ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅಜ್ಞೆಗಳು

ದೈಹಿಕ ಶಿಕ್ಷಣ ಚಟುವಟಿಕೆ ನದೆಯಬೇಕಾದರೆ .ಅಜ್ಞೆಗಳು ಬಹಳ ಮುಖ್ಯವಾಗಿದೆ. ಅಜ್ಞೆಗಲೇ ಪದಕವಾಯಿಗೆ ಭೂಷಣ ಪ್ರೀಯವಾಗಿದೆ. ಈ ಆಜ್ಞೆಗಳನ್ನು (ಕೊಡುವ)ಉಪಯೋಗಿಸು ಕ್ರಮವನ್ನು ಶಿಕ್ಷಕರು ಹೊಂದಬೇಕಾಗುತ್ತದೆ.

ದೈಹಿಕ ಶಿಕ್ಷಣ ಚಟುವಟಿಕೆ ನದೆಯಬೇಕಾದರೆ .ಅಜ್ಞೆಗಳು ಬಹಳ ಮುಖ್ಯವಾಗಿದೆ. ಅಜ್ಞೆಗಲೇ ಪದಕವಾಯಿಗೆ ಭೂಷಣ ಪ್ರೀಯವಾಗಿದೆ. ಈ ಆಜ್ಞೆಗಳನ್ನು (ಕೊಡುವ)ಉಪಯೋಗಿಸು ಕ್ರಮವನ್ನು ಶಿಕ್ಷಕರು ಹೊಂದಬೇಕಾಗುತ್ತದೆ.

ಆಜ್ಞೆಗಳಲ್ಲಿ ಎರಡು ವಿಧ

  1. ಪ್ರತಿ ಕ್ರಿಯಾತ್ಮಕ ಆಜ್ಞೆ
  2. ತಾಳ ಬದ್ಧ ಆಜ್ಞೆ

ಪ್ರತಿಯೊಂದು ಆಜ್ಞೆಯಲ್ಲೂ ಈ ಕೆಳಕಂಡ ಭಾಗಗಳಿರುತ್ತ್ದೆ.

ಸಂಬೋಧನೆ

ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ)

ತಡೆ

ನಿರ್ವಹಣೆ(ಶಾಸನಬ್ದ್ಧ ಶಬ್ದ)

ಈ ಆಜ್ಞೆಗಳನ್ನು ಉಪಯೋಗಿಸುವಾಗ ಯಾರಿಗೆ ಎನ್ನುವುದು ಸ್ಪಷ್ಟವಾಗಿ ಅದನ್ನು ಪಾಲಿಸುವ ಮೂನ್ಸೂಚನೆ ಕೊಟ್ಟಂತಾಗುತ್ತದೆ.ಈ ಭಾಗ ಗಟ್ಟಿಯಾಗಿ ಹೇಲಿ ಅವರ ಗಮನ ಸೆಳೆಯಬೇಕು.

ಈ ಭಾಗವು ಯಾವ ಆಜ್ಞೆ ಬರುವುದಿದೆ ಎಂಬುವುದರ ಬಗ್ಗೆ ಮುನ್ಸುಚನೆ ಕೊಡುತ್ತದೆ. ಈ ಭಾಗವನ್ನು ನಿಧಾನವಾಗಿ ಧ್ವನಿ ಎಳೆದು ಹೇಳಬೇಕು.

ಇಲ್ಲಿ ಯಾವ ಆಜ್ಞೆ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಲು ಹಾಗೂ ಮುಂದೆ ಏನು ಮಾಡಬೇಕು ಎಂದು ಸಿದ್ದತೆ ಯಾಗಲು ಸ್ವಲ್ಪ ಮೌನವಿರುತ್ತದೆ.

ಆಜ್ಞೆ ಕೇಳಿದ ತಕ್ಷಣ ಎಲ್ಲರೂ ಏಕಕಾಲದಲ್ಲಿ ಹೇಳಿದ ಚಲನೆಯನ್ನು ಮಾಡುವರು.

 

 

ಉದಾ: froup class ಪೆರೇಡ್

Atten stand at ದಹಿನೇ ತೇಜ್

 

ತಿಒನ್ ಎಅಸೆ ಮೂಡ್ ಚಲ್

ಪ್ರತಿಕ್ರಿಯಾತ್ಮಕ ಆಜ್ಞೆ

ಇದರಲ್ಲಿ ನಾಲ್ಕು ಭಾಗಗಳಿವೆ.

ಸಂಬೋಧನೆ

ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ)

ತಡೆ

ನಿರ್ವಹಣೆ(ಶಾಸನಬ್ದ್ಧ ಶಬ್ದ)

1)ಸಂಬೋಧನೆ

2)ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ)

3)ತಡೆ

4) ನಿರ್ವಹಣೆ(ಶಾಸನಬ್ದ್ಧ ಶಬ್ದ)

ಪೆರೇಡ್

ಸಾಮ್ನೇ

 

ಸಲ್ಯುಟ್

ಜಾಥಾ

ಸನ್ ಮಾನ್ ಸಲಾಮಿಯಾಮ್

 

ದೇ

ಸೆಕ್ಷನ್

ವಿಶ್

 

ರಾಮ್

ಕ್ಲಾಸ್

ಸಾವ್

 

ಧಾನ್

ಪೆರೇಡ್

ದೌಡ್ಕೇ

 

ಚಲ್

ತಾಳ ಬದ್ಧ ಆಜ್ಞೆ (Rhythmic Command)

ನಿಲ್ಲಿಸದೆ ತಾಳಾ ಬದ್ಧವಾಗಿ ಚಟುವತೀಕೆ ಮಾಡಲು ಈ ಆಜ್ಞೆಗಳನ್ನು ಉಪಯೋಗಿಸುವ ರು, ಉದಾ : ಲೆಜೇಮ್, ಡಂಬಲ್ಸ್, ಮಾಸ್.ಪಿ.ಟಿ. ವ್ಯಾಯಾಮಗಳಲ್ಲಿ ಉಪಯೋಗಿಸಲಾಗುವುದು.

ಇದರಲ್ಲಿ ಆರು ಭಾಗಗಳಾಗಿ ವಿಂಗಡಿಸಬಹುದು.

ಸಂಬೋಧನೆ

ವಿವರಣಾತ್ಮಕ

ಎಚ್ಚರಿಕೆ

ತಡೆ

ನಿರ್ವಹಣೆ

ಅಂಕಿ ಎಣಿಸುವುದು

ಪೆರೇಡ್

ವ್ಯಾಯಾಮ ಸಂಖೆ ದೋ

ಕಂಟಿನ್ಯೂಸ್ಲಿ

-

ಬಿಗಿನ್

1,2,3,4,5,6,7,8,

8,7,6,5,4,3 ದಸರಾ (2) ಬದಲ್ (1)

ಕ್ಲಾಸ್

ವ್ಯಾಯಾಮ ಸಂಖ್ಯೆ ಚಾರ್

ಸಮಯಕ್ಕೆ ಅಂದಾಜ್/ಬೈ ಕೌಂಟ್

 

ಸುರೂಕರ್

1.2.3.4.5.6.7.8.8.

7.6.5.4.3 ರೀಪಿಟ್ (2) ಎಗೈನ್(1)

2.98876404494
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top