ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇ ಗವರ್ನೆನ್ಸ್‌ / ಯೋಜನೆಗಳು / ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಹಂಚಿಕೊಳ್ಳಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

ಸುಸ್ಥಿರ ಸ್ವತ್ತುಗಳ ಸೃಷ್ಟಿ ಮೂಲಕ ಜನರಿಗೆ ಕೌಶಲ್ಯರಹಿತ ಕೆಲಸ ಒದಗಿಸುವ ಮೂಲಕ ಜೀವನೋಪಾಯ ಮತ್ತು ಆಹಾರ ಭದ್ರತಾ ಖಚಿತಪಡಿಸಿಕೊಳ್ಳುವುದು

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಗ್ರಾಮದ ಜನತೆಗೆ ವರ್ಷದಲ್ಲಿ 100 ದಿನ ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮಾಂತರ ಪ್ರದೇಶದ ಜನರಿಗೆ ವರದಾನವಾಗಿದೆ ಹೆಚ್ಹಿನ ಮಾಹಿತಿಗಾಗಿ - ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರ

 

 

ಸಂಪರ್ಕಿಸಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

3.12037037037
ಪ್ರಸನ್ನ May 31, 2017 05:09 PM

ಬಳ್ಳಾರಿ ಜಿಲ್ಲೆ ಹೂವಿನಹಡಗಲೀ ತಾಲ್ಲೂಕು ಕಾಲ್ವೆ ಗ್ರಾಮಪ್ಂಚಯತ ಹಕ್ಕ್ಂಡೀ ಗ್ರಾಮದಲ್ಲಿ ಉದ್ಯೋಗ ಖಾತ್ರ್ರೆಯಲೀ ಕೆಲಸ ಕೂಡುತೀಲಾ ಮತು ಕೆಲಸಕೆ ಹೋದ ವರೆಗೆ ಹಣ್ಣ ನೀಡುತೀಲ ಈದಕೆ ಸಂಬದಪಟಾ ಅದೀಕಾರೀಗಳು ಪರೀಸೀಲನೆ ಮಡಾಬೆಕು

ಪ್ರಕಾಶ May 26, 2017 12:05 PM

ಕೂಲಿ

ನಾಗರಾಜು May 21, 2017 10:22 AM

ರಾಮನಗರ ಜಿಲ್ಲೆ ‌ಮಾಗಡಿ ತಾಲ್ಲೂಕಿನ ಸೋಲೂರು ಗ್ರಾ.ಪಂ.ವ್ಯಾಪ್ತಿಯ ವಂಭತ್ತನಕುಂಟೆ ಗ್ರಾಮದಲ್ಲಿ ಜೆಸಿಬಿ ಯಂತ್ರ ಬಳಸಿ ,ಅನ್ಯ ರಾಜ್ಯ ದ ಜನಗಳಿಂದ ಕೆಲಸ ಮಾಡಿಸಲಾಗುತ್ತಿದೆ,ಗುಣಮಟ್ಟ ಕಳಪೆಯಾಗಿದೆ,ಗ್ರಾಮದ ಜನ ಗುಳೆ ಹೋಗುತ್ತಿದ್ದಾರೆ

ಅನಾಮಿಕ Apr 27, 2017 11:42 AM

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿಸುಮಾರು ೭ ವರ್ಷಗಳಿಂದ ದುರುಪಯೋಗ ಭ್ರಷ್ಟಾಚಾರಕ್ಕೆ ಒಳಪಟ್ಟಿದ್ದು ಸೂಕ್ತ ಕ್ರಮ ಕೈಗೊಳ್ಳಲು ಕೋರಿಕೊಳ್ಳುತ್ತೇವೆ

ಅನಾಮಿಕ Mar 30, 2017 05:31 PM

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉಳವಿ ಯಲ್ಲಿ ಆದ ಕಾಮಗಾರಿಗಳ 10 ವರ್ಷ ಗಳಿಂದ ಲೋಪಧೋಶಗಳಿದ್ದು ಅಲ್ಲಿಯ ಅಧಿಕಾರಿಗಳು, ಗುತ್ತಿಗೆ ನೌಕರರು & ಸದಸ್ಯರು ಸರ್ಕಾರ ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಇದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳ ಬೇಕಾಗಿ ವಿನಂತಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top