ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ
ಹಂಚಿಕೊಳ್ಳಿ

ಇಂಧನ

  • rural-energy-image

    ವರ್ಧಿತ ಶಕ್ತಿ ಉತ್ಪಾದನೆಗಳ ಕಡೆಗೆ ಗಮನ ಅಗತ್ಯವಿದೆ…

    ಆಧುನಿಕ ಶಕ್ತಿ ಸೇವೆಗಳು ಅಭಿವೃದ್ಧಿಯನ್ನು ಹೊಂದುತ್ತಿದೆ. ಭಾರತ ಮುಂದುವರೆದಂತೆ, ವಿದ್ಯುತ್ ಬೇಡಿಕೆ ಹೆಚ್ಚಿದೆ. ಈ ಹಂತದಲ್ಲಿ, ನವೀಕರಿಸಬಹುದಾದ ಮೂಲಗಳಿಂದ ಹೆಚ್ಚಿದ ಇಂಧನ ಸಂರಕ್ಷಣೆ, ಸುಧಾರಿತ ಶಕ್ತಿ ಸಾಮರ್ಥ್ಯ ಮತ್ತು ವರ್ಧಿತ ಶಕ್ತಿ ಉತ್ಪಾದನೆಗಳ ಕಡೆಗೆ ಗಮನ ಅಗತ್ಯವಿದೆ.

  • rural-energy-image

    ಹಸಿರು ಪರಿಸರ - ಇದು ಎಲ್ಲರ ಜವಾಬ್ದಾರಿ

    ಪರಿಸರ ಮತ್ತು ಹವಾಮಾನ ಬದಲಾವಣೆ ಸಮ್ಮೇಳನಗಳಲ್ಲಿ ಚರ್ಚಿಸಲಾಗಿದoತೆ ಜಾಗತಿಕ ಸಮಸ್ಯೆಗಳಾಗಿ ಮಾತ್ರ ಉಳಿದಿಲ್ಲ. ಇದು ಪ್ರತಿ ಮನುಷ್ಯನ ದೈನಂದಿನ ಜೀವನದ ಮೇಲೆ ಸೃಷ್ಟಿಸುವ ಸಮಸ್ಯೆಗಳಾಗಿ ಪರಿಣಾಮಬಿರುತಿದೆ. ಆದ್ದರಿಂದ, ಹಸಿರು ನಮ್ಮ ಭೂಮಿಯ ಸಾಕ್ಷ್ಯಾಧಾರಗಳೆoದು ಪ್ರತಿ ವ್ಯಕ್ತಿಯ ಪ್ರಯತ್ನಗಳು ಅದಕಾಗ್ಗಿ ಶ್ರಮಿಸಬೇಕು.

ತೀವ್ರಗೊಳಿಸಿದ (ಹೆಚ್ಚಿನ) ಶಕ್ತಿಯ ಸಂರಕ್ಷಣೆ, ಉತ್ತಮಗೊಳಿಸಿದ ಶಕ್ತಿಯ ಕಾರ್ಯಕಾರಿತ್ವ ಮತ್ತು ನವೀಕರಿಸಬಹುದಾದ ಮೂಲಗಳಿಂದ ಹೆಚ್ಚುವರಿ ಶಕ್ತಿಯ ಉತ್ಪಾದನೆ ಸಾಮನ್ಯವಾಗಿ ಭಾರತ ಹಾಗೂ ನಿದಿರ್ಷ್ಟವಾಗಿ ಗ್ರಾಮೀಣ ಪ್ರದೇಶಗಳನ್ನು ನಿಶ್ಚಿತವಾಗಿ ಸ್ವ-ಊರ್ಜಿತ ಸಮುದಾಯಗಳನ್ನಾಗಲು ಒಯ್ಯುತ್ತದೆ.

ಮೇಲೆ ನಮೂದಿಸಿರುವ ಅಂಶಗಳನ್ನು ಬಳಸಿ ಅವುಗಳಿಗೆ ಸಂಬಂಧಿಸಿದ ಲಾಭಾಂಶಗಳನ್ನು ಪಡೆಯಲು ನಿಮ್ಮನ್ನು ಪ್ರೇರೆಪಿಸುವ ಕಥೆಗಳೊಂದಿಗೆ ಮೇಲಿನ ಅಂಶಗಳನ್ನು ಕುರಿತು ಮಾಹಿತಿ ನೀಡಲು ಗ್ರಾಮೀಣ ಶಕ್ತಿ ಪೋರ್ಟಲ್ ಪ್ರಯತ್ನಿಸುತ್ತಿದೆ.

ಇಂಧನ ಮೂಲಗಳು

ಈ ವಿಭಾಗವು ಶಕ್ತಿಯ ರೂಪಗಳನ್ನು , ವಿದ್ಯುತ್ ಮತ್ತು ಶಕ್ತಿ ಮತ್ತು ಶಕ್ತಿಯ ಪ್ರಸ್ತುತ ಬಳಕೆಯ ಘಟಕಗಳು ವಿವರಿಸುತ್ತಾರೆ.

ಇಂಧನ ಸಂರಕ್ಷಣೆ

ಈ ವಿಭಾಗವು ಶಕ್ತಿ ಸಾಮರ್ಥ್ಯವನ್ನು ಪ್ರಚಾರ ಮಾಡುವ ತಂತ್ರಜ್ಞಾನವನ್ನು ಪರಿಚಯಿಸುತ್ತದೆ.

ಇಂಧನದ ಸಾಮರ್ಥ್ಯಗಳು

ಈ ವಿಭಾಗವು ಇಂಧನ ಸಂರಕ್ಷಣೆ, ಮನೆಯಲ್ಲಿ ಶಕ್ತಿಯ ಸಂರಕ್ಷಣೆ, ಸರಳ ಸಲಹೆಗಳು ಮತ್ತು ಪ್ರಾಮುಖ್ಯತೆಯನ್ನು ಕೃಷಿ, ಸಾರಿಗೆ ವ್ಯವಸ್ಥೆಗಳು ಮತ್ತು ವಿವಿಧ ಇತರ ಸ್ಥಳಗಳಲ್ಲಿ ವಿವರಿಸುತ್ತದೆ

ಇಂಧನ ಉತ್ಪಾದನೆ

ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯ ಉತ್ಪಾದನೆಗೆ ವಿವಿಧ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಅತ್ಯುತ್ತಮ ಆಚರಣೆಗಳು

ಸಮುದಾಯಗಳ ಶಕ್ತಿ ಮತ್ತು ನೀರಿನ ಬೇಡಿಕೆಗಳನ್ನು ಪೂರೈಸುವಲ್ಲಿ ಪ್ರಯೋಗಗಳು ಮತ್ತು ಅನುಭವಗಳನ್ನು ಇಲ್ಲಿ ವಿವರಿಸಲಾಗಿದೆ.

ಮಹಿಳೆ ಮತ್ತು ಶಕ್ತಿ

ಈ ವಿಭಾಗವು ಮಹಿಳೆಯರು ಮತ್ತು ಶಕ್ತಿ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡಿದೆ.

ನೀತಿ-ನಿಯಮಗಳ ಬೆಂಬಲ

ವಿವಿಧ ನೀತಿಗಳು ಮತ್ತು ಸರ್ಕಾರದ ಮತ್ತು ಇತರ ಸಂಸ್ಥೆಗಳ ಯೋಜನೆಗಳನ್ನು ಈ ವಿಭಾಗದಲ್ಲಿ ವಿವರಿಸಲಾಗಿದೆ.

ಪರಿಸರ

ಈ ವಿಭಾಗವು ಸಲಹೆಗಳು , ತಂತ್ರಜ್ಞಾನಗಳು , ಪರಿಸರಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ,ಇತ್ಯಾದಿ ನೀತಿಗಳನ್ನು ಸೆರೆಹಿಡಿಯಲಾಗಿದೆ.

ಇಂಧನ-ಚರ್ಚ ವೇದಿಕೆ

ಗುರುತಿಸಿದ ವಿಷಯಗಳ ಮೇಲೆ ತಮ್ಮ ಅಭಿಪ್ರಾಯ/ಮಾಹಿತಿಯನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿರುವುದು ಈ ಪೋರ್ಟಲ್ ಚರ್ಚಾ ವೇದಿಕೆಯ ವೈಶಿಷ್ಟ್ಯ. ಚರ್ಚಿಸಲು ಹಾಗೂ ಬಳಕೆದಾರರು ಸೃಜಿಸಿ ಸಲ್ಲಿಸಿರುವ ವಿಷಯವನ್ನು ಪ್ರಕಟಿಸಲು ಈ ವೆಬ್ ತಂತ್ರಾಂಶವನ್ನು ಬಳಸಲಾಗುತ್ತದೆ. ಈ ತಾಣದಲ್ಲಿ ಸಂಬಂಧಿತ ವಿಷಯಗಳ ಬಗೆಗಿನ ಚರ್ಚೆಗೆ ಅವಕಾಶವಿದೆ.

ಮಂಜುಭಗತ್ Dec 15, 2019 08:11 PM

ಪರಿಸರ ಸಂರಕ್ಷಣೆಗೆ ನೈಸರ್ಗಿಕ ಸಂಪನ್ಮೂಲಗಳ ಅವಶ್ಯಕ ಹೇಗೆ?

Ravi Dec 03, 2019 06:37 PM

Good

ತೈಲ ಸಂರಕ್ಷಣೆ Sep 12, 2019 06:23 PM

ತೈಲ ಸಂರಕ್ಷಣೆ

ವೃಷಭ Sep 09, 2019 07:00 PM

ಇಂಧನ ಮತ್ತು ಅದರ ಬಳಕೆಗಳು

renuka Jul 10, 2018 04:32 PM

ಉತ್ತಮ ಪರಿಸರಕ್ಕಾಗಿ ಇಂಧನ ಉಳಿತಾಯ
ಹೇಗೆ ಮಾಡಬೇಕು
ಎಂಬುವುದರ ಬಗ್ಗೆ ಟಿಪ್ಪಣಿ
ಬರೆಯಿರೇ

ಸೌರ ಜಲ ತಾಪಕ Jul 16, 2017 07:58 AM

ಸೌರ ಜಲ ತಾಪಕ ವಿವರಣೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top