অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದೈಹಿಕ ಶಿಕ್ಷಣ

ದೈಹಿಕ ಶಿಕ್ಷಣ

  • ಅಜ್ಞೆಗಳು
  • ದೈಹಿಕ ಶಿಕ್ಷಣ ಚಟುವಟಿಕೆ ನದೆಯಬೇಕಾದರೆ .ಅಜ್ಞೆಗಳು ಬಹಳ ಮುಖ್ಯವಾಗಿದೆ. ಅಜ್ಞೆಗಲೇ ಪದಕವಾಯಿಗೆ ಭೂಷಣ ಪ್ರೀಯವಾಗಿದೆ. ಈ ಆಜ್ಞೆಗಳನ್ನು (ಕೊಡುವ)ಉಪಯೋಗಿಸು ಕ್ರಮವನ್ನು ಶಿಕ್ಷಕರು ಹೊಂದಬೇಕಾಗುತ್ತದೆ.

  • ಅಥ್ಲೆಟಿಕ್ಸ್
  • ಅಥ್ಲೆಟಿಕ್ಸ್: ಅನಂತಯಾತ್ರಿ

  • ಅವಶ್ಯಕತೆ
  • ಜಾಗತೀಕರಣದಲ್ಲಿ ತಂತ್ರಜ್ಞಾನ ಮುಂದುವರಿದಂತೆ ದೈಹಿಕ ಚಲನೆ ಕಡಿಮೆಯಾಗಿ ಮಧುಮೇಹ, ಹೃದಯಘಾತ, ರಕ್ತದೊತ್ತಡ ಮತ್ತು ಮಾನೋ ದೈಹಿಕ ಖಾಯಿಲೆಗಳಿಗೆ ತೊತ್ತಾಗುತ್ತಿರುವ ವಿಷಯವನ್ನು ಪ್ರಚಾರ ಮಾಧ್ಯಮಗಳಲ್ಲಿ ದಿನನಿತ್ಯ ತಿಳಿಯುತ್ತಿದದ್ದೇವೆ.

  • ಆಟಗಳು
  • ಮನುಷ್ಯನ ಮೂಲ ಪ್ರವೃತ್ತಿಗಳಲ್ಲಿ ಆಟವು ಒಂದು ಆಟಗಳು ವ್ಯಕ್ತಿಗೆ ಸ್ವಾತಂತ್ರ್ಯವನ್ನು ಮತ್ತು ಸಂತೋಷವನ್ನು ನೀಡುತ್ತದೆ. ಎಂ.ಸಿ. ಡಾಗಲ್ ರವರ ಪ್ರಕಾರ ಆಟಗಳು ವ್ಯಕ್ತಿಯ ಬೆಳವಣಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಅತಿ ಮುಖ್ಯ .

  • ಆರೋಗ್ಯ ಶಿಕ್ಷಣ
  • ಶರೀರ ಶಿಕ್ಷಣದ ಮೃದುವಾದ ಅಂಗವೇ ಆರೋಗ್ಯ ಶಿಕ್ಷಣ ಇವೆರಡು ಒಂದಕ್ಕೊಂದು ಒಡಕು ಬಿಟ್ಟು ವರ್ತುಲಗಳು ಇದ್ದಂತೆ ಆದರೂ ಇವೆರಡುಕ್ಕೂ ಸರ್ವಸಾಮಾನ್ಯ ಅದ್ದೇಶಗಳಿವೆ.

  • ದೈಹಿಕ ಶಿಕ್ಷಣ
  • ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು ಕಲ್ಪಿಸಲು ಅಸಾಧ್ಯ ಈ ಶರೀರದೊಳಗೆ ಅತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ. ಇವುಗಳು ಶರೀರದ ಮೂಲಕ ತಮ್ಮ ಚಟುವಟಿಕೆಯನ್ನು ನಿರ್ವಹಿಸುವುದರಿಂದಲೇ ಮಹಾಕವಿ ಕಾಳಿದಾಸನು ಶರೀರ ಮಾಧಂಖಲು ಧರ್ಮಂ ಸಾಧನಂ

  • ಪ್ರಕಾರಗಳು
  • ದೈಹಿಕ ಶಿಕ್ಷಣ ಅನೇಕ ಪ್ರಕಾರದ ವಿವಿಧ ಸ್ಫರ್ಧಾತ್ಮಕವಾದ ಚಟುವಟಿಕೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದೆ. ಅವುಗಳೆಂದರೆ:

  • ಮಹತ್ವ
  • ಪ್ರಗತಿಯ ಹಾದಿಯಲ್ಲಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯತೆ ಇವೆ. ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತವಾಗಿ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ.

  • ಮಹತ್ವ
  • ಪ್ರಗತಿಯ ಹಾದಿಯಲ್ಲಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯತೆ ಇವೆ. ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತವಾಗಿ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ. ಇದು ಕೇವಲ ಬೌದ್ಧಿಕ ಶಕ್ತಿಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾಂಗೀಣ ವ್ಯಕ್ತಿತ್ವದ ವಿಕಸನಕ್ಕೆ ದೈಹಿಕ ಶಿಕ್ಷಣ ಸಂಗೀತ, ನೃತ್ಯ, ಚಿತ್ರಕಲೆ ನಾಟಕಗಳಂತಹವುಗಳು ಸಹ ಬಹಳ ಮುಖ್ಯವಾಗಿವೆ. ಇವು ಸಹ ಶಿಕ್ಷಣವೆಂಬ ವ್ಯವಸ್ಥೆಯಲ್ಲಿ ಕಲಿಕೆಯ ವಸ್ತುವಾಗಿದ್ದು, ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ.

  • ಮೂಲ ತತ್ವಗಳು
  • ದೈಹಿಕ ಶಿಕ್ಷಣದ ಮೂಲ ತತ್ವಗಳು ಬಗ್ಗೆ ತಿಳಿಸಲಾಗಿದೆ.

  • ಮೇಲಾಟಗಳು
  • ಈ ಮೇಲಾಟಗಳು ವ್ಯಯಕ್ತಿಕ ಸ್ಪರ್ಧೆಯನ್ನು ಹೊಂದಿರುವುಗಳು ಇವು ಹೊರಾಂಗಣದಲ್ಲಿಯೇ ನಡೆಯುವಂತಹದ್ದೂ ರಿಲೇ ಸ್ಪರ್ಧೆಯೊಂದು ಮಾತ್ರ ಮೇಲಾಟದಲ್ಲಿರುವ ಗುಂಪಿನ ಓಟವು ಸಹ ಆಗಿದೆ.

  • ಮೌಲ್ಯ ಶಿಕ್ಷಣ
  • ರಾಷ್ತ್ರದ ಎಲ್ಲಾ ಸಂಪಮೂಲಗಳೀಇಂತ ಮಾನವ ಸಂಪನ್ಮೂಲವೇ ಅತಿ ಅಮೂಲ್ಯವಾದದ್ದು ರಾಷ್ತ್ರದ ಅಭಿವೃದ್ಧಿಯು ಆಯಾ ರಾಷ್ತ್ರದ ಪ್ರಜೆಗಳಿಂದ ಆಗುತ್ತದೆ. ರಾಷ್ಟ್ರಾಭಿಮಾನವನ್ನು ಮೂಡಿಸುವ ಪ್ರಯತ್ನವೇ ಮೌಲ್ಯ ಶಿಕ್ಷಣವಾಗಿದೆ.ವೈಯಕ್ತಿಕ, ಸಾಮಾಜಿಕ, ರಾಷ್ಟ್ರೀಯ ಅಂತರಾಷ್ಟ್ರೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪ್ರಯತ್ನವನ್ನು ಈ ಆಟದ ಪಾಠದ, ಪಠ್ಯವಸ್ತುವಿನಲ್ಲಿದೆ.

  • ಯೋಗ
  • ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ಏಕಾಗ್ರತೆಗೊಳಿಸುವುದೇ ಯೋಗದ ಗುರಿ. ಈ ಗುರಿಯನ್ನು ತಲುಪಲು ಹಲವಾರು ಮಾರ್ಗಗಳಿವೆ. ಇವುಗಳನ್ನು ಯೋಗದ ಪಥಗಳೆಂದು ಕರೆಯುವರು.

  • ವ್ಯಾಯಾಮಗಳು
  • ಗ್ರೀಕ್ ಗಾದೆಯೊಂದು ಹೇಳುವಂತೆ Excerciese to the body, music to the soul ಅಂದರೆ ದೇಹಕ್ಕೆ ವ್ಯಾಯಾಮ ಆತ್ಮಕ್ಕೆ ಸಂಗೀತ ಮನುಷ್ಯನಿಗೆ ಬೇಕೆಂಬುದು ಸಾರ್ವಕಾಲಿಕ ಸತ್ಯವಾದುದು. ಆದ್ದರಿಂದ ಯೋಗ ಏರೋಬಿಕ್, ಕ್ಯಾಲಸ್ಥಾನಿಕ್, ಜಿಮ್ನಾಸ್ಟಿಕ್ ನಮ್ತಹ ವ್ಯಾಯಾಮದ ಮಂದಿರಗಳು ಪಟ್ಟಣ ಪ್ರದೇಶದ ಆರೋಗ್ಯ ಕೇಂದ್ರಗಳಾಗಿ ಆರ್ಥಿಕ ಲಾಭವನ್ನು ಪಡೆಯುವ ವ್ಯವಸ್ಥೆಯಾಗಿದೆ

  • ಶಿಕ್ಷಣ
  • ಶರೀರ ಶಿಕ್ಷಣ ಎಂಬ ಶಬ್ದವು ಶರೀರ ಮತ್ತು ಶಿಕ್ಷಣ ಎಂಬ ಎರಡು ಪದಗಳ ಸಮ್ಮಿಲನವಾಗಿದೆ. ಆದುದರಿಂದ ಶರೀರ ಶಿಕ್ಷಣದ ಅರ್ಥ ತಿಳಿಯುವ ಮೊದಲು ಶಿಕ್ಷಣದ ಅರ್ಥವನ್ನು ತಿಳಿಯೋಣ.

  • ಸರ್ವಾಂಗಿಣ ವ್ಯಕ್ತಿತ್ವ ವಿಕಸನಕ್ಕೆ
  • ಶಾರೀರಿಕ ಅಭಿವೃದ್ಧಿಗಾಗಿ: ಸಾಹಸದ ಆಟಗಳು, ದ್ವಂದ್ವಕ್ರೀಡೆಗಳು ಸ್ವರ್ಧಾತ್ಮಕ ಆಟಗಳು ಕಷ್ಟ ಸಹಿಷ್ಣತೆಯ ಆಟಗಳು, ರಿಲೇ ಓಟಗಳು, ಶಕ್ತಿಯ ಆಟಗಲು ಸೇರಿಕೊಂಡಿವೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate