ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅಂಕಪಟ್ಟಿ

ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಪ್ರತಿ ಅಂಕಪಟ್ಟಿ

ವಿದ್ಯಾರ್ಥಿಗಳು  ಅನಿವಾರ್ಯ ಕಾರಣಗಳಿಂದ ಮೊದಲನೆ ಅಂಕಪಟ್ಟಿಯನ್ನು ಕಳೆದುಕೊಂಡಲ್ಲಿ ಇಲ್ಲವೇ ಅಂಕಪಟ್ಟಿ ಹಾಳಾಗಿದ್ದಲ್ಲಿ (ಹರಿದಿರುವುದು ಅಥವಾ ಸುಟ್ಟಿರುವುದು), ಅಂಥಹ ವಿದ್ಯಾರ್ಥಿಗಳು ಮಂಡಳಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿಸಲ್ಲಿಸಿದಲ್ಲಿ ಅಂಥಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಭವಿಷ್ಯದ ದೃಷ್ಟಿಯಿಂದ ಮಂಡಳಿಯು ದ್ವಿತೀಯ, ತೃತೀಯ, ಹಾಗೂ ನಾಲ್ಕನೇ ಪ್ರತಿ ಅಂಕಪಟ್ಟಿಗಳನ್ನು ಸೂಕ್ತ ದಾಖಲೆಗಳನ್ನು ಪಡೆದು ಷರತ್ತಿನ ಮೇಲೆ  ವಿತರಿಸಲು ಕ್ರಮವಹಿಸುವುದು.

ದ್ವಿತೀಯ, ತೃತೀಯ ಹಾಗೂ  ನಾಲ್ಕನೇ ಪ್ರತಿ ಅಂಕಪಟ್ಟಿ ಪಡೆಯಲು ಅರ್ಜಿ ನಿಗದಿಪಡಿಸಲಾಗಿದೆ. ಇದು ಎಲ್ಲಾ ಅಧಿಕೃತ ಶಾಲೆಗಳಲ್ಲೂ ದೊರೆಯುತ್ತದೆ. ಅರ್ಜಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ: ಇಲ್ಲಿ ಕ್ಲಿಕ್ ಮಾಡಿ

ಮೂಲ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

2.90625
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top