ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ಪರಿಸರ / ಪರಿಸರ ಸ್ನೇಹಿ ಕಟ್ಟಡ ನಿಯಮಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪರಿಸರ ಸ್ನೇಹಿ ಕಟ್ಟಡ ನಿಯಮಗಳು

ಬೆಂಗಳೂರು ನಗರದಲ್ಲಿ ಇಂಧನ ದಕ್ಷತೆಯನ್ನು ಸಾಧಿಸಳು ಪರಿಸರ ಸ್ನೇಹಿ ಕಟ್ಟಡ ನಿಯಮಗಳು

ಬೆಳೆಯುತ್ತಿರುವ ನಗರವನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡುವ ದಿಶೆಯಲ್ಲಿ, ನಗರ ನಿರ್ವಹಣೆಗೋಸ್ಕರ, ಅತೀ ಕಠಿಣ ನಿಯಮಾವಳಿಗಳ ಮತ್ತು ಮಾರ್ಗಸೂಚಿಗಳ ಆವಶ್ಯಕತೆ ಇದೆ. ಕಟ್ಟಡಗಳೇ ಅತೀ ದೊಡ್ಡ ಇಂಧನ ಬಳಕೆದಾರ. ಹಾಗೇ ಕಟ್ಟಡಗಳು ಇಂಧನ ಉಳಿತಾಯ ಉಪಾಯಗಳಿಗೆ ಹೇರಳ ಅವಕಾಶಗಳನ್ನು ಒದಗಿಸುತ್ತವೆ.

ಈ ಯೊಜನೆಯ ಮುಖ್ಯ ಉದ್ದೇಶ, ರೀಪ್ (ಇಂಧನ ಮರು ಉಪಯೋಗ ಮತ್ತು ಇಂಧನ ಕ್ಷಮತೆಯ ಒಡಂಬಡಿಕೆ), ಕಟ್ಟಡಗಳಲ್ಲಿ ಇಂಧನ ಕ್ಷಮತೆ ಮತ್ತು ಇಂಧನ ಮರು ಉಪಯೋಗ ಪಡೆದು, ಬೆಂಗಳೂರು ನಗರದಲ್ಲಿ ಇಂಧನ ಪರಿಪೂರ್ಣತೆ ಸಾಧಿಸುವುದು. ರೀಪ್, ಒಂದು ಮರು ಉಪಯೋಗಿ ಮತ್ತು ಇಂಧನ ಸಮರ್ಥ ವ್ಯವಸ್ಥೆಯ ಪ್ರತಿಪಾದಕ ಮತ್ತು ಅಂತರರಾಷ್ತ್ರೀಯ ಬಹು ಸದಸ್ಯರ ಒಡಂಬಡಿಕೆ ಬೆಳೆಯುತ್ತಿರುವ ನಗರವನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡುವ ದಿಶೆಯಲ್ಲಿ, ನಗರ ನಿರ್ವಹಣೆಗೋಸ್ಕರ, ಅತೀ ಕಠಿಣ ನಿಯಮಾವಳಿಗಳ ಮತ್ತು ಮಾರ್ಗಸೂಚಿಗಳ ಆವಶ್ಯಕತೆ ಇದೆ. ಕಟ್ಟಡಗಳೇ ಅತೀ ದೊಡ್ಡ ಇಂಧನ ಬಳಕೆದಾರ. ಹಾಗೇ ಕಟ್ಟಡಗಳು ಇಂಧನ ಉಳಿತಾಯ ಉಪಾಯಗಳಿಗೆ ಹೇರಳ ಅವಕಾಶಗಳನ್ನು ಒದಗಿಸುತ್ತವೆ.

ಈ ಯೊಜನೆಯ ಮುಖ್ಯ ಉದ್ದೇಶ, ರೀಪ್ (ಇಂಧನ ಮರು ಉಪಯೋಗ ಮತ್ತು ಇಂಧನ ಕ್ಷಮತೆಯ ಒಡಂಬಡಿಕೆ), ಕಟ್ಟಡಗಳಲ್ಲಿ ಇಂಧನ ಕ್ಷಮತೆ ಮತ್ತು ಇಂಧನ ಮರು ಉಪಯೋಗ ಪಡೆದು, ಬೆಂಗಳೂರು ನಗರದಲ್ಲಿ ಇಂಧನ ಪರಿಪೂರ್ಣತೆ ಸಾಧಿಸುವುದು. ರೀಪ್, ಒಂದು ಮರು ಉಪಯೋಗಿ ಮತ್ತು ಇಂಧನ ಸಮರ್ಥ ವ್ಯವಸ್ಥೆಯ ಪ್ರತಿಪಾದಕ ಮತ್ತು ಅಂತರರಾಷ್ತ್ರೀಯ ಬಹು ಸದಸ್ಯರ ಒಡಂಬಡಿಕೆ

ಬೆಂಗಳೂರು ನಗರದಲ್ಲಿ ಇಂಧನ ದಕ್ಷತೆಯನ್ನು ಸಾಧಿಸಳು ಪರಿಸರ ಸ್ನೇಹಿ ಕಟ್ಟಡ ನಿಯಮಗಳು

ಹೆಚ್ಚಿನ ಮಾಹಿತಿಗಾಗಿ :

ಭಾಗ ೧ :

ಭಾಗಾ ೨:

ಭಾಗ ೩:

3.03409090909
The Energy and Resources Institute Apr 02, 2015 02:08 PM

ಈಗಿನ ಬೆಂಗಳೂರಿನ ಕಟ್ಟಡ ನಿಯಮಾವಳಿಗಳು, ಒಂದು ಕಟ್ಟಡವನ್ನು ಇಂಧನ ಸಮರ್ಥ ಕಟ್ಟಡವನ್ನಾಗಿ ಪರಿವರ್ತಿಸಲು ಬೇಕಾಗುವ ಎಲ್ಲಾ ಪರಿಕರಗಳನ್ನು ಹೊಂದಿರುವುದಿಲ್ಲ. ಆದ್ದರಿಂದ , ಈಗಿನ ಬೆಂಗಳೂರು ನಗರ ಕಟ್ಟಡ ನಿಯಮಾವಳಿಗಳ ಜೊತೆಗೆ, ಕೆಲವು ಮೂಲಭೂತ ಇಂಧನ ಸಮರ್ಥ ನಿಯಮಾವಳಿಗಳನ್ನೊಳಗೊಂಡ ಒಂದು ಮಾರ್ಗಸೂಚಿ ಚೌಕಟ್ಟನ್ನು ರೂಪಿಸುವ ಆವಶ್ಯಕತೆ ಇದೆ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top