ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ಪರಿಸರ / ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಭಾಷೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಭಾಷೆಗಳು

ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಭಾಷೆಗಳು ಕೈಪಿಡಿ

ಇಸ್ರೋ ಉಪಗ್ರಹ ಕೇಂದ್ರ ಗ್ರಂಥಾಲಯವು ಕನ್ನಡದಲ್ಲಿ ಸಾಮಾನ್ಯ ವಿಜ್ಞಾನ ಹಾಗೂ ಜನಪ್ರಿಯ ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳನ್ನು ಸಂಗ್ರಹಿಸಲು ೧೯೯೫ ರಲ್ಲಿ ಆರಂಭಿಸಿ ಇದುವರೆಗೆ ೮೦೨ ಪುಸ್ತಕಗಳನ್ನು ಹೊಂದಿದೆ. ಈ ಕನ್ನಡ ಪುಸ್ತಕಗಳ ಸೂಚಿ, ಗ್ರಂಥವಿವರಣೆಯನ್ನು, ಶೀರ್ಷಿಕೆ / ಶಿರೋನಾಮೆಗಳ ಅಕ್ಷರಮಾಲೆ ಕ್ರಮದಲ್ಲಿ ಒದಗಿಸುತ್ತದೆ. ಈ ಗ್ರಂಥವಿವರಣೆಗಳು ಗ್ರಂಥಾಲಯದ ಗಣಕೀಕೃತ ದತ್ತಾಂಶ [Computerised database] ದಲ್ಲಿ ಓದುಗರ ಪರಿಶೀಲನೆಗೆ ಸ್ಥಳೀಯ ಜಾಲಬಂಧದ [LAN] ಮೂಲಕ ಲಭ್ಯವಿದೆ.ಕೇಂದ್ರದ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳಲ್ಲದೆ ಇತರರೂ ಕನ್ನಡ ಪುಸ್ತಕಗಳ ಹೆಚ್ಚಿನ ಪ್ರಯೊಜನ ಪಡೆದುಕೊಳ್ಳುವರೆಂದು ಆಶಿಸಿ, ಹೊಸ ಪುಸ್ತಕಗಳನ್ನು ಕೊಳ್ಳುವುದನ್ನೂ ಒಳಗೊಂಡಂತೆ, ಓದುಗರ ಸಲಹೆ ಮತ್ತು ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಭಾಷೆಗಳು

ಮೂಲ:ಇಸ್ರೋ

2.95945945946
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top