অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬುದ್ದಿ ಮಾಂದ್ಯತೆ

ಬುದ್ದಿ ಮಾಂದ್ಯತೆ

ಕ್ರಮ ಸಂಖ್ಯೆ

 

 

1

ಮಗುವಿನ ಹೆಸರು ಹಿಡಿದು ಕರೆದಾಗ ಮಗುವು ಪ್ರತಿಕ್ರಿಯಿಸುತ್ತಿಲ್ಲವೇ?

ಹೌದು / ಇಲ್ಲ

2

ಮಗುವಿಗೆ ವಯೋಸಹಜವಾದ ಸ್ಮರಣಶಕ್ತಿ ಮತ್ತು ಮಾನಸಿಕ ಪ್ರಬುದ್ಧತೆಯಿದೆಯೇ?

ಹೌದು / ಇಲ್ಲ

3

ಸಹಪಾಠಿಗಳಿಗೆ ಹೋಲಿಸಿದಾಗ ಮಗುವು ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆಯೇ?

ಹೌದು / ಇಲ್ಲ

4

ಶೌಚ, ಸ್ನಾನ, ತಲೆಬಾಚುವುದು, ಬಟ್ಟೆ ತೊಟ್ಟುಕುಳ್ಳುವುದು  ಮುಂತಾದ ಚಟುವಟಿಕೆಗಳನ್ನು  ಮಗುವು ಸ್ವತಂತ್ರವಾಗಿ ನಿರ್ವಹಿಸುತ್ತಿದೆಯೇ?

ಹೌದು / ಇಲ್ಲ

5

ಸರಳ ವಿಷಯವನ್ನು ನೆನಪಿಡಲೂ ಕೂಡ ಮಗುವಿಗೆ ಅನೇಕ ಬಾರಿ ಹೇಳಬೇಕಾಗಿ ಬರುತ್ತಿದೆಯೇ?

ಹೌದು / ಇಲ್ಲ

6

ಮಗುವಿನ ತಲೆ, ಕಣ್ಣು, ತುಟಿಗಳು ಮುಂತಾದವುಗಳು ಭಿನ್ನ ಸಂರಚನೆಯಿದೆಯೇ?

ಹೌದು / ಇಲ್ಲ

7

ಸಂದರ್ಭಾನುಸಾರವಾಗಿ ಅರಿತು ವರ್ತಿಸುವಲ್ಲಿ ಮಗುವು ಸಮಸ್ಯೆ ಎದುರಿಸುತ್ತಿದೆಯೇ?

ಹೌದು / ಇಲ್ಲ

8

ಮಗುವು ಭಾವನಾತ್ಮಕ ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ಹೊಂದಿದೆಯೇ?

ಹೌದು / ಇಲ್ಲ

9

ಮಗುವಿಗೆ ತನ್ನ ಸಹಪಾಠಿಗಳೊಂದಿಗೆ ಬೆರೆಯುವಲ್ಲಿ ಸಮಸ್ಯೆಗಳಿವೆಯೇ?

ಹೌದು / ಇಲ್ಲ

10

ಜೊಲ್ಲು ಸುರಿಸುವಿಕೆ ಮುಂತಾದ ನೈಸರ್ಗಿಕ ಕರೆಗಳನ್ನು ನಿಯಂತ್ರಿಸಲು ಮಗುವು ವಿಫಲವಾಗುತ್ತಿದೆಯೇ?

ಹೌದು / ಇಲ್ಲ

11

ಮಗುವಿಗೆ ನೆನಪಿನ ಶಕ್ತಿಯ ಕೊರತೆ ಮತ್ತು ದೈನಂದಿನ ಜೀವನದಲ್ಲಿನ ಕೆಲಸಗಳನ್ನು ಮಾಡುವಾಗ ಪದೇ ಪದೇ ಹೇಳ ಬೇಕಾಗುತ್ತಿದೆಯೇ?

ಹೌದು / ಇಲ್ಲ

12

ಮಗುವಿಗೆ ಡೌನ್‌ ಸಿಂಡ್ರೋಮ್ (ತೆರೆದ ಬಾಯಿ, ಮೊಂಡ ಮೂಗು, ಕಣ್ಣರೆಪ್ಪೆ ಬಡಿಯುವುದು ಮುಂತಾದವು) ಇದೆಯೇ?

ಹೌದು / ಇಲ್ಲ

13

ಮಗುವು ತನ್ನ ಭಾವನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತಿದೆಯೇ?

ಹೌದು / ಇಲ್ಲ

14

ಮಗುವಿಗೆ ಹಸಿವು / ನೀರಡಿಕೆಗಳ ಬಗ್ಗೆ ತಿಳಿಯುತ್ತಿವೆಯೇ?

ಹೌದು / ಇಲ್ಲ

ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ , ಮಗುವನ್ನು ತಜ್ಞವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate