ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಶಿಕ್ಷಕರ ಶಿಕ್ಷಣ

ಕರ್ನಾಟಕ ರಾಜ್ಯದಲ್ಲಿರುವ ಶಿಕ್ಷಕರ ಶಿಕ್ಷಣ ಸಂಸ್ಥೆಗಳು ಈ ಕೆಳಗಿನಂತಿವೆ:

ಸಂಸ್ಥೆಗಳುಸರ್ಕಾರಿಅನುದಾನಿತಅನುದಾನರಹಿತಒಟ್ಟು
ಡಿ.ಇಡಿ.ಕಾಲೇಜು 30 ಡಯಟ್ ಗಳು 
15 ಟಿ.ಟಿ.ಐ ಗಳು ==> 45
40 878 963
ಬಿ.ಇಡಿ.ಕಾಲೇಜು 6 ಸಿ.ಟಿ.ಇ. ಗಳು
1 (ಸರ್ಕಾರಿ ಬಿ.ಇಡಿ.ಕಾಲೇಜು, ಚಿಕ್ಕಬಳ್ಳಾಪುರ)
2 (ಧಾರವಾಡ ಮತ್ತು ಬಿಜಾಪುರ ವಿಶ್ವವಿದ್ಯಾಲಯಗಳಿಗೆ ಸೇರಿವೆ)
44 332 375


ಶಿಕ್ಷಕರ ಶಿಕ್ಷಣ ವಿಭಾಗವು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ, ಪ್ರಾಥಮಿಕ ಶಿಕ್ಷಕರ ತರಬೇತಿ ಸಂಸ್ಥೆಗಳ ಮತ್ತು ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯಗಳ ಆಡಳಿತ, ಅನುದಾನ ಹಂಚಿಕೆ ಅಲ್ಲದೆ ಶೈಕ್ಷಣಿಕ ಗುಣಮಟ್ಟ ಸುಧಾರಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರ್ವಹಿಸುತ್ತಿದೆ.

ಮೂಲ : ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ

2.96103896104
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top