অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಿಗದಿತ ನಮೂನೆ

ನಿಗದಿತ ನಮೂನೆ

ದೂರು ದಾಖಲಿಸಲು ನಿಗದಿತ ನಮೂನೆ ಇದೆಯೇ & ದೂರಿನಲ್ಲಿ ಏನೆಲ್ಲವನ್ನು ಕೇಳಲು ಸಾಧ್ಯ?

  • ಕೇಂದ್ರ ಮಾಹಿತಿ ಆಯೊಗ ಮತ್ತು ಕೆಲವು ರಾಜ್ಯ ಮಾಹಿತಿ ಆಯೋಗಗಳು ಕನಿಷ್ಟ ಮಾಹಿತಿ ಅಥವಾ ದಾಖಲೆಗಳನ್ನು ನಿಗದಿ ಪಡಿಸಿವೆ, ಅವುಗಳನ್ನು ದೂರಿನ ಜೊತೆ ಸಲ್ಲಿಸ ಬೇಕು.
  • ಕೆಲವು ರಾಜ್ಯ ಮಾಹಿತಿ ಆಯೋಗಗಳು ದೂರು ಸಲ್ಲಿಸಲು ನಿಗದಿತ ನಮೂನೆಯನ್ನು ಸೂಚಿಸಿವೆ.
  • ಈ ಕಾಯಿದೆ ಅಡಿಯಲ್ಲಿ ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಗೆ/ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಶಿಕ್ಷೆ ನೀಡಲು ಸಹ ಕೋರಬಹುದು ಮತ್ತು ಸರಿಯಾದ ಸಮಯದಲ್ಲಿ ಮಾಹಿತಿ ಕೊಡದ ಕಾರಣಕ್ಕಾಗಿ ಪರಿಹಾರವನ್ನು ಸಹ ಕೇಳ ಬಹುದು.
  • ಮಾಹಿತಿಯು ಜೀವನ ಮತ್ತು ಸ್ವಾತಂತ್ರಕ್ಕೆ ಅನ್ವಯಿಸಿದ್ದಲ್ಲಿ, ದೂರಿನ ಮೇಲೆ ಅವಶ್ಯಕವಾಗಿ "ಜೀವನ & ಸ್ವಾತಂತ್ರ್ಯ-ತುರ್ತು" ಎಂದು ನಿರ್ದಿಷ್ಟವಾಗಿ ಬರೆಯಬೇಕು, ಆಗ ಹೆಚ್ಚು ವಿಳಂಬವಾಗದಂತೆ ಅದರ ಇತ್ಯರ್ಥ್ಯಕ್ಕೆ ಅದ್ಯತೆಯನ್ನು ನೀಡಲು ಸಮ್ಮತಿಸಲಾಗುತ್ತದೆ. ರಾಜ್ಯ ಮಾಹಿತಿ ಆಯೋಗದೊಂದಿಗೆ ಲಭ್ಯವಿದ್ದರೆ ಇ-ಮೇಲ್ ಮೂಲಕ ಅನುಪಾಲನೆ ( ಫಾಲೋ ಅಪ್‌ನ್ನು) ಮಾಡಲು ಸೂಚಿಸಲಾಗಿದೆ.

ಮೂಲ :ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 6/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate