অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಕ್ಷಣೆಯ ಹಕ್ಕು

ರಕ್ಷಣೆಯ ಹಕ್ಕು

  • ಅಂಗ ವಿಕಲತೆ
  • ಅಂಗವಿಕಲತೆಯು ಯಾವುದೆ ಪಾಪದ ಫಲವಲ್ಲ. ವಿಕೃತಿಯು ತಾಯಿ ಗರ್ಭಿಣಿಯಿದ್ದಾಗ, ಸೂಕ್ತ ಆರೈಕೆ ಇಲ್ಲದೆ ಮತ್ತು ಕೆಲವು ಸಲ ವಂಶಪಾರಂಪರೆಯಾಗಿ ಬಂದಿರುವ ದೋಷವಾಗಿರಬಹುದು .

  • ಅಂಶಗಳು
  • 3 ಮಗುವಿನ ರಕ್ಷಣೆಯ ವಿಷಯ ಮತ್ತು ಪ್ರತಿಯೊಬ್ಬ ಶಿಕ್ಷಕರು ತಿಳಿಯಬೇಕಿರುವ ಅಂಶಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಕಲ್ಪನೆ ಮತ್ತು ಸತ್ಯಾಂಶ
  • ಎಲ್ಲ ವರ್ಗದ ಹೆಣ್ಣು ಮಕ್ಕಳು ಹೆಚ್ಚು ಅಸಾಹಾಯಕ.ಮಕ್ಕಳ ಶೋಷಣೆ ಮತ್ತು ದುರ್ಬಳಕೆಯ ಬಗೆಗಿನ ಕೆಲವುಮಿಥ್ಯೆಗಳು ಹೀಗಿವೆ

  • ಜಾತಿ ತಾರತಮ್ಯ
  • ಜಾತಿ ತಾರತಮ್ಯ-ಮಿಥ್ಯ ಮತ್ತು ಸತ್ಯದ ಕುರಿತು ಇಲ್ಲಿ ತಿಳಿಸಲಾಗಿದೆ.

  • ಪರೀಕ್ಷಾ ಒತ್ತಡ
  • ಭಾರತದ ಶಿಕ್ಷಣ ಪದ್ದತಿಯು ಹೊರತರುತ್ತಿರುವ ಜಾಣರನ್ನು ನೋಡಿ ವಿಶ್ವವು ವಿಸ್ಮಯಗೊಂಡಿದೆ.

  • ಬಾಲ ಕಾರ್ಮಿಕತೆ
  • ಬಾಲ ಕಾರ್ಮಿಕತೆಯ-ಮಿಥ್ಯಗಳು ಮತ್ತು ಸತ್ಯಗಳ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

  • ಬಾಲ್ಯವಿವಾಹ
  • ಕಾನೂನು ಬದ್ಧ ಮದುವೆ ಎಂದು ಹರೆಯದ ಹೆಣ್ಣನ್ನು ಇಲ್ಲಿನ ಅಥವ ಮಧ್ಯಪ್ರಾಚ್ಯದ ಮುದಿವಯಸ್ಸಿನ ಗಂಡಿನ ಜೊತೆ ಮದುವೆ ಮಾಡಿ, ವಂಚಿಸುವರು

  • ಬೀದಿ ಮತ್ತು ಓಡಿ ಬಂದ ಮಕ್ಕಳು
  • ಬಡ ಕುಟುಂಬದ ಮಕ್ಕಳು ಮಾತ್ರ ಮನೆಯಿಂದ ಓಡಿಹೋಗಿ ಬೀದಿ ಮಕ್ಕಳಾಗುವರು.

  • ರಕ್ಷಣೆ
  • ನೀವು ಶಿಕ್ಷಕರಾಗಿ ನಿಮ್ಮ ವಶದಲ್ಲಿನ ಎಲ್ಲ ಮಕ್ಕಳಿಗೂ ರಕ್ಷಣೆಯ ಖಾತ್ರಿ ದೊರಕಿಸಬೇಕು.

  • ಲಿಂಗತಾರತಮ್ಯ
  • ಲಿಂಗತಾರತಮ್ಯದ ಮಿಥ್ಯೆ ಮತ್ತು ವಾಸ್ತವದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಲೈಂಗಿಕ ದುರ್ಬಳಕೆ
  • ಮಗುವಿನ ಲೈಂಗಿಕ ದುರ್ಬಳಕೆಯಾ ಕುರಿತಾದ ಮಿಥ್ಯೆ ಮತ್ತು ಸತ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಶಾರೀರಿಕ ಶಿಕ್ಷೆ
  • ಶಾರೀರಿಕ ಶಿಕ್ಷೆಯನ್ನು ಮಗುವಿಗೆ ದೈಹಿಕ ಬಲ ಉಪಯೋಗಿಸಿ ನೋವು ಕೊಟ್ಟು ಗಾಯ ಮಾಡದೆ , ತಪ್ಪು ತಿದ್ದುವ ಶಿಕ್ಷೆ ಎಂದು ನಿರೂಪಿಸುವರು

  • ಹೆಚ್ ಐ ವಿ
  • ಹೆಚ್ ಐ ವಿ ಕುರಿತಾದ ಮಿಥ್ಯ ಮತ್ತು ಸತ್ಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate