವಿಭಾಗ, ಡೈಟಿ +91-11-24363114(Office) ಶ್ರೀ ಅಕಿಲುರ ರಹಮಾನಹಿರಿಯ ಸಲಹಾಗಾರಇ-ಮೇಲ್ akilur.rahman[at]negp[dot]gov[dot]in ರಾಷ್ಟ್ರೀಯ ಇ ಆಡಳಿತ ವಿಭಾಗ, ಡೈಟಿ 011-30481-653 (Office) ಶ್ರೀ ಬ್ರಹ್ಮಾನಂದ ಝಾಹಿರಿಯ ಸಲಹಾಗಾರಇ-ಮೇಲ್: bramhanand.jha[at]negp[dot]gov[dot]in ರಾಷ್ಟ್ರೀಯ ಇ ಆಡಳಿತ ವಿಭಾಗ, ಡೈಟಿ +91-11-30481655 (Office) ಶ್ರೀ ತುಶಾರ ರೈಹಿರಿಯ ಸಲಹಾಗಾರಇ-ಮೇಲ್: tushar[at]negp[dot]gov[dot]in ರಾಷ್ಟ್ರೀಯ ಇ ಆಡಳಿತ ವಿಭಾಗ, ಡೈಟಿ +91-11-30481648(ಕಚೇರಿ) ಮೂಲ : ಡಿಜಿಟಲ್ ಇಂಡಿಯಾ