অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಂಸ್ಥಿಕ ಪರಿವರ್ತನೆ ಮತ್ತು ಸಂಪನ್ಮೂಲ ಸಂಸ್ಥೆ

ಸಾಂಸ್ಥಿಕ ಪರಿವರ್ತನೆ ಮತ್ತು ಸಂಪನ್ಮೂಲ ಸಂಸ್ಥೆ

ಸಾಂಸ್ಥಿಕ ಪರಿವರ್ತನೆ ಮತ್ತು ಸಂಪನ್ಮೂಲ ಸಂಸ್ಥೆಗಳ ನ್ನು ಬಲಪಡಿಸುವುದು.

ಕೇಂದ್ರದ ಸಹಾಯಕ್ಕೆ ರಾಜ್ಯಗಳು ಅಗತ್ಯ. ಆಡಳಿತಾತ್ಮಕ ಪರಿವರ್ತನೆ ಮಾಡುವುದು ಪೂರ್ವ ಶರತ್ತಾಗಿರುವುದು. ಸಂಸ್ಥಾ ಪರಿವರ್ತನೆಯು ಒಳಗೊಂಡಿರವವು

ಶಾಲಾ ಆಡಳಿತ  ಪರಿವರ್ತನೆಯು  - ತಮ್ಮ  ನಿರ್ವಹಣೆ ಮತ್ತು  ಉತ್ತರ ದಾಯಿತ್ವ ವನ್ನು ವಿಕೇಂದ್ರಿಕರಿಸಿ ಶಾಲೆಯ ಸಾಧನೆಯನ್ನು ಸುಧಾರಿಸುವುದು.

ವಿವೇಚನಾಯುಕ್ತ ನೀತಿಯ ಮೇರೆಗೆ ಶಿಕ್ಷಕರ ನೇಮಕಾತಿ ನಿವೃತ್ತಿ, ತರಬೇತಿ , ಸಂಭಾವನೆ ಮತ್ತು ವೃತ್ತಿಯಲ್ಲಿ ಮುಂಬಡ್ತಿ.

ಶಾಲಾ ಆಡಳಿತದಲ್ಲಿ  , ನವೀಕರಣ / ಈ-ಆಡಳಿತ (ಈ. ಗರ್ವನೆನ್ಸ) ಮತ್ತು ವಿಕೇಂದ್ರಿಕರಣಗಳು ಸೇರಿದಂತೆ ಸುಧಾರಣೆ  ಮಾಡುವುದು.

5.  ಪ್ರೌಢ / ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯ ಎಲ್ಲ ಹಂತಗಳಲ್ಲಿ ಅಗತ್ಯ  ವೃತ್ತಿಪರ ಮತ್ತು ಶೈಕ್ಷಣಿಕ ಇನ್ ಪುಟ್ ಗೆ ಅವಕಾಶ, ಅದೇನೆಂದರೆ, ಶಾಲಾ ಹಂತದಿಂದ   ಮೇಲ್ಪಟ್ಟು. ಮತ್ತು

ನಿಧಿಯ ತ್ವರಿತ ವಿತರಣೆಗಾಗಿ  ಮತ್ತು ಅವುಗಳ ಗರಿಷ್ಟ ಬಳಕೆಗಾಗಿ ಆರ್ಥಿಕ ಕಾರ್ಯವಿಧಾನಗಳ    ಕ್ರೋಢಿಕರಣ.

ವಿವಿಧ ಹಂತದಲ್ಲಿ ಸಂಪನ್ಮೂಲ ಸಂಸ್ಥೆಗಳ ಅಗತ್ಯ ಬಲ ವೃದ್ಧಿ, ಉದಾಹರಣೆಗೆ,

ರಾಷ್ಟ್ರೀಯ ಮಟ್ಟದಲ್ಲಿ NCERT ( RIEs ಸೇರಿದಂತೆ ), NUEPA ಮತ್ತು  NIOS, ;

ರಾಜ್ಯ ಮಟ್ಟದಲ್ಲಿ SCERTs, ರಾಜ್ಯದ ಮುಕ್ತ ಶಾಲೆಗಳು, SIEMATs, ಇತರೆ

ವಿಶ್ವ ವಿದ್ಯಾಲಯಗಳ ಶಿಕ್ಷಣ ವಿಭಾಗಗಳು,  ಪ್ರಖ್ಯಾತ ವಿಜ್ಞಾನ/ಸಮಾಜ ವಿಜ್ಞಾನ/ ಮಾನವಿಕ ಶಿಕ್ಷಣ/ ಶಿಕ್ಷಣ ಕಾಲೇಜುಗಳು (ಸಿಟಿಇ ಗಳು) / ಕೇಂದ್ರ ಸರ್ಕಾರದ ಪ್ರಾಯೋಜಿತ ಶಿಕ್ಷಕರ ಶಿಕ್ಷಣ (ಟೀಚರ್ ಎಜುಕೇಷನ್) ದಲ್ಲಿ  ಕೈಗೊಂಡ  ಶಿಕ್ಷಣಶಾಸ್ತ್ರದಲ್ಲಿ ಮುಂದುವರೆದ ಅಧ್ಯಯನ ಸಂಸ್ಥೆಗಳು(ಐಎಎಸ್‌ಇಗಳು)

ಪಂಚಾಯತ್ ರಾಜ್ ಸಂಸ್ಥೆಗಳ ತೊಡಗಿಸುವಿಕೆ

ಪಂಚಾಯತ್ ರಾಜ್ ಸಂಸ್ಥೆಗಳ , ಮುನಿಸಿಪಾಲಿಟಿ ಸಂಸ್ಥೆಗಳ , ಸಮುದಾಯದ ತಾಯಿತಂದೆಯರು , ಪ್ರೌಢ / ಮಾಧ್ಯಮಿಕ ಶಿಕ್ಷಣದಲ್ಲಿ ಹಿತಾಸಕ್ತಿ ಇರುವ ವ್ಯವಸ್ಥಾಪಕರ , ಶಾಲಾ ಆಡಳಿತ ಸಮಿತಿ , ಶಿಕ್ಷಕ-ತಂದೆ ತಾಯಿ ಪೋಷಕರ (ಟೀಚರ್ ಪೇರೆಂಟ) ಸಮಿತಿ , ಶಿಕ್ಷಕರ ಸಂಘಗಳ ನ್ನು ಯೋಜನಾ ಪ್ರಕ್ರಿಯೆ, ಅನುಷ್ಠಾನ, ಮೇಲುಸ್ತುವಾರಿ ಮತ್ತು ಮೌಲ್ಯಮಾಪನಗಳಲ್ಲಿ ತೊಡಗಿಸಿಕೊಳ್ಳ ಬೇಕು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate