অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಹಿಳಾ ಇ ಹಾತ್

ಮಹಿಳಾ ಇ ಹಾತ್ ಉದ್ಯಮಿ ಮಹಿಳೆಯರ  ಆಕಾಂಕ್ಷೆಗಳನ್ನು ಮತ್ತು ಅಗತ್ಯಗಳನ್ನು ಪೂರೈಸುವ ಒಂದು ಕಾರ್ಯಕ್ರಮವಾಗಿದೆ. ಮಹಿಳೆಯಾರ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಇದು ಒಂದು ಆನ್ಲೈನ್ ಮಾರುಕಟ್ಟೆ ವೇದಿಕೆಯಾಗಿದೆ. ಇದು 'ಡಿಜಿಟಲ್ ಭಾರತ'  ಮತ್ತು 'ಸ್ಟ್ಯಾಂಡ್ ಅಪ್ ಭಾರತ' ಸಹಭಾಗಿತ್ವದ ದೇಶದ ಒಂದು ಉಪಕ್ರಮವಾಗಿದೆ. ಭಾರತ ಸರ್ಕಾರವು ರಾಷ್ಟ್ರೀಯ ಮಹಿಳಾ ಸಶಕ್ತತೆಗಾಗಿ ಅಡಿಯಲ್ಲಿ (RMK) ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ,ಇದನ್ನು ಅಭಿವೃದ್ಧಿ ಮಾಡಲಾಗಿದೆ.

ಗುರಿ

ವೇಗವರ್ಧಕವಾಗಿ ಉದ್ಯಮಿ ಮಹಿಳೆಯರಿಗಾಗಿ ನೇರವಾಗಿ ಕೊಳ್ಳುವವರ ಸಂಪರ್ಕವನ್ನು ಒದಗಿಸುವ  ಒಂದು ವೆಬ್ ಆಧಾರಿತ ಸೇವೆಯಾಗಿ ಕಾರ್ಯನಿರ್ವಹಿಸುವುದು.

ವೇದಿಕೆಯ ಅನನ್ಯ ವೈಶಿಷ್ಟ್ಯಗಳು

  • ಮಹಿಳೆಯರ ಉದ್ಯಮಿಗಳಿಗೆ ತಂತ್ರಜ್ಞಾನ ಮುಖಾಂತರ ತಾವು ಮಾಡಿದ / ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸುವ ಅವಕಾಶ ಒದಗಿಸುತ್ತದೆ.ಈ ಉತ್ಪನ್ನಗಳ ನೋಡಲು, ಇಲ್ಲಿ ಕ್ಲಿಕ್ ಮಾಡಿ.
  • ಮಹಿಳೆಯರು ತಮ್ಮ ಸೃಜನಾತ್ಮಕ ಸೇವೆಗಳನ್ನು ಪ್ರತಿಬಿಂಬಿಸಬಹುದು. ಉದಾಹರಣೆಗೆ: ಹೋಳಿಗೆ
  • ಇ ಹಾತ್ ಗೆ ಕೇವಲ ಒಂದು ಮೊಬೈಲ್ ಸಂಖ್ಯೆಯ  ಅಗತ್ಯವಿದೆ. ಈ ವ್ಯವಹಾರವನ್ನು ಮೊಬೈಲ್ ಮೂಲಕ ನಿರ್ವಹಿಸಿಕೊಂಡು ಹೋಗಬಹುದು ಈ ವೇದಿಕೆಯನ್ನು  ಸೇರಲು , ಇಲ್ಲಿ ಕ್ಲಿಕ್ ಮಾಡಿ.
  • ಕೊಳ್ಳುವವ ಮತ್ತು ಮಾರುವವನ ಸುಲಭವಾಗುವಂತೆ ಉತ್ಪನ್ನಗಳ ಛಾಯಾಚಿತ್ರಗಳು, ವಿವರಣೆ, ವೆಚ್ಚ ಮತ್ತು ಮಾರುವವನ ಮೊಬೈಲ್ ಸಂಖ್ಯೆ /ವಿಳಾಸ ಇ ಹಾತ್  ಜಾಲತಾಣದಲ್ಲಿ ತೋರಿಸಲ್ಪಡಲಾಗುತ್ತದೆ
  • ಖರೀದಿದಾರ ಮಾರಾಟಗಾರರನ್ನು  ನೇರವಾಗಿ, ಟೆಲೆಫೊನಿಕ್ ಅಥವಾ ಇಮೇಲ್ ಅಥವಾ ಯಾವುದೇ ಇತರ ರೀತಿಯಲ್ಲಿ / ಅನುಕೂಲಕರವಾಗಿ ಸಮೀಪಿಸುವ ಆಯ್ಕೆಯನ್ನು ಇ ಹಾತ್  ಲಜಾತಾಣವು ಹೊಂದಿರುತ್ತದೆ.ಇ ಹಾತ್ ಕೊಳ್ಳುವವ ಮತ್ತು ಮಾರುವವನ ನಡುವೆ ನೇರ ಅಂತರ್ಮುಖಿ. ಇದು ಮಹಿಳಾ ಉದ್ಯಮಿಗಳು / ಸ್ವಸಹಾಯ ಉತ್ಪನ್ನಗಳ ಮಾರುವ ಕಾರ್ಯ ವಿಧಾನವನ್ನು ಸುಲಭಗೊಳಿಸುವುದು.

ಮಹಿಳಾ ಇ ಹಾತ್ ಭಾಗವಹಿಸಿವವರು / ಮಾರಾಟಗಾರಿಗಾಗಿ  ನಿಯಮಗಳು ಮತ್ತು ನಿಯಮಗಳು

  • ಭಾರತೀಯ ನಾಗರಿಕ ಮಹಿಳೆ/ ಸ್ವಸಹಾಯ ಮಹಿಳೆಯರು  / ಮಹಿಳೆಯರ ಉದ್ಯಮಗಳಾಗಿರಬೆಕು
  • 18 ವರ್ಷಗಳ ಮೆಲ್ಪಟಿರಬೇಕು
  • ಈ ಜಾಲತಾಣದ ಮೊಲಕ ಪ್ರದರ್ಶಿಸಲಾಗುವ  ಸರಕು ಮತ್ತು ಸೇವಾ ವ್ಯವಹಾರ  ಕಾನೂನು ಬದ್ದವಾಗಿರಬೇಕು.

ಮೂಲ :ಮಹಿಳಾ ಇ ಹಾತ್

ಕೊನೆಯ ಮಾರ್ಪಾಟು : 10/17/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate