ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ನೀತಿ-ನಿಯಮಗಳ ಬೆಂಬಲ / ಕರ್ನಾಟಕ ಜೈವಿಕ ಇಂಧನದ ಯೋಜನೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕರ್ನಾಟಕ ಜೈವಿಕ ಇಂಧನದ ಯೋಜನೆಗಳು

ಕರ್ನಾಟಕ ಜೈವಿಕ ಇಂಧನದ ಯೋಜನೆಗಳು ಕುರಿತು ಇಲ್ಲಿ ತಿಳಿಸಲಾಗಿದೆ.

ಹೊಂಬೆಳಕು ಯೋಜನೆ


ಜೈವಿಕ ಇಂಧನ ಉತ್ಪನ್ನ ಹಾಗೂ ಬಳಕೆಯ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ನಿರ್ಣಾಯಕವೆನಿಸಿದೆ. ಈ ನಿಟ್ಟಿನಲ್ಲಿ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರನ್ನು ಬೀಜ ಸಂಗ್ರಹಣೆ, ಸಂಸ್ಕರಣೆ, ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೊಂಬೆಳಕು ೨೦೧೨-೧೩ನೇ ಸಾಲಿನಿಂದ ಪ್ರಾರಂಭಿಸಿದೆ. ಯೋಜನೆಯಡಿ ಆಯ್ಕೆಯಾಗಲಿರುವ ಮಹಿಳಾ ಸ್ವ ಸಹಾಯ ಸಂಘಕ್ಕೆ ಪ್ರತಿ ದಿನ ಘಂಟೆಗೆ ೨೫ ರಿಂದ ೩೦ ಕೆ.ಜಿ. ಬೀಜ ಅರೆಯುವ ಸಾಮರ್ಥ್ಯದ ತೈಲೋತ್ಪಾದನ ಯಂತ್ರ ನೀಡುವುದರೊಂದಿಗೆ ಅಗತ್ಯ ತಾಂತ್ರಿಕ ತರಬೇತಿ ಮಂಡಳಿಯಿಂದ ನೀಡಲಾಗುವುದು.

ಸ್ಥಳೀಯವಾಗಿ ಬೀಜ ಸಂಗ್ರಹಣೆ ಮಾಡಿ ತೈಲೋತ್ಪಾದನೆ ನಂತರ ದೊರೆಯುವ ಹಿಂಡಿಯನ್ನು ಗೊಬ್ಬರವಾಗಿ ಮಾರಾಟಮಾಡುವುದರೊಂದಿಗೆ ಉತ್ಪಾದಿತ ತೈಲದಿಂದ ಸ್ಥಳೀಯ ಇಂಧನದ ಬೇಡಿಕೆ ಪೂರೈಸಲಾಗುವುದು. ಇದರಿಂದ ಗ್ರಾಮೀಣ ಜನತೆಗೆ ಉಪ ಉತ್ಪನ್ನಗಳ ಪ್ರಯೋಜನದೊಂದಿಗೆ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದು.

ಹೊಂಗಿರಣ ಯೋಜನೆ


ಜೈವಿಕ ಇಂಧನ ಕ್ಷೇತ್ರದ ಉತ್ಪನ್ನಗಳೆಲ್ಲವನ್ನು ಒಂದು ಸೂರಿನಡಿ ದೊರೆಯುವಂತಾಗಲು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸ್ವಯಂ ಸೇವಾಸಂಸ್ಥೆಗಳನ್ನು ತೊಡಗಿಸಿಕೊಂಡು ಜೈವಿಕ ಇಂಧನ ಮಾರಾಟ ಮಳಗೆಗಳನ್ನು ಹೊಂಗಿರಣ ಯೋಜನೆಯಡಿ ಹಮ್ಮಿಕೊಂಡಿದೆ. ಈ ಮಳಿಗೆಯಿಂದ ಬೀಜ ಸಂಗ್ರಹಣೆ, ತೈಲ ಹಾಗೂ ಹಿಂಡಿಯ ಮಾರಾಟ, ಉಪ ಉತ್ಪನ್ನಗಳ ಮಾರಾಟ ಇತ್ಯಾದಿಗಳೊಂದಿಗೆ ಜೈವಿಕ ಇಂಧನ ಕ್ಷೇತ್ರದ ಸಮಗ್ರ ಮಾಹಿತಿ ಸಾರ್ವಜನಕರಿಗೆ ನೀಡಲು ನೆರವಾಗುವುದು. ಈ ಮಾರಾಟ ಮಳಿಗೆಯ ನಿರ್ಮಾಣಕ್ಕಾಗಿ ಮಂಡಳಿಯಿಂದ ಆರ್ಥಿಕ ನೆರವು ನೀಡಲಾಗವುದು.

ಹಸಿರು ಕಲ್ಯಾಣ ಯೋಜನೆ

ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶದ ರೈತರ ಪಾಳು ಭೂಮಿಯಲ್ಲಿ ಜೈವಿಕ ಇಂಧನ ನೆಡುತೋಪು ಮಾಡುವ ಕಾರ್ಯಕ್ರಮದಡಿಯಲ್ಲಿ ಈ ಪ್ರಾಂತ್ಯದ ಆರು ಜಿಲ್ಲೆಗಳಾದ ಬೀದರ್, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಈಗಾಗಲೇ ಉಪಗ್ರಹ ತಂತ್ರಜ್ಞಾನ ಬಳಸಿ ರೈತರಿಗೆ ಸೇರಿದ 1.7 ಲಕ್ಷ ಹೆಕ್ಟೇರ್ ಪಾಳು ಭೂಮಿಯನ್ನು ಗುರುತಿಸಲಾಗಿದೆ. ಈ ಭೂಮಿಯಲ್ಲಿ ಕಳೆದ 10-15 ವರ್ಷಗಳಲ್ಲಿ ಯಾವುದೇ ಬೆಳೆ ತೆಗೆಯಲು ಪ್ರಯತ್ನ ನಡೆದಿಲ್ಲ. 31 ತಾಲ್ಲೂಕುಗಳಲ್ಲಿನ ೧೪೭೮ ಗ್ರಾಮಗಳಲ್ಲಿ ಈ ಪಾಳು ಭೂಮಿಯನ್ನು ಗುರುತಿಸಲಾಗಿದ್ದು, ಒಟ್ಟಾರೆ 31,265 ರೈತರಿಗೆ ಈ ಭೂಮಿ ಸೇರಿದೆ.

“ಹಸಿರು ಕಲ್ಯಾಣ” ಯೋಜನೆಯಡಿಯಲ್ಲಿ ರೈತರಿಗೆ ಹೊಂಗೆ, ಬೇವು, ಸಿಮರೂಬದಂತಹ ಜೈವಿಕ ಇಂಧನ ಸಸಿಗಳನ್ನು ಒದಗಿಸಿ ಮೇಲಿನ ಪಾಳು ಭೂಮಿಯಲ್ಲಿ ನೆಡಲು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಣವನ್ನು ಬಳಸಲಾಗುವುದು. ಈ ಕಾರ್ಯಕ್ರಮವು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಸುಮಾರು 200 ಕೋಟಿ ರೂ. ಗಳ (125 ಕೋಟಿ ರೂ. ಗ್ರಾಮೀಣ ಉದ್ಯೋಗ ಕಾತ್ರಿ ಯೋಜನೆ ಮತ್ತು ೭೫ ಕೋಟಿ ರೂ. ರಾಜ್ಯ ಸರ್ಕಾರದ ಅನುದಾನ) ವೆಚ್ಚವನ್ನು ಅಂದಾಜು ಮಾಡಲಾಗಿದೆ. ಪ್ರತಿ ವರ್ಷ 20,000 ಹೆಕ್ಟೇರ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದೆ.

ಸುವರ್ಣ ಭೂಮಿ ಯೋಜನೆ

ಖುಷ್ಕಿ ಜಮೀನಿನಲ್ಲಿ ವ್ಯವಸಾಯ ಮಾಡುವ 5 ಎಕರೆಗಳಿಗಿಂತ ಕಡಿಮೆ ಖುಷ್ಕಿ ಸಾಗುವಳಿ ಜಮೀನು ಹೊಂದಿದ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಆದಾಯ ಹೆಚ್ಚಿಸಲು ಪ್ರತಿ ರೈತ ಕುಟುಂಬಕ್ಕೆ ರೂ.10,000/- ಗಳಂತೆ ರೈತರ ಬ್ಯಾಂಕ್ ಖಾತೆಗೆ ಸಹಾಯಧನ ಜಮೆ ಮಾಡುವ ಯೋಜನೆ. ಈ ಯೋಜನೆಯಡಿ ಪಡೆದ ಸಹಾಯಧನದಿಂದ ರೈತರು ತಮ್ಮ ಜಮೀನಿನ ಬದು, ಬೇಲಿಗುಂಟ, ಜೈವಿಕ ಇಂಧನ ಸಸಿ ನೆಡಲು ಅವಕಾಶ ಕಲ್ಪಿಸಿದೆ. 2011-12 ನೇ ಸಾಲಿನಲ್ಲಿ ಒಂದು ಲಕ್ಷ ರೈತರಿಗೆ ಈ ಯೋಜನೆಯ ಲಾಭ ಸಿಗಲಿದ್ದು, ಅದಕ್ಕಾಗಿ ರೂ 100.00 ಕೋಟಿ ಅನುದಾನ ಕಾಯ್ದಿರಿಸಿದೆ.

ಬರಡು ಬಂಗಾರ ಕಾರ್ಯಕ್ರಮ

ರಾಜ್ಯದಲ್ಲಿ ಲಭ್ಯವಿರುವ ಪಾಳುಬಿದ್ದ ಅರಣ್ಯ ಅಥವಾ ಯಾವುದೇ ಸರ್ಕಾರಿ ಭೂಮಿ, ಕಾವಲ್ ಭೂಮಿ, ಬರಡು ಬಿದ್ದ ಕೃಷಿ ಭೂಮಿ, ರಸ್ತೆ, ಕಾಲುವೆ, ನಾಲೆಗಳ ಇಕ್ಕೆಲಗಳಲ್ಲಿ ಹಾಗೂ ಕೆರೆ ಕುಂಟೆಗಳ ಬದುಗಳಲ್ಲಿ ಲಭ್ಯವಿರುವ ಅನುಪಯುಕ್ತ ಬರಡು ಭೂಮಿಯನ್ನು ಜೈವಿಕ ಇಂಧನ ಸಸಿಗಳನ್ನು ಬೆಳೆಯಲು ಉಪಯೋಗಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಮೂಲಗಳ ಪ್ರಕಾರ (ವಾರ್ಷಿಕ ಬೆಳೆಗಳ ವರದಿ) ರಾಜ್ಯದ ಭೌಗೋಳಿಕ ವಿಸ್ತೀರ್ಣವು 190.50 ಲಕ್ಷ ಹೆಕ್ಟೇರ್ ಭೂ ಪ್ರದೇಶ ಹೊಂದಿದ್ದು, 7.88 ಲಕ್ಷ ಹೆಕ್ಟೇರ್ ಬಂಜರು ಭೂಮಿ, 9.23 ಲಕ್ಷ ಹೆಕ್ಟೇರ್ ಶಾಶ್ವತ ಗೋಮಾಳ, 2.90 ಲಕ್ಷ ಹೆಕ್ಟೇರ್ ಸರ್ಕಾರಿ ಗುಂಡು ತೋಪು ಹಾಗೂ 12.62 ಲಕ್ಷ ಹೆಕ್ಟೇರ್ ಜೌಗು ಪ್ರದೇಶ (follow land) ಹೊಂದಿದೆ.

ಒಟ್ಟಾರೆ 32.63 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ಯಾವುದೇ ಬೆಳೆ ಬೆಳೆಯಲಾಗುತ್ತಿಲ್ಲ. (ಆರ್ಥಿಕ ಮತ್ತು ಸಾಖ್ಯಿಕ ನಿರ್ದೇಶನಾಲಯ) ಇಂತಹ ಭೂಮಿಯ ಸದ್ಬಳಕೆಯನ್ನು ಗ್ರಾಮ ಅರಣ್ಯ ಸಮಿತಿಗಳ ಮೂಲಕ ಹಾಗೂ ಸಮುದಾಯಗಳನ್ನು ತೊಡಗಿಸುವ ಮೂಲಕ ಬರಡು ಭೂಮಿ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಥಳೀಯ ಆರ್ಥಿಕ ಬಲವರ್ಧನೆಗೆ ವಿನಿಯೋಗಿಸಬಹುದು. ರಾಜ್ಯದ ಜೈವಿಕ ಇಂಧನ ವಿಶೇಷ ಕಾರ್ಯಕ್ರಮದಡಿ ಕೃಷಿಗೆ ಅನುಪಯುಕ್ತವಾದ ಇಂತಹ ಭೂಮಿಯನ್ನು ಸದುಪಯೋಗ ಪಡಿಸಿಕೊಳ್ಳಲು “ಬರಡು ಬಂಗಾರ” ಕಾರ್ಯಕ್ರಮ ರೂಪಿಸಿದೆ.

ಈ ಯೋಜನರಯಡಿಯಲ್ಲಿ ಬರಡು ಭೂಮಿಯನ್ನು ಪತ್ತೆ ಹಚ್ಚಿ ಜೈವಿಕ ಇಂಧನ ಸಸಿ ನೆಡುವ ಯೋಜನೆಯೇ “ಬರಡು ಬಂಗಾರ” ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಸರ್ಕಾರಿ ಭೂಮಿ, ಬರಡು ಕೃಷಿ ಭೂಮಿ, ಗೋಮಾಳ, ಪಾಳು ಅರಣ್ಯ ಪ್ರದೇಶ, ಕೆರೆ ಅಂಗಳ ಇತ್ಯಾದಿಗಳಲ್ಲಿ ಜೈವಿಕ ಇಂಧನ ಸಸಿ ನೆಡುವುದರೊಂದಿಗೆ ಬರಡು ಭೂಮಿಯನ್ನು ಪರಿವರ್ತಿಸುವುದರೊಂದಿಗೆ ರಾಜ್ಯದಲ್ಲಿನ 30.72 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಜೈವಿಕ ಇಂಧನ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಅರಣ್ಯ ಇಲಾಖೆಯ ವಿಶೇಷ ಅಭಿವೃದ್ಧಿ ಯೋಜನೆಯಡಿ ಗ್ರಾಮ ಅರಣ್ಯ ಸಮಿತಿಗಳ ಮೂಲಕ, ಕೆರೆ ಬಳಕೆದಾರರ ಸಂಘಗಳ ಮೂಲಕ, ಜಲಾನಯನ ಸಮಿತಿಗಳ ಮೂಲಕ ವಿಶೇಷ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ 5461.17 ಹೆಕ್ಟೇರ್ ಭೂ ಪ್ರದೇಶದಲ್ಲಿ ಜೈವಿಕ ಇಂಧನ ನೆಡುತೋಪು ಬೆಳೆಸಿ ಬಂಜರು ಭೂಮಿಯನ್ನು ಹೊನ್ನಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ರಾಜ್ಯದಲ್ಲಿ “ಬರಡು ಬಂಗಾರ” ಕಾರ್ಯಕ್ರಮದಡಿ 25,000 ಹೆಕ್ಟೇರ್‌ನಲ್ಲಿ ಜೈವಿಕ ಇಂಧನ ನೆಡುತೋಪು ಬೆಳೆಸಲು ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ ಸುಮಾರು 30,000 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸಲಾಗಿದೆ. ಮಿಶ್ರ ನೆಡುತೋಪಿನಡಿ ಅಂದಾಜು 12,000 ಹೆಕ್ಟೇರ್ ಪ್ರದೇಶದಲ್ಲಿ ಶೇ. 40 ರಷ್ಟು ಜೈವಿಕ ಇಂಧನ ನೆಡುತೋಪು ಬೆಳೆಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಅರಣ್ಯ ಇಲಾಖೆಯ ಮೂಲಕ ಪ್ರಮುಖವಾಗಿ ಅನುಷ್ಠಾನಗೊಂಡಿರುವುದರಿಂದ ಇದರ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಇಲಾಖೆಯು ನಿರ್ವಹಿಸುವುದು. 2009-10 ನೇ ಸಾಲಿನಿಂದ 2012-13 ನೇ ಸಾಲಿನವರೆಗೆ ಬರಡು ಬಂಗಾರ ಯೋಜನೆಯಡಿ ಒಟ್ಟು 304 ಲಕ್ಷ ಜೈವಿಕ ಇಂಧನ ಸಸಿಗಳನ್ನು 76,000 ಹೆಕ್ಟೇರ್ ಭೂ ಪ್ರದೇಶದಲ್ಲಿ ನೆಡಲಾಗಿದೆ.

ಹಸಿರು ಹೊನ್ನು ಕಾರ್ಯಕ್ರಮ

ರೈತರ ಜಮೀನಿನ ಬದು, ಬೇಲಿಗುಂಟ ಹಾಗೂ ಅನುಪಯುಕ್ತ ಕೃಷಿ ಭೂಮಿಯಲ್ಲಿ ಜೈವಿಕ ಇಂಧನ ಸಸಿ ಬೆಳೆಸುವ ಕಾರ್ಯಕ್ರಮ “ಹಸಿರು ಹೊನ್ನು” ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು 2009-10 ರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾರಿಯಲ್ಲಿದೆ. ಪ್ರಥಮ ಬಾರಿಗೆ ಈ ಕಾರ್ಯಕ್ರಮ ಪ್ರಯೋಗಾತ್ಮಕವಾಗಿ ದಾವಣಗೆರೆ ಜಿಲ್ಲೆಯ 15 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 78 ಗ್ರಾಮಗಳ ರೈತರ ಜಮೀನಿನ ಬದು ಬೇಲಿಗುಂಟ ಮೂರು ಲಕ್ಷ ಸಸಿಗಳನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ನೆಡಲಾಗಿದೆ.

ಈ ಕಾರ್ಯಕ್ರಮಕ್ಕೆ ಲಭಿಸಿದ ಉತ್ತಮ ಪ್ರತಿಕ್ರಿಯೆಯನ್ನು ಮನಗಂಡು ರಾಜ್ಯ ಸರ್ಕಾರ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ದಿನಾಂಕ 01.03.2009 ರಂದು ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ರಾಜ್ಯ ಜೈವಿಕ ಇಂಧನ ನೀತಿಯಂತೆ 2010-11ನೇ ಸಾಲಿಗೆ ರಾಜ್ಯದ 25,000 ಹೆಕ್ಟೇರ್ ಸರ್ಕಾರಿ ಭೂಮಿಯಲ್ಲೂ ಹಾಗೂ ರೈತರ ಹೊಲದ ಬದುಗಳಲ್ಲಿ ಒಟ್ಟು 3 ಕೋಟಿ ಸಸಿಗಳನ್ನು ಹಾಗೂ 30.00 ಲಕ್ಷ ಕಸಿ ಮಾಡಿದ ಉತ್ತಮ ತಳಿಯ ಮತ್ತು 3 ವರ್ಷಕ್ಕೆ ಅಧಿಕ ಇಳುವರಿ ನೀಡುವ ಹೊಂಗೆ ಮತ್ತು ಇತರ ಜೈವಿಕ ಇಂಧನ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ರೈತರುಗಳ ಜಮೀನಿನ ಬದುಗುಂಟ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ವಿನಿಯೋಗಿಸಿ, ಜೈವಿಕ ಇಂಧನ ಸಸಿ ನೆಡುವ ಬೃಹತ್ ಯೋಜನೆ “ಹಸಿರು ಹೊನ್ನು” ಕಾರ್ಯಕ್ರಮ ಜಾರಿಗೊಳಿಸಿದೆ. 2009-10 ನೇ ಸಾಲಿನಿಂದ ಈ ಕಾರ್ಯಕ್ರಮ ಪ್ರಾರಂಭಗೊಂಡಿದ್ದು 2012-13 ನೇ ಸಾಲಿನ ಅಂತ್ಯದವರೆಗೆ ಒಟ್ಟು 192.2 ಲಕ್ಷ ಜೈವಿಕ ಇಂಧನ ಸಸಿಗಳನ್ನು 48,050 ಹೆಕ್ಟೇರ್ ವಿಸ್ತೀರ್ಣದಲ್ಲಿ ನೆಡುವ ಮೂಲಕ 1,92,000 ಫಲಾನುಭವಿಗಳಿಗೆ ಇದರ ಪ್ರಯೋಜನ ನೀಡಿದೆ. 2013-14 ನೇ ಸಾಲಿನಲ್ಲಿ ಯೋಜನೆಯಡಿ ಪ್ರತಿ ತಾಲ್ಲೂಕಿನ 10 ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕನಿಷ್ಟ 100 ರೈತ ಫಲಾನುಭವಿಗಳ ಜಮೀನಿನಲ್ಲಿ ತಲಾ 100 ರಂತೆ ಜೈವಿಕ ಇಂಧನ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಿದೆ. ಪ್ರತಿ ತಾಲ್ಲೂಕಿನಲ್ಲಿ 1 ಲಕ್ಷ ಜೈವಿಕ ಇಂಧನ ಸಸಿಗಳಂತೆ ರಾಜ್ಯದಲ್ಲಿ 176 ಲಕ್ಷ ಜೈವಿಕ ಇಂಧನ ಸಸಿ ನೆಡುವಿಕೆಗೆ ಗುರಿ ಹೊಂದಿದೆ. ತಾಲ್ಲೂಕುವಾರು ಆಯ್ಕೆ ಮಾಡಲಾದ ಗ್ರಾಮ ಪಂಚಾಯತಿಗಳ ವಿವರ ಕೆಳಗೆ ತೋರಿಸಿದೆ.

ಕ.ಸಂ ಜಿಲ್ಲೆ ಸ್ವಯಂ ಸೇವಾ ಸಂಸ್ಥೆ ತಾಲ್ಲೂಕು ಗ್ರಾಮ ಪಂಚಾಯತಿಗಳು
1 ಬಾಗಲಕೋಟೆ ರೀಚ್ ಸಂಸ್ಥೆ ಬಾಗಲಕೋಟೆ (10) ಹಿರೇಗೋಲಬಾಳ ನಾಯನೇಗಲಿ




ಹೆಲ್ಲೂರು ಕಡ್ಲಿಮಟ್ಟಿ




ರಾಂಪುರ ಬೆನ್ನೂರು




ನರಳಕೇರಿ ಮುಗಳೊಳ್ಳಿ




ಸಿರೂರು ಬೆಲ್‌ಕೆರೂರ



ಬಾದಮಿ  (10) ಅಡಗಲ್ಲ ಯೆಂಡಿಗೇರಿ




ನಂದಿಕೇಶ್ವರ ಸೂಳಿಕೇರಿ




ನಾಗರಾಳ ಎಸ್.ಕೆ ಕೆಳವಾಡಿ




ಹೆಣಸನೂರು ಕೋಟಿಕಲ್ಲು




ಪಟ್ಟದಕಲ್ಲು ಪರ್ವತಿ



ಬೀಳಗಿ (10) ಯಡಹಳ್ಳಿ ಅಂಗವಾಡಿ




ತೆಗ್ಗಿ ಕಟರ್ಕಿ




ಸುನಾಗ ಸಿದ್ದಾಪುರ




ಬಾಡಗಲ್ಲಿ ಗಳಗಲಿ




ಹೊನ್ನಿಹಾಳ್ ಬಾಡಗಂಡಿ



ಹುನಗುಂದ  (10) ವಡಗೇರಿ ಮೂಗನೂರು




ಗಂಜಿಹಾಳ್ ಐಹೊಳೆ




ಚಿತ್ತರ್ಗಿ ರಕ್ಕಸಗಿ




ಚಿಕ್ಕನಾಳ್ ಅಮಿನಗಡ್




ಹಿರೇಮಗಿ ಕೇಲೂರು



ಜಮಕಂಡಿ  (10) ಸವಳಗಿ ತೋಡಲಬಾಗಿ




ಸುನಗಾಲ್ ರಬಕವಿ




ಗೋಟೆ ಅಸನಗಿ




ಕೆನ್ನೋಲಿ ಗಳಬಾವಿ




ಹೀರೇಪಡಸಾಲಗಿ ಜಗದಾಳ್



ಮುಧೋಳ್  (10) ಚಿಂಚಕಂಡಿ ಲೋಕಾಪುರ್




ಸೈದಾಪುರ ವೆಂಟಗುಡಿ




ಉತ್ತೂರು ಸಿರೋಳ




ಯಡಹಳ್ಳಿ ಜಂಬಗಿ




ಅಮಲಜಾರಿ ದಡನಟ್ಟಿ
2 ಬೆಳಗಾವಿ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಅಥಣಿ (10) ಶಿರಗುಪ್ಪಿ ಐನಪುರ




ಶೇದಬಾಳ್ ಮುರಗುಂಡಿ




ಮಂಗಸುಲಿ ತಂಗಡಿ




ಕೆಂಪವಾಡ್ ಹುಲಗಬಲಿ




ಮೊಲೆ ಸಪ್ತಸಾಗರ್



ರಾಯಬಾಗ್ (10) ಸೌದತ್ತಿ ಬೈಕುಡ್




ದಿಗ್ಗವಾಡಿ ಬೆಂದವಾಡ್




ನಸಲಾಪುರ್ ಕಟಕಬಾವಿ




ಬೆಕ್ಕೇರಿ ನಿಪ್ಪನಾಲ್




ನಿಡಗುಂಡಿ ಐತನಾಳ್



ಚಿಕ್ಕೋಡಿ (10) ಉಮರಾನಿ ಕರೋಶಿ




ಬೆಲ್‌ಕುಡ್ ಜೈನಪುರ




ಕರಗೊನ್ ಹಟ್ಟರವಾಟ್




ಕಬ್ಬೂರು ಬಂಬಲವಾಡ್




ಜಗನೂರು ಚಿಂಚನಿ



ಹುಕ್ಕೇರಿ  (10) ಇಸಂಪುರ ಬೆನಿವಾಡ್




ಶಬಂದಾರ್ ಅಮ್ಮನಗಿ




ಬಸ್ಸಾಪುರ್ ಯಡಗುಡ್




ಮಾವನೂರ್ ಬೋರಗಲ್




ಸುಲ್ತಾನಪುರ ನಿಡಸೋಸಿ



ಬೆಳಗಾವಿ (10) ಮುಟ್ನಾಳ್ ಬೆನಕನಹಳ್ಳಿ




ಃ. ಅಂಕಲಗಿ ಏ.ಏ. ಕೊಪ್ಪ




ದಸೂರ್ ಬಂಬರಗಿ




ಸಂತಿ ಬಸ್ತವಾಡ್ ಹೊಸವಂತಮುರಿ




ಮಚ್ಚಚ್ಚೆ ತುಮ್ಮರಗುಡ್ಡಿ



ಖಾನಾಪುರ (10) ನಗುರ್ದ ಬರಗಾನ್




ನಿಟ್ಟೂರು ಹಲಕರನಿ




ಇಡ್ಲಹೊಂಡ ಗುರಲಗುಂಜಿ




ರಾಮಗುರವಾಡಿ ಕಾರಂಬಲ್




ತೋಪಿನಕಟ್ಟೆ ಹೆಬ್ಬಾಳ



ಬೈಲಹೊಂಗಲ (10) ಮಾರಿಕಟ್ಟಿ ಐನಗೋಲ್




ಸಂಪಗಾನ್ ಬೈಲವಾಡ್




ಹಣಬರಹಟ್ಟಿ ದೇವಾಲಾಪುರ




ದೇಶನೂರ್ ಕೆಂಗನೂರ್




ಮೆಕ್ಕಲಮರಡಿ ಬೆಳವಡಿ



ಸವದತ್ತಿ (10) ಶಿರಸಂಗಿ ಉಗರಗೋಲ್




ಹುಲಿಕಟ್ಟೆ ಬೆಸರ್




ಹೋಳಿ ಕಾರಿಕಟ್ಟಿ




ಚುಲುಕಿ ಅಸುಂಡಿ




ಹಿರೇಕುಂಬಿ ಚಚಡಿ



ರಾಮದುರ್ಗ (10) ಏ. ಚಂದ್ರಗಿ ಮುಲ್ಲೂರು




ಕಟಕೋಲ್ ಕಿತ್ತೂರು




ನರಸಾಪುರ ಅವರಡಿ




ಗೋಡಚಿ ಹಲಗಟ್ಟಿ




ಆ. ಸಾಲಾಪುರ ಚತಕನೂರು



ಗೋಕಾಕ್ (10) ಅಕ್ಕತೇಂಗೇರಲ್ ಕುಂದರ್ಗಿ




ಅಂಕಲಗಿ ಶಿಲ್ಟಿಬಾವಿ




ಗುಜನಾಳ್ ಮಕ್ಕಲಗೇರಿ




ಸುಲದಾಲ್ ತಾವಗ್




ಬೆಂಚನಮರಡಿ ಕೊಲವಿ
3 ಬಳ್ಳಾರಿ ಔಟರೀಚ್ ಸಂಸ್ಥೆ ಬಳ್ಳಾರಿ (10) ಬಡನಹಟ್ಟಿ ಕಲ್ಲುಕಂಬ




ಹೆಚ. ವೀರಪುರ್ ಬೆಳಗಲ್ಲು




ಸಿದ್ದಮ್ಮನಹಳ್ಳಿ ಹಾಲಕುಂದಿ




ಎಮ್ಮಿಗನೂರ್ ಕೊಳಗಲ್ಲು




ಗೆನಕಿಹಳ್ ಸಂಜೀವರಯನಕೋಟೆ



ಸಿರಗುಪ್ಪ (10) ಸಿರಿಗೆರಿ ಉಪ್ಪರ ಹೊಸಹಳ್ಳಿ




ಕೆ.ಸೂಗೂರು ಸಣವಪುರ




ಮುದ್ದಟನೂರು ಕರೂರು




ಕೊಂಚಗೆರಿ ಬಾಳಕುಂದಿ




ಎಮ್.ಸೂಗೂರು ಹಳೆಕೋಟೆ



ಹಗರಿ ಬೊಮ್ಮನಹಳ್ಳಿ (10) ದಾಸಮಪುರ ಹಂಪಾಪಟ್ಟಣ




ಹಲಗಪುರ ಹಗರಿಬೊಮ್ಮನಹಳ್ಳಿ




ಬ್ಯಾಸಿಗದರೆ ಚಿಂತ್ರಪಲ್ಲಿ




ಕಡಲಬಾಳು ಬೆಣ್ಣೆಕಲ್ಲು




ಮುರಬ್ಬಿ ಹಾಲ್ ಮಾಳವಿ



ಹಡಗಲಿ (10) ನಂದಿಹಳ್ಳಿ ನಾಗತಿಬಸಾಪುರ




ಸೂಗಿ ಮನ್ಯರ ಮಸಲವಾಡ




ಹಿರೆಮಲ್ಲನಕೆರೆ ಮಗಲ




ಮಹಜನಧಹಳ್ಳಿ ಸೊವೆನಹಳ್ಳಿ




ಇಟ್ಟಿಗೆ ದಾಸನಹಳ್ಳಿ



ಸಂಡೂರು  (10) ಸೊವೆನಹಳ್ಳಿ ಬೊಮ್ಮಘಟ್ಟ




ಕಲಿನಗೆರೆ ಕುರೆಕುಪ್ಪ




ಚೊರನುರು ಗೊಲ್ಲಲಿಂಗಮ್ಮನಹಳ್ಳಿ




ನಿಡುಗುರ್ತಿ ಕೃಷ್ಣ ನಗರ




ಬಂzದ್ರಿ ಶುಸೀಲನಗರ



ಹೊಸಪೇಟೆ (10) ಚಿಲಕನಹಟ್ಟಿ ಕಮಲಾಪುರ




ಮರಿಯಮ್ಮನಹಳ್ಳಿ ದಾನಪುರ




ದನನಾಯಕನಕೆರೆ ದೇವಲಾಪುರ




ನಾಗಲಾಪುರ ಮಲಪನಗುಡಿ




ಕಲ್ಲಹಳ್ಳಿ ಪಾಪಿನಾಯಕನಹಳ್ಳಿ



ಕೂಡ್ಲಿಗಿ  (10) ನಿಂಬಳಗೆರೆ ಹಿರೆಕುಂಬಳಕುಂಟೆ




ಹೊಸಹಳ್ಳಿ ಶಿವಪುರ




ಹರಕಬಾವಿ ಮೊರಬ




ಬಣವಿಕಲ್ಲು ಬಡೆಲಡಕು




ಪುಜಾರಹಳ್ಳಿ ಹಿರೆಹೆಗ್ದಲ್
4 ಬೀದರ್ ಪ್ರವರ್ಧ ಸಂಸ್ಥೆ ಬೀದರ್ (10) ಮಾರ್ಕಹಾಳ್ ಯಕ್ತಾಪುರ್




ಹಿಪ್ಪರಗೌನ್ ಅಶ್ತೋರ್




ಅಂದೂರು ಜನವಾಡ




ಚಿಟ್ಟ ಗಡಗಿ




ಮನಲಿ ಮೇಲೆಗೌನ್



ಬಾಲ್ಕಿ (10) ಕಂಜಿ ಸಿದ್ದೇಶ್ವರ್




ಜ್ಯಾಂತಿ ಲೋಕಂಡೌನ




ಬಾಲ್ಕಿ ಭಾತಂಬ್ರ




ಕಟಕ್ ಚಿಂಚೋಲಿ ಭಜುಲ್ಗ




ಹಲಬರ್ಗಾ ಜೋಳದಬ್ಕ



ಔರಾದ್ (10) ಮಾಡನೂರ್ ವಡಗೌನ್




ಕಮಲಾನಗರ್ ಹಿಲ್ಸಮದಾರ್




ಸುಂದಾಳ್ ತಾನ ಕೌಸನೂರ್




ಔರಾದ್ .ಃ ಸಂತಪೂರ್




ಚಿಂತಕಿ ಲಾಡ



ಹುಮ್ನಾಬಾದ್ (10) ಬೀಮಲಕೇಡ್ ಮನ್ನೆಕಿಹೇಲಿ




ಮುತ್ತನಗಿ ಹಲ್ಕೇಡ




ಚಿಟಗುಪ ನಿರಾನ




ಗಾಡುವನಟ್ಟಿ ಡುಬಲಗುಂಡಿ




ಚಂದನಹಳ್ಳಿ ಹುಮ್ನಬಾದ್



ಬಸವ ಕಲ್ಯಾಣ (10) ರಾಜೇಶ್ವರ್ ಬೋಸ್ಗಾ




ನಾರಾಯಣಪುರ ಗೊಗ್ಗ




ಬೇಲೌರ ಹುಲಸೂರ್




ಪ್ರಾತಾಪುರ್ ತೊಗಲೂರು




ಮುಡಬಿ ಮುಚ್ಚಲಮ್
5 ಬಿಜಾಪುರ ಇನ್ಸಿಟ್ಯೂಟ್ ಫಾರ್ ರೂರಲ್ ಡೆವಲಪಮೆಂಟ್ (ಐ.ಆರ್.ಡಿ ಸಂಸ್ಥೆ ) ಬಿಜಾಪುರ  (20) ಅರ್ಜುನಗಿ ಹಾಳಗನ್ನಿ




ಕಣ್ಣೂರು ಕಾರಜೋಳ




ಕುಮಟೆ ಹೊಂಗನಹಳ್ಳಿ




ಗುನಕಿ ಲೋಗಾನ್




ತಿಡಗುಂಡಿ ಸಿದ್ದಾಪುರ




ನಿಡೋನಿ ತಕ್ಕಲಕಿ




ಬಬಲೇಶ್ವರ ಹಿಟ್ಟಿನಹಳ್ಳಿ




ಬೋಳಚಿಕ್ಕಲಕಿ ತರವಿ




ಮiಕನಾಪುರ ಟೈಕೋಟ




ಸರವಾಡ ಮಾಡಬಾವಿ



ಬಸವನ ಬಾಗೇವಾಡಿ  (20) ಇಂಗಳೇಶ್ವರ ಹೊವಿನ ಹಿಪ್ಪರಗಿ




ಡೊನ್ನೂರು ಬೈಕೊಡ




ದಿಂಡವಾರ ಮಾನೂರು




ಮನಗುಳಿ ಹುನಶ್ಯಾಳ್ P.ಃ




ಮಾಸಬಿನಾಳ್ ಏ.ಸಾಲವಾಡಗಿ




ಮಾರಕಪ್ಪನಹಳ್ಳಿ ನರಸಾಲಗಿ




ಯರನಾಳ್ ಕನಕಾಳ್




ಯಲವಾರ್ ವಡವಡಾಗಿ




ಸಾಟಿಹಾಳ್ ಉಕಳಿ




ಸಾಸನೂರ್ ಮುಲವಾಡ



ಮುದ್ದೇಬಿಹಾಳ್ (20) ಕುಂಟೋಜಿ ಹಡಲಗೇರಿ




ಇಂಗಳಗೇರಿ ಬೆಂಟನೂರ




ಮಿನಜಗಿ ತುಂಬಾಗಿ




ಮುಕ್ಕಿಹಾಳ್ ಕೊಡಗನೂರು




ದೇವಲಗಿ ಮಡಿಕೇಶ್ವರ




ಬಿದಾರಕುಂಡಿ ಬೇವೂರ್




ಕೊಣ್ಣೂರು ಃ. ಸಾಲವಾಡಗಿ




ಬಾಸರಕೋಡ್ ತಂಗಡಗಿ




ರೌಡಗಿ ಕಳಗಿ




ಹೀರೂರ್ ಯಲಗೂರ್



ಇಂಡಿ (20) ಚಡಚಣ್ ರೆವಟಗೊನ್




ಜಳಕಿ ಇಂಚಗೇರಿ




ದವರನಿಂಬರ್ಗಿ ಲಚ್ಚಯಾನ್




ನನದರ್ಗಿ ಹಿರೇಬೇವನೂರ್




ಬಾರಡೋಳ ಲೋನಿ ಃ.ಏ




ಬಲ್ಲೋಲಿ ಜಿಗಜೀವನಗಿ




ಬಸನಾಳ್ ಬಬಲಾದ್




ಹಾಡಲಸಂಗ್ ಕೋಲರ್ಗಿ




ಹಟ್ಟಲ್ಲಿ ದಲಕೇಡ್




ಹರಟಿ ಹಲಸಂಗಿ



ಸಿಂದಗಿ (20) ದೇವರ ಹಿಪ್ಪರಗಿ ಚಟ್ಟರಕಿ




ಕನಳಿ ಬ್ಯಾಕೋಡ್




ಹರನಾಳ್ ಚಿಕ್ಕರ್ಗಿ




ಮೂಲಸಾವಲಗಿ ಬಂಡಾಳ್




ಕೋಕತ್ನೂರು ಹಿಟ್ಟಿನಹಳ್ಳಿ




ಮಾನೂರು ಕೋಕತ್ನೂರು




ಜಲ್ವಾರ್ ಮೂಲಸಾವಲಗಿ




ಕೋರಾವರ್ ಯಲಗಡ್




ಕೊಂಡಗುಳಿ ಗುಬ್ಬೆವಾಡ್




ಹಂಡಿಗನೂರು ರಾಂಪುರ್ P.ಂ
6 ಚಮರಾಜನಗರ ಮೈರಾಡ ಸಂಸ್ಥೆ ಚಾಮರಾಜನಗರ (10) ಹೊನ್ನಹಳ್ಳಿ ಅರಕಲವಾಡಿ




ಕೋತಲವಾಡಿ ಅಟ್ಟುಗುಲಿಪುರ




ಮಂಗಳ ಬಾಗಲಿ




ಮಾದಾಪುರ ಅಮಚವಾಡಿ




ಉಡಿಗಾಲ ಪುಂಜನೂರು




ಬಿಸಲವಾಡಿ ಯರಗನಹಳ್ಳಿ



ಕೊಳ್ಳೇಗಾಲ  (13) ಚಿಕ್ಕಲೂರು ರಾಮಪುರ




ಸಿಂಗನಲ್ಲೂರು ಮಾರಳ್ಳಿ




ಕೊಂಗರಹಳ್ಳಿ ಒ.ಒ. ಹಿಲ್ಸ್




ತೆಲ್ಲನೂರು P.ಉ . ಪಾಳ್ಯ




ಮಂಗಳ ಲೋಕನಹಳ್ಳಿ




ಮನಗಲ್ಲಿ ಕಣ್ಣೂರು




ಬಂದಲ್ಲಿ



ಗುಂಡ್ಲುಪೇಟೆ (11) ಕೋಟೆಕೆರೆ ತೇರಕನಂಬಿ




ಹೊರೆಯಾಳ ನಿಟ್ರೆ




ಚಿಕಟಿ ಸೋಮಹಳ್ಳಿ




ಬೇಗೂರು ಪಡಗೂರು




ನೆನೆಕಟ್ಟೆ ಕಬ್ಬಹಳ್ಳಿ




ಅಗತಗೌಡನಹಳ್ಳಿ



ಯಳಂದೂರು  (04) ಯರಗಂಬಳ್ಳಿ ದುಗ್ಗಟ್ಟಿ




ಗೌಡಳ್ಳಿ ಕೆಸ್ತೂರು
7 ಚಿಕ್ಕಬಳ್ಳಾಪುರ ಇಂಟಿಗ್ರೇಟೆಡ್ ವೆಲ್‌ಫೇರ್ ಫೌಂಡೇಷನ್ ಚಿಕ್ಕಬಳ್ಳಾಪುರ  (10) ಪೊಶೆಟ್ಟಹಳ್ಳಿ ನಂದಿ




ಕಮ್ಮಗಾನಹಳ್ಳಿ ಅವಲಗುರ್ಕಿ




ಪರೇಸಂದ್ರ ಕೊಂಡೇನಹಳ್ಳಿ




ದೊಡ್ಡಮರಹಳ್ಳಿ ಆರೂರು




ಮುದ್ದೇನಹಳ್ಳಿ ದಿಬ್ಬೂರು



ಬಾಗೇಪಲ್ಲಿ (10) ಜೂಳ್ಯಪಾಳ್ಯ ಗೂಳೂರು




ಮಿಟ್ಟಮರಿ ತಿಮ್ಮಂಪಲ್ಲಿ




ದೇವರಗುಡಿಪಲ್ಲಿ ಗರ್ತಪಲ್ಲಿ




ಪರಗೋಡು ಮಾರಗಾನಕುಂಟೆ




ನಲ್ಲಪ್ಪರೆಡ್ಡಿಪಲ್ಲಿ ಪಾಳ್ಯಕೆರೆ



ಚಿಂತಾಮಣಿ (10) ಕವಾರ ಮೂಡಲಗೊಲ್ಲಹಳ್ಳಿ




ಪೇರುಮಾಚಹಳ್ಳಿ ಮುರುಗಮಲ್ಲ




ಹಿರೇಕಟ್ಟಿಗಾನಹಳ್ಳಿ ದೊಡ್ಡಗಂಜೂರು




ತಳಗವಾರ ಕೋಟಗಲ್




ಉಪ್ಪರಾಪೇಟೆ ಮಸ್ತೇನಹಳ್ಳಿ



ಶಿಡ್ಲಘಟ್ಟ (10) ವ.ಹುಣಸೇನಹಳ್ಳಿ ತಿಮ್ಮನಾಯಕನಹಳ್ಳಿ




ದೇವರಮಳ್ಳೂರು ಈ.ತಿಮ್ಮಸಂದ್ರ




ಕುಂದಲಗುರ್ಕಿ ಸಾದಲಿ




ಪಲಿಚೇರ್ಲು ಎಸ್.ದೇವಗಾನಹಳ್ಳಿ




ಗಂಜಿಗುಂಟೆ ಬಶೆಟ್ಟಹಳ್ಳಿ



ಗೌರಿಬಿದನೂರು ಗದರೆ ಪುರ




ರಾಮಪುರ ಮಂಚೇನಹಳ್ಳಿ




ಕರಿದಾಳು ಜರಬಂಡಹಳ್ಳಿ




ಬೇವನಹಳ್ಳಿ ತೊಂಡೇಬಾವಿ




ವಾಟದಹೊಸಹಳ್ಳಿ ನಾಮಗೊಂಡ್ಲು




ನಕ್ಕಲಹಳ್ಳಿ ಜಿ.ಬೊಮ್ಮಸಂದ್ರ




ಮುದಲೋಡು



ಗುಡಿಬಂಡೆ (07) ಎಲ್ಲೋಡು ತಿರುಮಣಿ




ಹಂಪಸಂದ್ರ ವರ್ಲಕೊಂಡ




ಉಳೋಡು ಸೋಮೇನಹಳ್ಳಿ




ಬೀಚಗಾನಹಳ್ಳಿ






8 ಚಿಕ್ಕಮಗಳೂರು ಚಿಂತನಾ ಪೌಂಡೇಶನ್ ನರಸಿಂಹರಾಜಪುರ (07) ಅಡವಳ್ಳಿ ಮಗುಂದ




ಬನ್ನೂರು ನಗಲಪುರ




ಬಾಲೇ ಹೊನ್ನೇ ಕೊಡಿಗೇ




ಗುಬ್ಬಿಗ



ಕೊಪ್ಪ  05 ನರಸಿಪುರ ಮರಿತೊಟ್ಟಿಲು




ನುಗ್ಗೆ ಹರಂದೂರು




ಬಿಂದ್ರವಲ್ಲಿ



ಚಕ್ಕಮಗಳೂರು  (05) ಕಳಸಾಪುರ ಮಚ್ಚೇನಹಳ್ಳಿ




ಬೆಳವಾಡಿ ಅಂಬ್ಲೇ




ಲಕ್ಯ ಕೆ.ಆರ್.ಪೇಟೆ




ಸಿಂದಿಗೆರೆ ಈಶ್ವರಹಳ್ಳಿ




ಹೀರೇಗೌಜ ಮುಗುಲವಲ್ಲಿ




ಲಕುಮನಹಳ್ಳಿ ಮಾರ್ಲೇ




ಬೀಲೇಕಹಳ್ಳಿ ಹರಿಹರದಹಳ್ಳಿ




ಕೆ.ಬಿ.ಹಾಲು



ತರೀಕೆರೆ (12) ಕಲ್ಲೇನಹಳ್ಳಿ ಜವೂರ್




ತ್ಯಾಗದಕಟ್ಟೆ ಮೂಗುಲಿ




ಅಟ್ಟಿಮೊಗ್ಗೆ ನರಾಯಣಪುರ




ಬಗವಳ್ಳಿ ಡಿ.ಬಿ.ಕೆರೆ




ಬೇಗೂರು ಸೊಕ್ಕೆ




ಗಡಿಹಳ್ಳಿ ಸೊಲ್ಲಾಪುರ



ಕಡೂರು  (15) ಸೋಮನಹಳ್ಳಿ ಪಂಚನಹಳ್ಳಿ




ಪಟ್ಟಣಗೆರೆ ಗಂಗನಹಳ್ಳಿ




ತಂಗ್ಲಿ ತಿಮ್ಮಲಾಪುರ




ನಿಡುವಳ್ಳಿ ಯಲ್ಲಂಬಲಸೇ




ಅಣ್ಣೇಗೆರೆ ವೈ. ಯಾರದಕೆರೆ




ಪುರ ವಕ್ಕಲಗೆರೆ




ಯಾಗತಿ ಹೋಚೇಹಳ್ಳಿ




ಕಡೂರ ಹಳ್ಳಿ



ಮುಡಿಗೆರೆ (10) ಹೆಸಗಾಲ ಗಣಿಬೀಡು




ತುರುವೇ ಚಿನ್ನಿಗ




ಉರುಬಗೆ ದಾರದಹಳ್ಳಿ




ಬ್ಯಾದರಹಳ್ಳಿ ಬಂಡಕಲ್




ಕಿರಗುಂಡ ಹೆಂಟೂರು



ಶೃಂಗೇರಿ ಕಿಗ್ಗ ದಾರೆ ಕೊಪ್ಪ




ಅಡಗಡ್ಡೆ ಮಿಣಸೇ




ಬೇಗೂರು
9 ಚಿತ್ರದುರ್ಗ ಸೊಸೈಟಿ ಫಾರ್ ಪಬ್ಲಿಕ್ ಎಜುಕೇಷನ್ ಎನವಿರಾನಮೆಂಟ್ ಕಲ್ಚರ ಅಚಿಡ್ ಹೆಲ್ಥ (ಸ್ಪೀಚ್) ಸಂಸ್ಥೆ ಹಿರಿಯೂರು (10) ಐಮಂಗಳ ಆದಿವಾಲ




ಹರ್ತಕೋಟೆ ಧರ್ಮಪುರ




ಸೂರಗಂಡನಹಳ್ಳಿ ಅಬ್ಬಿನಹೊಳೆ




ಮಸ್ಕಲ್ ಹರಿಯಬ್ಬೆ




ಮಾರಿಕಣಿವೆ ಕಣಜನಹಳ್ಳಿ



ಮೊಳಕಾಲ್ಮೂರು (10) ಬಿ.ಜಿ.ಕೆರೆ ತುಮುಕುರ್‍ಲಹಳ್ಳಿ




ಕೊಂದ್ಲಹಳ್ಳಿ ನಾಗಸಮುದ್ರ




ಕೋನಸಾಗರ ದವಸಮುದ್ರ




ನೇರಲಹಳ್ಳಿ ಅಶೋಕಸಿದ್ದಾಪುರ




ಚಿಕ್ಕೇರಹಳ್ಳಿ ರಾಂಪುರ



ಹೊಳಲ್ಕೆರೆ (10) ಅರೆಹಳ್ಳಿ ಕಾಳಗಟ್ಟ




ಶಿವಪುರ ಹಚ್.ಡಿ.ಪುರ




ಹುಲೆಮಳಲಿ ಮದ್ದೇರು




ಹಿರೆಎಮ್ಮಿಗನೂರು ತಾಳ್ಯ




ಬಿ.ದುರ್ಗ ರಾಮಘಟ್ಟ



ಹೊಸದುರ್ಗ (10) ಕೆಲ್ಲೋಡು ಗುಡ್ಡನೇರಲೆಕೆರೆ




ದೇವಿಗೆರೆ ಶ್ರೀರಾಂಪುರ




ಕಾರೆಹಳ್ಳಿ ದುಗ್ಗವರ




ಮತ್ತೋಡು ಮಾಡದಕೆರೆ




ಕಂಚಿಪುರ ಗೂಳಿಹಟ್ಟಿ



ಚಿತ್ರದುರ್ಗ (10) ಗೋನುರು ಕೊಡಗವಳ್ಳಿ




ಜಾನಕೊಂಡ ಬೀಮಸಮುದ್ರ




ಮೆದೆಹಳ್ಳಿ ಬೊಮ್ಮವ್ವನಾಗತಿಹಳ್ಳಿ




ಆಲಗಟ್ಟ ಸಿರಿಗೆರೆ




ಹಿರೆಗುಂಟನೂರು ಸಿದ್ದಾಪುರ



ಚಳ್ಳಕೆರೆ (11) ನನ್ನಿವಾಳ ನಾಯಕನಹಟ್ಟಿ




ಬುಡ್ಡನಟ್ಟಿ ಚಿತ್ರನಾಯಕನಹಳ್ಳಿ




ನಗರಂಗೆರೆ ಪರಶುರಾಂಪುರ




ತಳುಕು ಚೌಳೂರು




ಘಟಪರ್ತಿ ಟಿ.ಎನ್.ಕೋಟೆ




ದೊಡ್ಡುಲ್ಲಾರ್ತಿ
10 ಧಾರವಾಡ ಗ್ರಾಮೋದಯ ಸಂಸ್ಥೆ ಧಾರವಾಡ (10) ತಗೂರ ಪುಡಕಲಕಟ್ಟಿ




ಮನಗುಂಡಿ ಯiರಿಕೊಪ್ಪ




ನಿಗದಿ ಕರಡಿಗುಡ್ಡ




ನರೇಂದ್ರ ಮಂಡಿಹಾಳ




ಯಾದವಾಡ ಮುಮ್ಮಿಗಟ್ಟಿ



ಹುಬ್ಬಳ್ಳಿ (10) ಹಳಿಯಾಳ ಇಂಗಳಹಳ್ಳಿ




ಅದರಗುಂಚಿ ಕರಡಿಕೊಪ್ಪ




ಬ್ಯಾಹಟ್ಟಿ ನೂಲ್ವಿ




ಛಬ್ಬಿ ಅಂಚಟಗೇರಿ




ಹೆಬಸೂರ ಶಿರಗುಪ್ಪಿ



ನವಲಗುಂದ (10) ಮೊರಬ ಹೆಬ್ಬಾಳ




ಶಿರೂರ ಯಮನೂರು




ಗುಮ್ಮಗೋಳ ಜಾವೂರ




ಶಿರಕೋಳ ಬೆಳವಟಗಿ




ಅಳಗವಾಡಿ ಗುಡಿಸಾಗರ



ಕಲಘಟಗಿ (10) ದೇವಿಕೊಪ್ಪ ಮಿಶ್ರಿಕೋಟೆ




ದುಮ್ಮವಾಡ ಮುಕ್ಕಲ




ಜಿ.ಬಸವನಕೊಪ್ಪ ಮುತ್ತಗಿ




ಗಂಬ್ಯಾಪೂರ ಸಂಗಮೇಶ್ವರ




ಗು.ಹುಲಿಕಟ್ಟಿ ಸೂಳಿಕಟ್ಟಿ



ಕುಂದಗೋಳ (10) ಶಿರೂರ ಕಮಡೊಳ್ಳಿ




ಹಿರೇಗುಂಜಾಳ ಇಗಂಳಗಿ




ಹರ್ಲಾಪೂರ ಸೌಂಶಿ




ಕಳಸ ಯರೇಬೂದಿಹಾಳ




ಹಿರೇನರ್ತಿ ಗುಡಗೇರಿ
11 ದಾವಣಗೆರೆ ಸ್ಪೂರ್ತಿ ಸಂಸ್ಥೆ ಚನಗಿರಿ (10) ದಾಗಿನಕಟ್ಟೆ ದೇವರಹಳ್ಳಿ




ನಿಲೋಗಲ್ಲ್ ಚಿಕಗಂಗೂರು




ಕಾಕನೂರು ಕೊರಟ್ಟಿಕೆರೆ




ಸೋಮ್ಲಪುರ ಸೇವನಗರ




ಕರೆಕಟ್ಟೆ ಜಿ.ಕುಮಾರನಹಳ್ಳಿ



ಹೊನ್ನಾಳಿ (10) ಒಡೆಯಹತ್ತೂರು ಅರಕೆರೆ




ಗಂಗನಕೋಟೆ ಸೋರಟೂರು




ಕುಂಕೋವ ಬಸವನಹಳ್ಳಿ




ಪಾಲನಹಳ್ಳಿ ಅರಬಘಟ್ಟ




ಗವಿನಕೋವಿ ಮiಸಡಿ



ಜಗಳೂರು (10) ಕ್ಯಾಸನಹಳ್ಳಿ ಗುರುಸಿದ್ದಪುರ




ಹೊಸಕರೆ ಕಲ್ಲೆಜಪುರ




ಸೊಕ್ಕೆ ತೋರಣಘಟ್ಟ




ಅಣಬೂರು ಕಂಚನಾಹಳ್ಳಿ




ಬಸವನಕೋಟೆ ಹನುಮಂತಪುರ



ಹರಿಹರ (10) ಬೆಳೂಡಿ ಸಿರಿಗೆರೆ




ಬಾನುವಳ್ಳಿ ಕೊಟ್ಟನೂರು




ಕುಣೆಬೆಳಕೆರೆ ಬನ್ನಿಕೊಡು




ವಾಸನ ಕಾಕ್ಕರಗೋಳ




ಕಾಡನಾಯಕನಹಳ್ಳಿ ಕೊಡಜ್ಜಿ



ದಾವಣಗೆರೆ (10) ಗುಡ್ಡಾಳ್ ಹುಣಸಕಟ್ಟೆ




ಹೆಬ್ಬಳಿ ನೇರಲಗಿ




ಹೊನ್ನಾರು ಕೋಡಗುನೂರು




ಬಸವನಳ್ ಈಚಘಟ್ಟ




ಅಣಜಿ ಮಾಯಕೊಂಡ



ಹರಪ್ಪನಹಳ್ಳಿ (10) ಮೈದೂರು ಅಡವಿಹಳ್ಳಿ




ಚಿಗಟೇರಿ ನಿಚೇನಹಳ್ಳಿ




ಮುತ್ತೇನಹಳ್ಳಿ ಬಾಗಳ್ಳಿ




ಕಡಬಗೇರಿ ಕೆ.ಕಲ್ಲಹಳ್ಳಿ




ಬೇಣ್ಣಹಳ್ಳಿ ನೀಲಗುಂದಿ
12 ದಕ್ಷಿಣ ಕನ್ನಡ ರೂರಲ್ ಡೆವಲಪಮೆಂಟ್ ಆರ್ಗನೈಸೇಶನ್ (ಟ್ರಸ್ಟ್) ಬೆಳ್ತಂಗಡಿ (10) ಆಳದಂಗಡಿ ಉಜಿರೆ




ಬಳಂಜ ವೇಣೂರು




ಶಿರ್ಲಾಲು ನಾರವಿ




ಲಾಯಿಲ ಕಾಶಿಪಟ್ನ




ಅಂಡಿಂಜೆ ಮಚ್ಚಿನ



ಬಂಟ್ವಾಳ (10) ಪೆರ್ನೆ ನವೂರು




ಅನಂತಾಡಿ ಪಂಜಿಕಲ್ಲು




ಬಡಗ ಕಜೆಕಾರು ರಾಯಿ




ಮiಣಿ ಸರಪಾಡಿ




ನರಿಕೊಂಬು ಸಜೀಪ ಮೂಡ



ಪುತ್ತೂರು (10) ೩೪ ನೆಕ್ಕಿನಾಡಿ ಉಪ್ಪಿನಂಗಡಿ




ಬಿಳಿನೆಲೆ ರಾಮಕುಂಜ




ಅರಿಯಡ್ಕ ಸವಣೂರು




ಕಬಕ ಮುರ್ಧಾಳ




ಕಯಿಲ ಕಡಬ



ಸುಳ್ಯ (10) ಕನಕಮಜಲು ಬಲ್ಬ




ಜಾಲ್ಸೂರು ಬಾಳಿಲ




ಉಬರಡ್ಕ ಮಿತ್ತೂರು ಕಳಂಜ




ಆಲೆಟ್ಟಿ ಅರಂತೋಡು




ಬೆಳ್ಳಾರೆ ಸಂಪಾಜೆ



ಮಂಗಳೂರು (10) ಐಕಳ ಕಿನ್ನಿಗೋಳಿ




ಬೆಳುವಾಯಿ ನಲ್ಲಿಕಾರು




ಗಂಜಿಮಠ ಶೀರ್ತಾಡಿ




ಗುರುಪುರ ಎಡಪದವು




ಕಲ್ಲಮುಂಡ್ಕೂರು ತೆಂಕ ಮಿಜಾರು
13 ಗದಗ ಸ್ವರದ – ಕೆ ಮುಂಡರಗಿ  (10) ಹರೋಗೇರಿ ಕೊರ್ಲಹಳ್ಳಿ




ಕಲಕೇರಿ ಶಿಂಗಟಾಲೂರು




ಬಾಗೇವಾಡಿ ಹಮ್ಮಿಗಿ




ಬಿದರಹಳ್ಳಿ ಬರದೂರು




ಹೆಸರೂರು ಮೇವುಂಡಿ



ಗದಗ (15) ಸೊರಟೂರು ಅಡವಿಸೋಮಪುರ




ಯಲಿಶಿರೂರು ಅಸುಂಡಿ




ಬೆಳದಡಿ ಹರ್ಲಾಪುರ




ನಾಗಾವಿ ಹರ್ತಿ




ಕುರ್ತುಕೋಟಿ ಹೊಯಿಲಗೋಳ




ಬಿಂಕದಕಟ್ಟೆ ಹೊಂಬಳ




ಹಾತಲಗೇರಿ ಕಳಸಾಪುರ




ಲಕ್ಕುಂಡಿ



ಶಿರಹಟ್ಟಿ (10) ಬನ್ನಿಕೊಪ್ಪ ವಡವಿ




ಕಡಕೋಳ ಮಾಚೇನಹಳ್ಳಿ




ಬೆಳ್ಳಟ್ಟಿ ಛಬ್ಬಿ




ತಾರಿಕೊಪ್ಪ ಆದ್ರಳ್ಳಿ




ಕೊಂಚಿಗೇರಿ ಬಟ್ಟೂರು



ನರಗುಂದ  (05) ಹದ್ಲಿ ಭೈರನಹಟ್ಟಿ




ಸುರಕೋಡ ಶಿರೋಳ




ರಡ್ಡರ ನಾಗನೂರು



ರೋಣ (10) ಬೆಳವಣಿಕೆ ಜಕ್ಕಲಿ




ಯiವಗಲ್ಲ ಮಾಡಲಗೇರಿ




ಮಲ್ಲಾಪುರ ಚಿಕ್ಕಮಣ್ಣೂರು




ಅಬ್ಬಿಗೆರೆ ಕೌಜಗೆರೆ




ಸವಡಿ ಹಾಲಕೆರೆ
14 ಗುಲ್ಬರ್ಗಾ ಸಹಾರ ಸಂಸ್ಥೆ ಗುಲ್ಬರ್ಗಾ (10) ಕಾಣದಾಳ್ ನಂದೂರ್ (ಕೆ)




ದೊಂಗರಗಾನ್ ಭೂಪಾಲ್ ತೆಗನೂರು




ಹೆರಸೋರ್ ಕಿನ್ನಿಸಡಾಕ್




ಸೋಥ್ ತಾಜ್ ಸುಲ್ತಾನ್‌ಪುರ್




ಓಕಳಿ ಕಮಲಾಪುರ್



ಚಿಂಚೋಳಿ (10) ಪೋಲ್ಕಪಲ್ಲಿ ಚಿಮ್ಮನಚೋಡ್




ರಾಟ್ಕಲ್ ವೆಂಕಟಾಪುರ್




ಅನಾವರ್ ಮೊಗ




ಕೊಂಚಾವರಂ ನಗಿದ್ಲಿ




ನಿಡಗುಂಡ ಹೊಡೆ ಬೀರನಲ್ಲಿ



ಚಿತ್ತಾಪುರ  (10) ಕುಂದಗೋಳ್ ಬೀಮನಳ್ಳಿ




ಕಲಗಿ ಹಲಕಟ್ಟ




ಪೇಟೆ ಸಿರೂರ್ ಅಲ್ಲೂಲಿ




ಕೊರವಾರ್ ಗೋಟೂರ್




ಮಾಡಬಾಳ್ ಅಲ್ಲೂರ್



ಸೇಡಂ  (10) ಕೊಡ್ಲ ಮುಧೋಳ್




ಕನಗಡ್ಡ ರಿಬ್ಬನಪಲ್ಲಿ




ಮೆಡಕ್ ಕಲುಕುಂಡ




ಉಡಗಿ ಅಡಕಿ




ಇಟ್ಕಲ್ ಮದನ



ಅಳಂದ (10) ಮಾದನಹಿಪ್ಪರಗಿ ಚಿಂಚನಸೂರ್




ಮಾದಿಯಾಳ್ ಆಳಂಗಾ




ಅಂಬಲಗ ಪಡಸವಳ್ಳಿ




ಲಾಡ್‌ಮುಗಲಿ ಸುಂಟನೂರ್




ಕಮಲಾನಗರ ಕಡಗಂಚಿ



ಅಪ್ಜಲ್‌ಪುರ (10) ಮಾಶಲ್ ಅತನೂರ




ಬಾಲುರ್ಗಿ ಕಲ್ಲೂರ




ರೇವೂರ್ ಬಡದಾಳ್




ಮಾನೂರ್ ಗೌರ್




ಬೈರಾಮಡಗಿ ಅಳ್ಳಗಿ



ಜೀವರ್ಗಿ (10) ಯಳವಾರ ಕಲ್ಲೂರು




ಇಜೇರಿ ಕೋಡಿ




ಬಿರಿಯಾಳ್ ಬಿ. ಕುಕನೂರು




ಬಿಲವಾರ ಕುರಾಲಗೇರ




ಕಡಗೋಳ್ ಕೆಲ್ಲೂರು
15 ಹಾಸನ ಬೈಫ್ ಇನ್ಸಿಟ್ಯೂಟ್ ಫಾರ್ ರೂರಲ್ ಡೆವಲಪಮೆಂಟ್ (ಬರ್ಡ-ಕೆ,) ಅರಸೀಕರೆ (12) ರಂಗಾಪುರ ಗಿಜಿಹಳ್ಳಿ




ಬಂಡೇಕೆರೆ ಜವಾಗಲ್




ಹಾರನಹಳ್ಳಿ ಬಾಣವಾರ




ಹಾಬನಘಟ್ಟ ತಾಳಲೂರು




ಕುರುವಂಕ ಜಾಜೂರು




ಮೂರುಂಡಿ ಕಚ್ಚಿಘಟ್ಟ



ಚೆನ್ನರಾಯಪಟ್ಟಣ (10) ಕುಂದೂರು ದಿಂಡಗ




ಸತೇನಹಳ್ಳಿ ಬ್ಯಾಡರಹಳ್ಳಿ




ಬೇಗೂರು ಕೆಂಬಳು




ನವಿಲೇ ಹೀರಸಾವೆ




ಬೆಳದಾರೆ ತ್ಯಾಗದೂರು



ಬೇಲೂರು (10) ಚಿಕ್ಕಮೇಡೂರು ಹಾಗರೇ




ಹೇಬ್ಬಾಳು ಕಲ್ಲೇರಿ




ಹಿಬೀಡು ಅನಿಕೆ




ಬೆಂಟೇನಹಳ್ಳಿ ಗಂಗೂರು




ಯಮಸಂದಿ ನರಾಯಣಪುರ



ಅರಕಲಗೂಡು  (10) ಅಗ್ರಹಾರ ಮಲ್ಲಘಟ್ಟ




ಕಟ್ಟಿಮಲ್ಲೇನಹಳ್ಳಿ ಬನ್ನ್ನೂರು




ಗಂಜಲಗೂಡು ಅದರಂಗಿ




ಚಿಕ್ಕಹಳ್ಳಿ ಪಟ್ಟಣ




ದೊಡ್ಡಮಗೀ ಕಾಟೀಮರೂರು



ಆಲೂರು  (10) ಹಂಚೂರು ಬೈರಾಪುರ




ಕುಂದೂರು ಸವಣೂರು




ದೊಡಕಂಗಲು ಕಂಟೂರು




ಕಡಲು ಮಾಡಬಾಳು




ಹುಣಸವಳ್ಳಿ ಪಾಳ್ಯ



ಹಾಸನ (10) ಚೆನ್ನಗಿಹಳ್ಳಿ ಶೆಟ್ಟಿಹಳ್ಳಿ




ಕವಲು ಶಂಕರನಹಳ್ಳಿ




ಅಂಕೂರ ಕಟ್ಟಯಾ




ಕಂದ್ಲಿ ಮರಕುಳಿ




ಬಾಯಲಹಳ್ಳಿ ಅಂಬುಗ



ಹೊಳೆ ನರಸೀಪುರ (10) ಶರವನೂರು ಹರಿಹರಪುರ




ಮುದುಕಹಿಪ್ಪೆ ಮಳಳ್ಳಿ




ಕೆರಗೋಡು ಬಗಿವಲು




ಅಗರಹಳ್ಳಿ ನಗರನಹಳ್ಳಿ




ಹಳೆಕೋಟೆ ಮಲ್ಲನಹಳ್ಳಿ



ಸಕಲೇಶಪುರ (03) ಯಗಸಾಲೆ ಅನುಬಾಲು




ಯಸಳೂರು
16 ಹಾವೇರಿ ನವೋದಯ ಎಜುಕೇಶನಲ್ & ಎನವಿರಾನ್‌ಮೆಂಟ್ ಡೆವಲಪ್‌ಮೆಂಟ್ ಸರ್ವೀಸ್ (ನೀಡ್ಸ), ಸಂಸ್ಥೆ ಬ್ಯಾಡಗಿ (10) ಬನ್ನಿಹಟ್ಟಿ ಕದರಮಂಡಲಗಿ




ಶಿಡೇನೂರು ಮೋಟೆಬೆನ್ನೂರು




ಬಿಸಲಹಳ್ಳಿ ಬುಡಪನಹಳ್ಳಿ




ತಡಸ ಮಾಸಣಗಿ




ಕೆರವಡಿ ಗುಂಡೇನಹಳ್ಳಿ



ಹಾನಗಲ್ (10) ಆಡೂರು ಹೀರೂರು




ಅಕ್ಕಿ ಆಲೂರು ಹೆರೂರು




ಗೆಜ್ಜಿಹಳ್ಳಿ ಹಾವಣಗಿ




ಅರಳೇಶ್ವರ ಮಾಸಣಕಟ್ಟೆ




ಗೊಂದಿ ತಿಳವಳ್ಳಿ



ಹಾವೇರಿ (10) ಅಗಡಿ ಕನವಳ್ಳಿ




ಆಲದಕಟ್ಟೆ ಕರಜಗಿ




ದವಗಿರಿ ಕನಕಾಪುರ




ದೇವಿ ಹೊಸೂರು ಕಾಟೇನಹಳ್ಳಿ




ಹೊಂಬರಡಿ ಕುರುಬಗೊಂಡ



ಹಿರೇಕೆರೂರು (10) ನೇಶ್ವಿ ಕಣವಿಶಿದ್ದಗೇರಿ




ಮಕರಿ ಕಡೂರು




ರಟ್ಟಿಹಳ್ಳಿ ಕುಡುಪಲಿ




ಹುಲ್ಲತ್ತಿ ಹಿರೇಮೊರಬ




ಶಿರಗಂಬಿ ಮಾಸೂರು



ರಾಣಿ ಬೆನ್ನೂರು (10) ಹೊನ್ನತ್ತಿ ಕಮದೋಡ




ಕಜ್ಜರಿ ಅಸುಂಡಿ




ಕಾಕೋಳ ಹಲಗೇರಿ




ಇಟಗಿ ಅಂತರವಳ್ಳಿ




ಚಳಗೇರಿ ಬೆಕನಕೊಂಡ



ಸವಣೂರು (10) ಕುನಿಮಳ್ಳಳ್ಳಿ ಇಚ್ಚಂಗಿ




ತವರಮಳ್ಳಳ್ಳಿ ಕಡಕೋಳ




ಕುರುಬರಮಲ್ಲೂರು ಕಳಸೂರು




ತೆಗ್ಗಿಹಳ್ಳಿ ಕಾರಡಗಿ




ಹಿರೇಮುಗದೂರು ಹೂವಿನಶಿಗ್ಲಿ



ಶಿಗ್ಗಾಂವ್ (10) ಅಂದಲಗಿ ಹನುಮರಹಳ್ಳಿ




ಬಾಡ ಹೊಸೂರು




ಚಂದಪುರ ಕುಂದೂರು




ಕೋಣನಕೇರಿ ನಾರಯಣಪುರ




ದುಂಡಸಿ ಮಡ್ಲಿ
17 ಕೊಡಗು ಶ್ರೀ ಶಕ್ತಿ ಅಸೋಶಿಯೇಟ್ಸ್ (ರಿ), ಮಡಿಕೇರಿ (10) ಕಾಂತೂರು -ಮುರ್ನಾಡು ಮರಗೊಡು




ನರಿಯಂದಡ ಕುಂಜಲ – ಕಕ್ಕಬೆ




ಹಾಕತೂರು ಬೆಟ್ಟಗೇರೆ




ಹೊದ್ದರು ಸಂಪಾಜಿ




ನಪೋಕ್ಲು ಕರಗುಂದ



ವಿರಾಜಪೇಟೆ (10) ಹೊಸೂರು ಒಂಟಿಅಂಗಡಿ




ಕಣ್ಣಂಗಾಲ ಕಂದೂರು




ಬೆಟ್ಟಂಗಾಲ ಆತೂರು




ಅಮ್ಮತಿ ಎಲ್ಲಂದುಕರೆ




ಸಿದ್ಧಾಪುರ ಉದಕರೆ



ಸೋಮವಾರಪೇಟೆ (10) ಗುಡ್ಡೆಹೊಸೂರು ತೊರೆನೂರು




ಮುಳ್ಳುಸೋಗೆ ಶಿರಂಗಾಲ




ಕೂಡುಮಂಗಳೂರು ಆಲೂರು ಸಿದ್ದಾಪುರ




ಕೊಡಿಗೆ ಕುಡ್ಲಿಪೇಟೆ




ಹೆಬ್ಬಾಲೆ ಬೆಸ್ಸುರು
18 ಕೋಲಾರ ಸಂಕಲ್ಪ ಡೆವಲಪ್‌ಮೆಂಟ್ ಸೆಂಟರ್ ಕೋಲಾರ (10) ಸುಗಟೂರು ಹೋಳೂರು




ಉರಿಗಿಲಿ ವಕ್ಕಲೇರಿ




ಜನ್ನಘಟ್ಟ ಅರಾಭಿಕೊತ್ತನೂರು




ಮದನಹಳ್ಳಿ ಮುದುವಾಡಿ




ಶೆಟ್ಟಿಹಳ್ಳಿ ತೊರದೇವಂಡಹಳ್ಳಿ



ಮುಳಬಾಗಿಲು (10) ಊರುಕುಂಟೆ ಮಿಟ್ಟೂರು ತೆಗ್ಗಿಣಿ




ಆವಣಿ ಬೈರಕೂರು




ಹನುಮನಹಳ್ಳಿ ತಿರುಳುಮಡುಗು




ಹುತ್ತನೂರು ಸೊಣ್ಣವಾಡಿ




ಕಪ್ಪಲಮಡುಗು ತಾಯಲೂರು



ಶ್ರೀನಿವಾಸಪುರ (10) ಮೋತಕಪಲ್ಲಿ ಸೋಮಯಾಜಪಲ್ಲಿ




ಯಲ್ದೂರು ರೋಣೂರು




ಲಕ್ಷ್ಮೀಸಾಗರ ಅರಿಕುಂಟೆ




ಕೊಳತೂರು ಜೆ.ತಿಮ್ಮಸಂದ್ರ




ಹೊದಲಿ ಚಳಿಧಾನಹಳ್ಳಿ



ಬಂಗಾರಪೇಟೆ (10) ಡಿ.ಕೆ.ಹಳ್ಳಿ ಕೇತನಹಳ್ಳಿ




ಗೊಲ್ಲಹಳ್ಳಿ ಐನೋರಹೊಸಹಳ್ಳೀ




ತೊಪ್ಪನಹಳ್ಳಿ ಸುಂದರಪಾಳ್ಯ




ಕಾಮಸಮುದ್ರ ರಾಮಸಾಗರ




ಬಲಮಂದೆ ಹುಲಿಬೆಲೆ



ಮಾಲೂರು (10) ಹುಂಗೇನಹಳ್ಳಿ ಶಿವಾರಪಟ್ಟಣ




ಟೇಕಲ್ ಕೆ.ಜಿ.ಹಳ್ಳಿ




ಹುಳಿದೇನಹಳ್ಳಿ ರಾಜೇನಹಳ್ಳೀ




ನೂಟವೆ ಕೊಂಡಶೆಟ್ಟಿಹಳ್ಳಿ




ಮಡಿವಾಳ ತೆರ್‍ನಹಳ್ಳಿ
19 ಕೊಪ್ಪಳ ಸರ್ವೋದಯ ಇಂಟಿಗ್ರೇಟೆಡ್ ರೂರಲ್ ಡೆವಲಪಮೆಂಟ್ ಸೊಸೈಟಿ, ಕಪ್ಪಳ (10) ಹಿರೇಬಗನಾಳ ಕಲ್ ತಾವರಗೇರಿ




ಕೋಳೂರು ಕುಣಿಕೇರಿ




ಇರಕಲ್ಲಗಡಾ ಹಾಸಗಲ್




ಲೇಬಗೇರಾ ಬಿಸರಳ್ಳಿ




ಗುಳದಳ್ಳಿ ಬೂದುಗುಂಪಾ



ಯಲಬುರ್ಗಾ (10) ಭಾಣಾಪುರ ಕುದುರಿಮೋತಿ




ಬೆಣಕಲ್ ಮಂಗಳೂರು




ಹಿರೇ ಬಿಡನಾಳ ಹಿರೇ ಮ್ಯಾಗೇರಿ




ಬೇವೂರು ರಾಜೂರು




ವಣಗೇರಿ ಕಲ್ಲೂರು



ಕುಷ್ಠಗಿ (10) ಮಣೆದಾಳ ನಲೂಗಲ್




ತಾವರಗೇರಾ ಕೊರಡಕೇರಾ




ಹಿರೇಮನ್ನಾಪುರ ಚಳ್ಳಗೇರಾ




ಮುದನೂರು ತುಗ್ಗಲದೋಣಿ




ಬಿಜಕಲ್ ದಟಿಹಾಳ



ಗಂಗಾವತಿ (10) ಕನಕಗಿರಿ ಆಗಲಿ




ಹುಲಿಹೈದರ ಚಿಕ್ಕ ಬೆಣಕಲ್




ನವಲಿ ಸೂಳೆಕಲ್




ಮುಸಲಾಪುರ ಚಿಕ ಡನಕನಕಲ್




ಚಿಕ್ಕಮಾದಿಹಾಳ ವೆಂಕಟಗಿರಿ
20 ಮಂಡ್ಯ ವಿಕಸನ, ಸಂಸ್ಥೆ ಮಂಡ್ಯ (10) ಬೇಬಿ ಗ್ರಾಮಪಂಚಾಯಿತಿ ದಡ್ಡಗರುಡನಹಳ್ಳಿ




ಶಿವಪುಕರಡಹಳ್ಳಿ ಕೆರಗೋಡು




ಕರಡಹಳ್ಳಿ ಮಾರಗೋಡನಹಳ್ಳಿ




ಹಲ್ಲೆಗೆರೆ ಮುತ್ತಗೆರೆ




ಚಂದಗಾಲು ಕಂಬದಹಳ್ಳಿ



ಮದ್ದೂರು (10) ಆತಗೂರು ಬೆಸಗರಹಳ್ಳಿ




ಕದಲೂರು ನಿಲಬಾಗಿಲು




ಹೆಮ್ಮನಹಳ್ಳಿ ಬಿದರಕೋಟೆ




ನಿಡಘಟ್ಟ ತಗ್ಗಹಳ್ಳಿ




ಸೋಮನಹಳ್ಳಿ ಕೊಪ್ಪ



ಪಾಂಡವಪುರ (10) ಮೇಲುಕೋಟೆ ಕಟ್ಟೇರಿ




ಮಾಣಿಕನಹಳ್ಳಿ ಹರವು




ನಾರಾಯಣಪುರ ಕೆ.ಬೆಟ್ಟಹಳ್ಳಿ




ಬಲಘಟ್ಟ ಬನ್ನಂಗಾಡಿ




ಹರಳಕುಪ್ಪೆ ಚಿನಕುರುಳಿ



ಶ್ರೀರಂಗಪಟ್ಟಣ (10) ಗಾಮನಹಳ್ಳಿ ಕೊಡಿಯಾಲ




ಬಳಕೆರೆ ಅರಕೆರೆ




ಸಬ್ಬನಕುಪ್ಪೆ ಹುಲಿಕೆರೆ




ತಡಗವಾಡಿ ಮಹದೇವಪುರ




ಟಿ.ಎಂ ಹೊಸೂರು ನಗುವನಹಳ್ಳಿ



ಕೆ.ಆರ್.ಪೇಟೆ  (10) ಲಕ್ಷ್ಮೀಪುರ ಅಗಹಾರ ಬಾಚಹಳ್ಳಿ




ಕಿಕ್ಕೇರಿ ಅಘಲಯ




ದಬ್ಬೆಘಟ್ಟ ಸರಂಗಿ




ಹಿರೇಕಳಲೆ ಅನೆಗೊಳ




ಭಾರತಿಪುರ ಮಾದಾಪುರ



ನಾಗಮಂಗಲ (10) ಕದಬಹಳ್ಳಿ ಗೋಂಡೆನಹಳ್ಳಿ




ಬಂಡಿಗನವಿಲೆ ದಡಬಾಲ




ಹೋನ್ನಾವರ ಮಾಹಿಗೋನಹಳ್ಳಿ




ದೇವಲಾಪುರ ಬೆಳ್ಳೂರು




ಲಾಳನಕೆರೆ ಅವರನಹಳ್ಳಿ



ಮಳವಳ್ಳಿ (10) ಹಲಗೂರು ಟಿ.ಕೆ ಹಳ್ಳಿ




ಟಿ.ಕೆ.ಹಳ್ಳಿ ನಿಟ್ಟೂರು




ಹೆಚ್.ಬಸಪುರ ಹಿಟ್ಟನಹಳ್ಳಿ ಕೊಪ್ಪಲು




ಬಿದರಹಳ್ಳಿ ದನಗೂರು




ಲಿಂಗಪಟ್ಟಣ ತಳಗವಾದಿ
21 ಮೈಸೂರು ಡೀಡ್, ಸಂಸ್ಥೆ ಹುಣಸೂರು (10) ಹನಗೋಡು ಬೀಜಗನಹಳ್ಳಿ




ನೇರಳಕುಪ್ಪೆ ಬಿಳಿಕೆರೆ




ದೊಡ್ಡಹೆಜ್ಜೂರು ಚಲ್ಲಹಳ್ಳಿ




ಕರ್ಣಕುಪ್ಪೆ ತಟ್ಟೆಕೆರೆ




ಕತ್ತೇಗಾಲ ಗಾವಡಗೆರೆ



ಕೆ.ಆರ್.ನಗರ (10) ಗಂಧನಹಳ್ಳಿ ದಡ್ಡಕೊಪ್ಪಲು




ನರಸನಹಳ್ಳಿ ಹೆಬ್ಬಾಳು




ಸಾಲಿಗ್ರಾಮ ಕೆಸ್ತೂರು ಕೊಪ್ಪಲು




ಮಿರ್ಲೆ ತಂದ್ರೆ




ಹಂಪಪುರ ಹರದನಹಳ್ಳಿ



ನಂಜನಗೂಡು (10) ಊರ ಹಲ್ಲರೆ




ಕಸುವಿನಹಳ್ಳಿ ದೆಬೂರು




ಹೆಡಿಯಲ ಹೆಗ್ಗಡಹಳ್ಳಿ




ದೇವರಾಯಶೆಟ್ಟಿಪುರ ಕಳಲೆ




ಹಾಡ್ಯ ಬದನವಾಳು



ಹಚ್.ಡಿ.ಕೋಟೆ (10) ಬೀಮನಹಳ್ಳಿ ಅಂತರಸಂತೆ




ಬಿ.ಮಟಿಕೆರೆ ತುಂಬುಸೊಗೆ




ಮುತ್ತಿಗೆ ಹುಂಡಿ ಅಣ್ಣೂರು




ನಗನಹಳ್ಳಿ ಚಕ್ಕೊಡನಹಳ್ಳಿ




ಹಿರೇಹಳ್ಳಿ ಆಲನಹಳ್ಳಿ



ಪಿರಿಯಾಪಟ್ಟಣ (10) ಮiಲಂಗಿ ಕಂಪಲಾಪುರ




ಮುತ್ತೂರು ದೊಡ್ಡಬೇಲಾಳು




ತಿಪ್ಪೇನಹಳ್ಳಿ ಹಿಲ್ಲೆಹೆಬ್ಬಾಗಿಲು




ಕೋಮಲಪುರ ರವಂದೂರು




ಪಂಚವಳ್ಳ ಬೆಟ್ಟದಪುರ



ಟಿ.ನರಸೀಪುರ (10) ಆತ್ತಹಳ್ಳಿ ಚಿದರಹಳ್ಳಿ




ಮಲೆಯೂರು ಮಾದಪುರ




ಕಾರೋಟಿ ವಟಳ




ಕೆತ್ತೊಪುರ ಕಿರಚೂರು




ಉಕ್ಕಲಕೆರೆ ವಳೆಸಾಲು



ಮೈಸೂರು (10) ಆಲನಹಳ್ಳಿ ದೇವಲಪುರ




ಆನಂದೂರು ಯಡಕೊಳ




ಗುಗ್ರಳಛತ್ರ ದೊಡಮಾರೇಗೌಡನಹಳ್ಳಿ




ಬೀರಿಹುಂಡಿ ದೂರ




ಚಾಮುಂಡಿಪುರ ಗೋಪಾಲಪುರ
22 ರಾಮನಗರ ಕರ್ಡ್ಸ  (ಸೆಂಟರ್ ಫಾರ್ ಅರ್ಬನ್ ಅಂಡ್ ರೂರಲ್ ಡೆವೆಲಪಮೆಂಟ್ ಸೊಸೈಟಿ), ಚನ್ನಪಟ್ಟಣ  (10) ಹೊಂಗನೂರು ಮುಡಿಗೆರೆ




ಮಾಲೂರು ಅಕ್ಕೂರು




ಬೇವೂರು ಭೂಹಳ್ಳಿ




ಮಾಲೂರುಪಾಟ್ನ ಹರಕೊಪ್ಪ




ಮತ್ತಿಕೆರೆ ಕೊಡಂಬಳ್ಳಿ



ಕನಕಪುರ (09) ದೊಡ್ಡಮುದುವಾಡಿ ಯಲಚವಾಡಿ




ಕಗ್ಗಲಹಳ್ಳಿ ಅಚಲು




ಕೊಟ್ಟಗಲು ಕಾಚವನಹಳ್ಳಿ




ಬನವಾಸಿ ಚೂಡಹಳ್ಳಿ




ತೋಕಸಂದ್ರ



ಮಾಗಡಿ (11) ಅದರಂಗಿ ಸೀಗೆಕುಪ್ಪೆ




ಹುಲಿಕಲ್ ಬನವಾಡಿ




ಮಾದಿಗೊಂಡನಹಳ್ಳಿ ಗುಡಿಮಾರನಹಳ್ಳಿ




ನರಸಂದ್ರ ಲಕ್ಕೇನಹಳ್ಳಿ




ಹಂಚಿಕುಪ್ಪೆ ಮೊಟಗೊಂಡನಹಳ್ಳಿ





ಶಂಕಿಘಟ್ಟ



ರಾಮನಗರ (10) ಬೈರಮಂಗಲ ಬನ್ನಿಕುಪ್ಪೆ – ಕೆ




ಗೋಪಹಳ್ಳಿ ಹುಲಿಕೆರೆಗುನ್ನೂರು




ಜಲಮಂಗಲ ಹುಣಸನಹಳ್ಳಿ




ಲಕ್ಷ್ಮೀಪುರ ವಿಭೂತಿಕೆರೆ




ಶ್ಯಾನುಬೊಗನಹಳ್ಳಿ ಮಾಯಾಗಾನಹಳ್ಳಿ
23 ರಾಯಚೂರು (10) ಗ್ರಾಮ್ಸ್  ಸಂಸ್ಥೆ ದೇವದುರ್ಗ (10) ಜಾಲಹಳ್ಳಿ ಚಿಂಚೂಡಿ




ಕರಿಗುಡ್ಡ ಕರಡಿಗುಡ್ಡ




ಗಬ್ಬೂರು ಮಸರಕಲ್




ಅರಕೇರಾ ಕರಿಗುಡ್ಡ




ಪಲಕನಮರಡಿ ಹಿರೇಬೂದುರು



ಮಾನ್ವಿ (10) ಪಮನಕಲ್ಲೂರು ಸಿರವಾರ




ಕವಿತಾಳ ಅತ್ತನೂರು




ಹೀರೆಹಣಗಿ ಅಮೀನಗಡ




ತೋರಣದಿನ್ನಿ ಮಲ್ಲಟ




ಹಾಲಾಪುರ ನವಲ್‌ಕಲ್



ಲಿಂಗಸೂಗೂರು (10) ಹೊನ್ನಾಳಿ ಗೆಜ್ಜಲಗಟ್ಟಾ




ಅನ್ವರಿ ಸಂತೆಕಲ್ಲೂರು




ಗುರಗುಂಟಾ ಅಂಕುಶದೊಡ್ಡಿ




ಹಟ್ಟಿ ದೇವರಭೂಪರ




ರೋಡಲಬಂಡಾ (ತ) ಸರ್ಜಾಪುರ



ಸಿಂದನೂರು (10) ಗುಡದೂರ ಗೋರೆಬಾಳ




ಬಳಗಾನೂರು ಕೆ.ಬಸಾಪುರ




ಉದ್ಬಾಳ ಬಾದರ್ಲಿ




ಜವಳಗೇರಾ ವೀರುಪಾಪುರ




ಪಗಡದಿನ್ನಿ ಗಾಂಧಿನಗರ



ರಾಯಚೂರು (10) ದೇವಸೂಗುರು ಗೀಲ್ಲೇಸೂಗುರು




ಯರಗೇರಾ ಯದ್ಲಾಪುರ




ಕಲಮಲ ಬೈದೊಡ್ಡಿ




ಚಿಕ್ಕಸೂಗುರು ಜಂಬಲದಿನ್ನಿ




ಚಂದ್ರಬಂಡಾ ತಲಮಾರಿ
24 ತುಮಕೂರು ಆರ್ಡರ್ ಸಂಸ್ಥೆ ಸರ್ವ್ ಸಂಸ್ಥೆ ಶಿರಾ ತಾಲ್ಲೂಕು (10) ಬುಕ್ಕಾಪಟ್ಟಣ ಯಲಿಯೂರು




ಹುಯಿಲ್ ದೊರೆ ಬರಗೂರು




ರಮಲಿಂಗಾಪುರ ಹಂದಿಕುಂಟೆ




ನೇರಲಗುಡ್ಡ ಮಾಗೋಡು




ಗೋಪಾಲದೇವರಹಳ್ಳಿ ದೊಡ್ಡ ಅಗ್ರಹಾರ



ತಿಪಟೂರು  (10) ಹೊನವಳ್ಳಿ ಗ್ಯಾರಘಟ್ಟ




ಬಿಳಿಗೆರೆ ಸಾರ್ಥವಳ್ಳಿ




ನೋಣವಿನಕೆರೆ ಬಜಗೂರು




ಬಳುವನೆರಳು ಮತ್ತಿಹಳ್ಳಿ




ಕುಪ್ಪಾಳ್ ಅರಳುಕುಪ್ಪೆ



ತುಮಕೂರು (10) ದೇವಲಾಪುರ ಕೆಸ್ತೂರು




ಬೆಳೆಧರ ಸ್ವಾಂದೇನಹಳ್ಳಿ




ಕೋರ ಊರ್ಡಿಗೆರೆ




ಮಸ್ಕಲ್ ಸೀತಕಲ್ಲು




ಹೊನ್ನುಡಿಕೆ ನೆಲಹಾಳ್



ಗುಬ್ಬಿ ತಾಲ್ಲೂಕು (10) ಮೂಗನಾಯಕನ ಕೋಟೆ ತ್ಯಾಗಟೂರು




ಹಾಗಲವಾಡಿ ನಿಟ್ಟೂರು




ಹೊಸಕೆರೆ ಚೇಳೂರು




ಅಳಿಲುಘಟ್ಟ ಬೆಲವತ್ತ




ಮಂಚಲದೊರೆ ಕಡಬ



ಕುಣಿಗಲ್  (10) ಕೊತ್ತಗೆರೆ ಭಕ್ತರಹಳ್ಳಿ




ತವರೆಕೆರೆ ಹಿಪ್ಪಾಡಿ




ಚೌಡನಕುಪ್ಪೆ ಹುತ್ರಿದುರ್ಗ




ಹಳೇಯೂರು ಮಡಿಕೆಹಳ್ಳಿ




ಕೋಡವತ್ತಿ ಸಂತಮಾವತ್ತೂರು



ಪಾವಗಡ ತಾಲ್ಲೂಕು (10) ದೊಮ್ಮತಾಮರಿ ರಾಯ್‌ಪೇಟೆ




ವೀರುಪಾಸಮುದ್ರ ಪಲವಳ್ಳಿ




ವೆಂಕಟಾಪುರ ಪತಗಾನಹಳ್ಳಿ




ರಜವಂತಿ ಸಿದ್ದಾಪುರ




ರೊಪ್ಪ ಮಂಗಳವಾಡ



ಮಧುಗಿರಿ (10) ಬಡವನಹಳ್ಳಿ ಮಿಡಿಗೇಶಿ




ಬ್ರಮ್ಮಸಮುದ್ರ ಹೊಸಕೆರೆ




ಗರಣಿ ಚಿನ್ನೇನಹಳ್ಳಿ




ಚಿಕ್ಕದಲವಟ್ಟ ಕೊಡಿಗೇನಹಳ್ಳಿ




ಬೆಡ್ತೂರು ಚಿಕ್ಕಮಾಲೂರು



ಕೊರಟಗೆರೆ (10) ಹುಲಿಕುಂಟೆ ನೀಲಗೊಂಡನಹಳ್ಳಿ




ಹಂಚಿಹಳ್ಳಿ ಕೊಲಾಲ




ಅಕ್ಕಿರಾಮಪುರ ಸುರನಹಳ್ಳಿ




ಕ್ಯಾಮೇನಹಳ್ಳಿ ಬುದ್ದಗವಿ




ಯಲರಾಂಪುರ ತೋವಿನಕೆರೆ



ತುರುವೇಕರೆ (10) ಬಾಣಸಂದ್ರ ಹುಲ್ಲಿಕೆರೆ




ಮಾದಿಹಳ್ಳಿ ಸಂಪಿಗೆ




ಮುನಿಯೂರು ಅಮ್ಮಸಂದ್ರ




ಮಾವಿನಕೆರೆ ವಡವನಘಟ್ಟ




ತಂಡಗ ಮುತ್ತುಗದಹಳ್ಳಿ



ಚಿಕ್ಕನಾಯಕನಹಳ್ಳಿ (10) ಮುದನಹಳ್ಳಿ ದೊಡ್ಡಬಿದಿರೇ




ಕುಪ್ಪೂರು ಹೊಯ್ಸಳಕಟ್ಟೆ




ಶೆಟ್ಟಿಕೆರೆ ಯಳಂದು




ತಿಮ್ಮನಹಳ್ಳಿ ಚಲಕಟ್ಟೆ




ಗಣದಾಳ್ ಬರಗೂರು
25 ಉತರ ಕನ್ನಡ ಕದಂಬ & ಸ್ನೇಹಕುಂಜ ಸಂಸ್ಥೆ ಹಳಿಯಾಳ (10) ಅಂಬಿಕನಗರ ಕೇಸರಹೋಲಿ




ಅರಲವಾಡ ಮುರ್ಕವಾಡ್




ಬಗವತಿ ಸಂಬ್ರಾಣಿ




ಹಾವಗಿ ಯಡೊಗ




ಜನಗ ತೇರಗಾನ್



ಜೋಯ್ಡ (10) ಅಕೇಟಿ ಕೇಟೇಲಿ




ಅನಶಿ ನಗೋಡ




ಅಸು ನಂದಿಗಡ್ಡೆ




ಜಗಲಪೇಟೆ ಶಿಂಗಾರಗೋನ್




ಜೋಯ್ಡ ಉಲವಿ



ಮುಂಡಗೋಡ್ (10) ಬಚಂಕಿ ಚಿಗಲಿ




ಬೆಡಸಗೋನ್ ಮಲಗಿ




ಕೇಟೂರ್ ಇಂದೂರ್




ಪಾಲ ಕಡಂಬಿ




ಸಲಗೋನ್ ಸಾಲಗೋನ್



ಸಿದ್ದಾಪುರ (10) ಅನಲಿಬೈಲ್ ಹೆಸರಗೋಡ್




ಬಿದಕಾನ್ ದೊಡಮನಿ




ಬೆಡಕನಿ ಶಿರಾಲಗಿ




ಹರಸಿಕಟ್ಟ ಕ್ಯಾಡಗಿ




ಹೆಗ್ಗರಣಿ ಕನಗೋಡ್



ಸಿರಸಿ (10) ಇಸಳೂರು ಕುಲುವೆ




ದಡ್ಡನಲ್ಲಿ ನೆಗ್ಗು




ಬಿಸಲಕೊಪ್ಪ ಸಾಲ್ಕನಿ




ಬೈರುಂಬೆ ಉಂಚಲಿ




ಹುಲಿಕಲ್ ವನಲಿ



ಯಲ್ಲಾಪುರ (10) ಅನಗೋಡ್ ನಂದೋಳಿ




ದಹೇಲಿ ಉಮಾಚಗಿ




ಹಸನಗಿ ವಜ್ರಲಿ




ಕಂಪ್ಲಿ ಹಿಟ್ಲಲಿ




ಕುಂಡರ್ಗಿ ಕನ್ನಿಗೇರಿ



ಕುಮಟ (10) ಧರೀಶ್ವರ್ ಕೊಡಕನಿ




ಧಿವಗಿ ಬಾರಗಿ




ವಲಗಲಿ ಹೀರಗುತ್ತಿ




ಮೂರೂರು ಹೋಲಂಗದ್ದೆ




ಮೀರ್‍ಜಾನ್ ಅಲ್ಕೊಡ್



ಹೊನ್ನಾವರ (10) ಮಾನ್ಕಿ ಚಿಕ್ಕನಕೋಡ್




ಕೆಳಗಿನೂರು ಜಲವಲ್ಲಿ




ಕಾಸರಕೋಡು ನಾಗರಬಸ್ತಿಕೇರಿ




ಕಾರ್ಕಿ ಸಾಲ್ಕೊಡ್




ಹಳದಿಪುರ ಚಂದಾವರ



ಭಟ್ಕಳ  (10) ಕಟಗಾರಕೊಪ್ಪ ಬೆಂಗೇರಿ




ಶಿರಾಲಿ ಮಾವಳ್ಳಿ




ಮಾರುಕೇರಿ ಹೇಬ್ಲೇ




ಕೋನಾರ ಸರಪನಕಟ್ಟೆ




ಸಾನಬಾವಿ ಮಾವಿನಕುರ್ವ



ಅಂಕೋಲ (10) ಅವರ್ಸ ಶೆಟ್ಟಿಗೇರಿ




ಭಾವಿಕೇರಿ ವಂದಿಗೇ




ಹಟ್ಟಿಕೇರಿ ಹಿಲ್ಲೂರು




ಅಗಸೂರು ಅಚವೇ




ಬೆಳಂಬಾರ್ ಸಗದಗೇರಿ



ಕಾರವಾರ  (10) ಚಿಟ್ಟಕುಲ ಕಿನ್ನರ




ಮಾಜಾಲಿ ಬಾಲ್ನಿ




ಮುದಗೇರಿ ಅಮದಳ್ಳಿ




ಹೆನಕೋನ್ ಚಂಡ್ಯ




ಬಾಡ ಹಲಗ
26 ಯಾದಗಿರಿ ಹೈದ್ರಾಬಾದ್ ಕರ್ನಾಟಕ ಸೆಂಟರ್ ಫಾರ್ ಅಡ್ವಾನ್ಸಡ್ ಲರ್ನಿಂಗ್ &  ಡಬ್ಲ್ಯು. ಎಸ್, ಯಾದಗಿರಿ (10) ಬಿಳಿಚಕ್ರ ಅಲ್ಲಿಪುರ




ಹತ್ತಿಕುಣಿ ಕೊಂಕಲ್




ಮಿನಾಸ್ಟುರ್ ಅನಪೂರ




ಕೌಳೂರು ಚಿನ್ನಾಕಾರ್




ಫುಟ್‌ಪಾಕ್ ಗಾಜರ್ ಕೋಟ್




ರಾಮ ಸಮುದ್ರಾ



ಸುರುಪೂರ (10) ಹುಣಸಿಗಿ ದೇವರಗೋನಾಳ




ತಿಂಥಿಣಿ ಕೆಂಬಾವಿ




ದೇವತ್ಕಲ್ ಜೋಗುಂಡ




ಕಕ್ಕೇರಾ ರಾಜನ ಕೊಳ್ಳೂರು




ನಾರಾಯಣಪುರ ಕೊಡೆಕಲ್



ಶಹಾಪೂರ (10) ಚಟ್ನಳ್ಳಿ ನಾಯ್ಕಲ್




ದರನಹಳ್ಳಿ ವಡಗೇರಾ




ಹೊಯ್ಯಾಳ ಕೊಂಕಲ್




ಹತ್ತಿಗೊಡೂರು ಸಗರ




ಹೋತ್ಪೇಟ್ ತಡಿಬಿಡಿ




ಖಾನಾಪೂರ್
27 ಬೆಂಗಳೂರು ನಗರ ಸಾಧನ, ಸಂಸ್ಥೆ ಬೆಂಗಳೂರು ಉತ್ತರ  (10) ಮಾರನಹಳ್ಳಿ ಗೋಪಾಲಪುರ




ಅರಕೆರೆ ಬೆಟ್ಟಹಲಸೂರು




ಸನ್ನೇನಹಳ್ಳಿ ಶಿವಕೋಟೆ




ಸೊಂಡೆಕೊಪ್ಪ ಹೆಸರಘಟ್ಟ




ರಾಜಾನುಕುಂಟೆ ಹುರುಳಿಚಿಕ್ಕನಹಳ್ಳಿ



ಬೆಂಗಳೂರು ದಕ್ಷಿಣ (10) ಚೋಳನಾಯಕನಹಳ್ಳಿ ತರಳು




ಚಿಕ್ಕನಹಳ್ಳಿ ತಾವರೆಕೆರೆ




ಚುಂಚನಕುಪ್ಪೆ ರಾಮೋಹಳ್ಳಿ




ಕೆ. ಗೊಲ್ಲಹಳ್ಳಿ ಕಗ್ಗಲೀಪುರ




ಸೋಮನಹಳ್ಳಿ ಅಗರ



ಆನೇಕಲ್ (10) ರಾಗಿಹಳ್ಳಿ ಹಂದೇನಹಳ್ಳಿ




ಇಂಡ್ಲುವಾಡಿ ಮುಗಳೂರು




ಸಮಂದೂರು ಮರಸೂರು




ಹುಸ್ಕೂರು ನೆರಿಗಾ




ಕಲ್ಬಾಳು ಮಂಟಪ



ಬೆಂಗಳೂರು ಪೂರ್ವ (10) ಕಣ್ಣೂರು




ಬಿದರಹಳ್ಳಿ




ಮಂಡೂರು




ದೊಡ್ಡಬನಹಳ್ಳಿ




ದೊಡಗುಬ್ಬಿ
28 ಬೆಂಗಳೂರು ಗ್ರಾಮಾಂತರ ಇನ್ಸ್ಟಿಟ್ಯೂಟ್ ಫಾರ್ ಯೂಥ್ ಅಂಡ್ ಡೆವಲಪಮೆಂಟ್, ಸಂಸ್ಥೆ ದೊಡ್ಡಬಳ್ಳಾಪುರ  (10) ದೊಡಬೆಳವಂಗಲ ಕೊಡಕನಿ




ಕಾಡನೂರು ರಾಜಘಟ್ಟ




ಕೆಸ್ತೂರು ಸಾಸಲು




ಕನಸವಾಡಿ ತೂಬಗೆರೆ




ಮೇಳೆಕೊಟೆ ಚೆನ್ನದೇವಿಅಗ್ರಾಹಾರ



ದೇವನಹಳ್ಳಿ (10) ಆವತಿ ಕುಂದಾಣ




ಬಿದಲೂರು ಯಲಿಯೂರು




ಬೂದಿಗೆರೆ ವೆಂಕಟಗಿರಿಕೋಟೆ




ಚೆನ್ನರಾಯಪಟ್ಟಣ ಬೆಟ್ಟಕೋಟೆ




ಹಾರೋಹಳ್ಳಿ ಬಿಜ್ಜಾವರ



ನೆಲಮಂಗಲ (10) ಹೊನ್ನೇನಹಳ್ಳಿ ಸೋಮಾಪುರ




ಕಾಲಲುಘಟ್ಟ ತಮಗೊಂಡ್ಲು




ಕುಲವನಹಳ್ಳಿ ಯಂಟಗಾನಹಳ್ಳಿ




ನರಸೀಪುರ ಟಿ.ಬೇಗೂರು




ಶಿವಗಂಗೆ ಬೂದಿಹಾಳ



ಹೊಸಕೋಟೆ (10) ಅನುವುಗೊಂಡನಹಳ್ಳಿ ನಂದಗುಡಿ




ಬೈಲನಾಸಾಪುರ ಶಿವನಪುರ




ದೊಡಹೂಲೂರು ಸುಲಿಬೇಲಿ




ಗಂಗಲೂರು ಕಲ್ಕುಂಟೆ ಅಗ್ರಹಾರ




ಜಡಿಗೇಹಳ್ಳಿ ಲಕ್ಕೊಂಡಹಳ್ಳಿ
29 ಉಡುಪಿ ಗಾರ್ಡ್, ಉಡುಪಿ (10) ಕೋಟ ಶರ್ವ




ವಡ್ಡರ್ಸೆ ಕಟಪಾಡಿ




ಯಡ್ತಡಿ ಕಪು




ಚೇರ್ಕಾಡಿ ಶಿರಿಯಾರ




ಕುರ್ಕಾಲು ಕಾಡೂರು



ಕಾರ್ಕಳ (10) ಹಿರ್ಗಾನ ಮುದ್ರಾಡಿ




ಕುಕ್ಕುಂದೂರು ಶಿರ್ಲಾಲು




ಮಾಳ ವರಂಗ




ಮರ್ಣೆ ಶಿವಪುರ




ಮುಡಾರು ಬೈಲೂರು



ಕುಂದಾಪುರ (10) ಶಿರೂರು ಹೇರೂರು




ಯಡರೆ ಕಾಲ್ತೂಡು




ಬೈಂದೂರು ಗೂಳಿಹೊಳೆ




ಕಂಬದಕೋಣೆ ಹೇರೂರು




ಕಿರಿಮಂಜೇಶ್ವರ ಕಾಲ್ತೂಡು
30 ಶಿವಮೊಗ್ಗ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ), ತೀರ್ಥಹಳ್ಳಿ (10) ಮಳಬಾಗಿಲು ಅರಹಳ್ಳಿ




ಹೊಸಹಳ್ಳಿ ಹಗ್ಗೂಡು




ಮೇಗರವಳ್ಳಿ ಬಿದರಗೋಡು




ನಲ್ಲೂರು ಆಗುಂಬೆ




ತೀರ್ಥಮಟ್ಟೂರು ಹೊನ್ನೇತಲು



ಸೊರಬ  (12) ಜಡ ಗೆಂಡ್ಲ




ಉಲವಿ ತಲಗುಂಡ




ತಲಗಡ್ಡೆ ಶಿಗ್ಗ




ಹುದುರಿ ಕುಪ್ಪಗುಡ್ಡೆ




ತಳೂರು ಸಾಮನವಳ್ಳಿ




ಕುಬಟೂರು ಕಮನವಳ್ಳಿ



ಹೊಸನಗರ (10) ನಿಟ್ಟೂರು ಹೆದ್ದಾರಿಪುರ




ಅರಮನೆಕೊಪ್ಪ ರಿಪ್ಪೇನಪೇಟೆ




ಹೊಸೂರು ಕಡೂರು




ಬಾಳೂರು ಮಾರುತಿಪುರ




ಅರಸಲು ಬೆಳ್ಳೂರು



ಶಿಕಾರಿಪುರ (11) ಮಂಚಿಕೊಪ್ಪ ಕಿತ್ತದಹಳ್ಳಿ




ತಡಗಣಿ ಉಡುಗನಿ




ಮರವಳ್ಳಿ ಕೊರಟಿಕೆರೆ




ಹೆರಗೊಪ್ಪ ಬಿಳಕಿ




ಕಾಗಿನಲ್ಲಿ ತಳಗುಂಡ




ಚಿಕ್ಕಜಾಜೂರು



ಸಾಗರ (10) ಕೆಳದಿ ಮಲ್ವೇ




ಮಾಸೂರು ಬೀಮನೇರಿ




ಹಿರೇನಲ್ಲೂರು ಕಲಮನೆ




ಕನಲೇ ಯಡಜಿಗಲಮನೆ




ಸಿರವಂತೇ ಕಂಡಿಕ



ಬದ್ರಾವತಿ  (10) ಕಲ್ಲಿಹಾಲ್ ಕೂಡ್ಲಿಗೆರೆ




ಹೊಳೆಹೊನ್ನೂರು ಅರಕರೆ




ಹಿರಿಯೂರು ಮಾರಶೆಟ್ಟಿಹಳ್ಳಿ




ಅರಬಿಲಚಿ ಸಿಂಗನಮನೆ




ಅರಹೊತ್ತಲಲು ವೀರಾಪುರ



ಶಿವಮೊಗ್ಗ (10) ಅಯನೂರು ಹಾರನಹಳ್ಳಿ




ಸಂತೇಕಡೂರು ಕುಮಸಿ




ಹೊಲಲೂರು ಸಿರಿಗೇರೆ




ಮೇಲಿನ ಹೆನಸವಾಡಿ ತಮ್ಮಾಡಿಹಳ್ಳಿ




ಮನಡಘಟ್ಟ ಉಂಬಲೇಬೈಲು

ಮೂಲ : ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ

 

1.5
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top