ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಸಾಧಕರ ಮೂಲೆ / ಕನ್ನಡದ ರಾಷ್ಟ್ರ ಕವಿಗಳು ಮತ್ತು ಸಾಹಿತಿಗಳ ಕಾವ್ಯನಾಮಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕನ್ನಡದ ರಾಷ್ಟ್ರ ಕವಿಗಳು ಮತ್ತು ಸಾಹಿತಿಗಳ ಕಾವ್ಯನಾಮಗಳು

ಕನ್ನಡದ ರಾಷ್ಟ್ರ ಕವಿಗಳು, ಕನ್ನಡ ಸಾಹಿತಿಗಳ ಕಾವ್ಯನಾಮಗಳು

ಕನ್ನಡದ ರಾಷ್ಟ್ರ ಕವಿಗಳು

ಎಂ ಗೋವಿಂದ ಪೈ 
ಮದ್ರಾಸ್ 1949

ಕುವೆಂಪು 
ಕರ್ನಾಟಕ 1964

ಜಿ.ಎಸ್.ಶಿವರುದ್ರಪ್ಪ 
ಕರ್ನಾಟಕ ೨೦೦೬

1 ಅಜ್ಜಂಪುರ ಸೀತಾರಾಂ
ಆನಂದ
2 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅ.ನ.ಕೃ
3 ಅರಗದ ಲಕ್ಷ್ಮಣರಾವ್
ಹೊಯ್ಸಳ
4 ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ
ಅ.ರಾ.ಮಿತ್ರ
5 ಆದ್ಯರಂಗಾಚಾರ್ಯ
ಶ್ರೀರಂಗ
6 ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ
ಕೆ.ಎಸ್.ಎನ್
7 ಕೆ.ವಿ.ಪುಟ್ಟಪ್ಪ
ಕುವೆಂಪು
8 ಕುಂಬಾರ ವೀರಭದ್ರಪ್ಪ
ಕುಂವೀ
9 ಕಯ್ಯಾರ ಕಿಞ್ಞಣ್ಣರೈ
ದುರ್ಗಾದಾಸ
10 ಕಸ್ತೂರಿ ರಘುನಾಥಚಾರ ರಂಗಾಚಾರ
ರಘುಸುತ
11 ಕುಳಕುಂದ ಶಿವರಾಯ ನಿರಂಜನ
12 ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪೂಚಂತೇ
13 ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಜಿ ಎಸ್ ಎಸ್
14 ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ
ಜಡಭರತ
15 ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ
ಮಧುರಚೆನ್ನ
16 ಚಂದ್ರಶೇಖರ ಪಾಟೀಲ
ಚಂಪಾ
17 ಜಾನಕಿ ಶ್ರೀನಿವಾಸ ಮೂರ್ತಿ
ವೈದೇಹಿ
18 ತಳುಕಿನ ರಾಮಾಸ್ವಾಮಿ ಸುಬ್ಬರಾವ್
ತ.ರಾ.ಸು.
19 ತಿರುಮಲೆ ರಾಜಮ್ಮ
ಭಾರತಿ
20 ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ
ತೀನಂಶ್ರೀ
21 ದ.ರಾ.ಬೇಂದ್ರೆ
ಅಂಬಿಕಾತನಯದತ್ತ
22 ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ
ಡಿವಿಜಿ
23 ದೇ.ಜವರೇಗೌಡ
ದೇಜಗೌ
24 ದೊಡ್ಡರಂಗೇಗೌಡ
ಮನುಜ
25 ದೇವುಡು ನರಸಿಂಹ ಶಾಸ್ತ್ರಿ ಕುಮಾರ
ಕಾಳಿದಾಸ
26 ನಂದಳಿಕೆ ಲಕ್ಷ್ಮೀನಾರಾಯಣ
ಮುದ್ದಣ
27 ಪಾಟೀಲ ಪುಟ್ಟಪ್ಪ
ಪಾಪು
28 ಪಂಜೆ ಮಂಗೇಶರಾಯ
ಕವಿಶಿಷ್ಯ
29 ಪುರೋಹಿತ ತಿರುನಾರಾಯಣ ನರಸಿಂಗರಾವ್
ಪುತಿನ
30 ರಾಯಸಂ ಭಿಮಸೇನರಾವ್
ಬೀಚಿ
31 ಬಾಳಾಚಾರ್ಯ ಗೊಪಾಲಚಾರ್ಯ
ಸಕ್ಕರಿ ಶಾಂತಕವಿ
32 ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ಬಿಎಂಶ್ರೀ
33 ಬೆಟಗೇರಿ ಕೃಷ್ಣಶರ್ಮ
ಆನಂದಕಂದ
34 ಅಂಬಳ ರಾಮಕೃಷ್ಣಶಾಸ್ತ್ರಿ
ಶ್ರೀಪತಿ
35 ಎ.ಆರ್.ಕೃಷ್ಣಶಾಸ್ತ್ರಿ
ಎ.ಆರ್.ಕೃ
36 ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶ್ರೀನಿವಾಸ
37 ರಾಮೇಗೌಡ
ರಾಗೌ
38 ವಿನಾಯಕ ಕೃಷ್ಣ ಗೋಕಾಕ್
ವಿನಾಯಕ
39 ವೆಂಕಟೇಶ ತಿರುಕೊ ಕುಲಕರ್ಣಿ ಗಳಗನಾಥ
40 ಸಿದ್ದಯ್ಯಪುರಾಣಿಕ
ಕಾವ್ಯಾನಂದ
41 ಎಂ.ಆರ್.ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ
42 ಸಿ.ಪಿ.ಕೃಷ್ಣಕುಮಾರ್
ಸಿ.ಪಿ.ಕೆ
43 ಎಚ್.ಎಸ್.ಅನುಸೂಯ
ತ್ರಿವೇಣಿ


ಮೂಲ : ಲಯನ್ ಡಿ.ವಿ.ಜಿ.

2.9619047619
ಕುವೆಂಪು Oct 08, 2019 10:34 AM

ಅವರ ಬಗ್ಗೆ ಮಾಹಿತಿ

ಹನುಮೇಶ Jan 30, 2018 03:36 PM

ಕವಿಗಳ ಚರಿತ್ರೆ

ಧನಂಜಯ Mar 25, 2017 12:19 PM

ಕನ್ನಡದ ಈಗಿನ ರಾಷ್ಟ್ರಕವಿ ಯಾರು

ಕುವೆಂಪು Jan 29, 2017 03:09 PM

ನವೋದಯ ಸಾಹಿತ್ಯ ಬಗ್ಗೆ

niketan Oct 21, 2015 04:15 PM

ಕನ್ನಡ ಕವಿಗಳ ಕಾವ್ಯ ನಾಮ ದ ಬಗ್ಗೆ ಓದಿ ಬಹಳ ಕುಶಿ ಆಯಿತು , ನಮ್ಮ ತರಗತಿ ಯಲ್ಲಿ ಕೇಳಿದ ಪ್ರಶ್ನೆ ಗೆ ಉತ್ತರಿಸಿದೆ ಇಂಟರ್ನಲ್ ಮಾರ್ಕ್ಸ್ ಬಂತು ತುಂಬಾ ಥ್ಯಾಂಕ್ಸ್

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top