ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ಇಂಧನ ಸಂರಕ್ಷಣೆ / ನೀರಿನ ಗುಣಮಟ್ಟದ ಮಾನದಂಡ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನೀರಿನ ಗುಣಮಟ್ಟದ ಮಾನದಂಡ

ಶಿಫಾರಸು ಮಾಡಲಾದ- ಉತ್ತಮ- ಬಳಕೆ,ನೀರಿನ ಗುಣಮಟ್ಟ ಮಾನದಂಡ ಬಗ್ಗೆಗಿನ ಮಾಹಿತಿ ಇಲ್ಲಿ ಕೊಡಲಾಗಿದೆ

ಶಿಫಾರಸು ಮಾಡಲಾದ- ಉತ್ತಮ- ಬಳಕೆ

ನೀರಿನ ಗುಣಮಟ್ಟ

ಮಾನದಂಡ

ಸಾಂಪ್ರದಾಯಿಕವಾಗಿ ಸಂಸ್ಕರಿಸದ, ಆದರೆ ಜಾಡ್ಯಮುಕ್ತಗೊಳಿಸಿದ ನಂತರದ ಕುಡಿಯುವ ನೀರು

 

A

ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಆರ್ಗ್ಯನಿಸಮ್ (ಒಂದು ಬಗೆಯ ಸೂಕ್ಷ್ಮಾಣು ಜೀವಿ) ಎಮ್‌ಪಿಎನ್ ಪ್ರಮಾಣವು 50 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ.

pH ಮೌಲ್ಯವು 6.5ರಿಂದ 8.5 ರ ನಡುವೆ ಇರುತ್ತದೆ.

ಕರಗಿದ ಆಮ್ಲಜನಕ ಪ್ರಮಾಣ 6 ಮಿ.ಗ್ರಾಂ/ ಲೀ. ಅಥವಾ ಹೆಚ್ಚು.

5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ 20° ಸೆ. 2 ಮಿ.ಗ್ರಾಂ/ ಲೀ ಅಥವಾ ಕಡಿಮೆ.

ಹೊರಾಂಗಣ ಸ್ನಾನದ ನೀರು
(ಸಂಘಟಿತ)

 

B

ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಸೂಕ್ಷ್ಮಾಣು ಜೀವಿಯ ಎಮ್‌ಪಿಎನ್ ಪ್ರಮಾಣವು 500 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ.

pH ಮೌಲ್ಯವು 6.5 ರಿಂದ 8.5ರ ನಡುವೆ ಇರುತ್ತದೆ.

ಕರಗಿದ ಆಮ್ಲಜನಕ ಪ್ರಮಾಣ 5 ಮಿ.ಗ್ರಾಂ/ ಲೀ.ಅಥವಾ ಹೆಚ್ಚು .

5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ  20° ಸೆ.  3 ಮಿ.ಗ್ರಾಂ/ ಲೀ.ಅಥವಾ ಕಡಿಮೆ.

ಸಾಂಪ್ರದಾಯಿಕ ಸಂಸ್ಕರಣ ಹಾಗೂ ಜಾಡ್ಯಮುಕ್ತಗೊಳಿಸಿದ ನಂತರದ ಕುಡಿಯುವ ನೀರು

C

ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಸೂಕ್ಷ್ಮಾಣು ಜೀವಿಯ ಎಮ್‌ಪಿಎನ್ ಪ್ರಮಾಣವು 5000 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ.

pH ಮೌಲ್ಯವು 6 ರಿಂದ 9 ರ ನಡುವೆ ಇರುತ್ತದೆ.

ಕರಗಿದ ಆಮ್ಲಜನಕ ಪ್ರಮಾಣ 4 ಮಿ.ಗ್ರಾಂ/ ಲೀ ಅಥವಾ ಹೆಚ್ಚು

5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ 20° ಸೆ.  3 ಮಿ.ಗ್ರಾಂ/ ಲೀ ಅಥವಾ ಕಡಿಮೆ

ವನ್ಯಜೀವಿಗಳು ಹಾಗೂ ಮೀನುಗಾರಿಕೆಗೆ ಉದ್ದೇಶಿತ

D

pH ಮೌಲ್ಯವು 6.5 ರಿಂದ 8.5ರ ನಡುವೆ ಇರುತ್ತದೆ.

ಕರಗಿದ ಆಮ್ಲಜನಕ ಪ್ರಮಾಣ 4 ಮಿ.ಗ್ರಾಂ/ ಲೀ ಅಥವಾ ಹೆಚ್ಚು.

ಮುಕ್ತ ಅಮೋನಿಯಾ (N) 1.2 ಮಿ.ಗ್ರಾಂ/ ಲೀ ಅಥವಾ ಕಡಿಮೆ.

ನೀರಾವರಿ, ಕೈಗಾರಿಕೆಗಳಲ್ಲಿ ತಂಪುಗೊಳಿಸುವ ಮಾಧ್ಯಮವಾಗಿ, ನಿಯಂತ್ರಿತ ತ್ಯಾಜ್ಯ ನಿರ್ವಹಣೆಯಲ್ಲಿ

E

pH ಮೌಲ್ಯವು 6.0 ರಿಂದ 8.5 ರ ನಡುವೆ ಇರುತ್ತದೆ

ವಿದ್ಯುತ್ ವಾಹಕತ್ವ- 25°C ಮೈಕ್ರೊ ಮೋಹ್ಸ್ / ಸೆಂ. ಮೀ.  ಗರಿಷ್ಠ: 2250.

ಸೋಡಿಯಮ್ ಹೀರುವಿಕೆಯ ಅನುಪಾತ ಗರಿಷ್ಠ 26

ಬೋರಾನ್, ಗರಿಷ್ಠ 2 ಮಿ.ಗ್ರಾಂ/ ಲೀ.

 

E ಗಿಂತ ಕೆಳಗೆ

A, B, C, D ಹಾಗೂ E ಮಾನದಂಡಗಳಿಗೆ ಹೊಂದುವುದಿಲ್ಲ

ಮೂಲ : ಸಿಪಿಸಿಬಿ

2.95348837209
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top