অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಿವುಡು

ಕಿವುಡು

ಕ್ರಮ ಸಂಖ್ಯೆ

 

 

1

ನೀವು ಮಗುವಿನ ಹಿಂದೆ ನಿಂತು ಮಾತನಾಡಿದಾಗ ಅದಕ್ಕೆ ಕೇಳುವುದು ಸಮಸ್ಯೆಯಾಗುತ್ತದೆಯೇ?

ಹೌದು / ಇಲ್ಲ

2

ಮಗು ತುಂಬ ಮೆಲುವಾಗಿ ಅಥವಾ ತುಂಬಾ ಜೋರಾಗಿ ಮಾತನಾಡುತ್ತದೆಯೇ?

ಹೌದು / ಇಲ್ಲ

3

೩-೫ ಅಡಿಗಳ ದೂರದಲ್ಲಿ ನಿಂತು ಮಗುವಿನ ಹೆಸರು ಹಿಡಿದು ಕರೆದಾಗ ಮಗು ಪ್ರತಿಕ್ರಿಯಿಸುವುದಿಲ್ಲವೇ?

ಹೌದು / ಇಲ್ಲ

4

ಮಗುವಿನ ದನಿಯಲ್ಲಿ ಸಮಸ್ಯೆ ಮತ್ತು ಪದೇ ಪದೇ ಉಚ್ಛಾರಣೆಯಲ್ಲಿ ದೋಷ ಕಾಣುತ್ತಿದೆಯೇ?

ಹೌದು / ಇಲ್ಲ

5

ಹಲವು ಬಾರಿ ಪುನರುಚ್ಚರಿಸಿದ ನಂತರವಷ್ಟೇ ಮಗುವಿಗೆ ಅರ್ಥವಾಗುತ್ತದೆಯೇ?

ಹೌದು / ಇಲ್ಲ

6

ನಿಮ್ಮ ಪ್ರಶ್ನೆಗಳಿಗೆ ಮಗು ಅಸಂಬದ್ಧ ಉತ್ತರ ನೀಡುತ್ತಿದೆಯೇ?

ಹೌದು / ಇಲ್ಲ

7

ಮಗುವು ಒಂದು ಸಲಕ್ಕೆ ಒಂದೇ ಮಾತನ್ನು ಮಾತ್ರ ಕೇಳಲು ಬಯಸುವುದೇ ?

ಹೌದು / ಇಲ್ಲ

8

ಮಗುವು ಆಂಗಿಕ ಭಾಷೆ ಇಲ್ಲವೇ ಸನ್ನೆಗಳ ಮೂಲಕ ಪ್ರತಿಕ್ರಿಯಿಸುತ್ತದೆಯೇ?

ಹೌದು / ಇಲ್ಲ

9

ಮಗುವು ಸಹವರ್ತಿಗಳೊಡನೆ ಮೈದಾನದಲ್ಲಿ ಆಟವಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಿದೆಯೇ?

ಹೌದು / ಇಲ್ಲ

10

ಮಗುವಿಗೆ ತರಗತಿಯಲ್ಲಿ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಕಾಗಿ ಬರುತ್ತಿದೆಯೇ?

ಹೌದು / ಇಲ್ಲ

11

ಮಗುವು ಟಿವಿ / ರೇಡಿಯೋಗಳನ್ನು ತುಂಬ ಜೋರಾಗಿ ಇಡುತ್ತಿದೆಯೇ?

ಹೌದು / ಇಲ್ಲ

12

ಮಗುವು ತರಗತಿಯಲ್ಲಿನ ಶಬ್ಧಗಳಿಗೆ ಪ್ರತಿಕ್ರಿಯಿಸುತ್ತಿಲ್ಲವೇ?

ಹೌದು / ಇಲ್ಲ

13

ಮಗುವಿಗೆ ಸರಳ ವಿಷಯಗಳನ್ನು ಸರಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲವೇ?

ಹೌದು / ಇಲ್ಲ

೧೪


ನೀವು ಮಾತನಾಡುವಾಗ ಮಗುವು ನಿಮ್ಮ ತುಟಿ / ನಿಮ್ಮ ಮುಖಭಾವಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆಯೇ?

 

ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ , ಮಗುವನ್ನು ತಜ್ಞವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು.

ಹೌದು / ಇಲ್ಲ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate