ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ಸೇವೆಗಳು / ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ

ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ)

ದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ಹೊಸದು

ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ಹೊಸದು
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ ನೀವು ಬಿ.ಇ (ಇ & ಇ) ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮ ಉತ್ತೀರ್ಣ ಹೊಂದಿರುವವರು ಮಾತ್ರ / ವಿದ್ಯುತ್ ಮೇಲ್ವಿಚಾರಕ ಉತ್ತೀರ್ಣ ಹೊಂದಿರುವವರು ವರ್ಗ II ರಹದಾರಿ ಪರೀಕ್ಷೆ ನಡೆಸಿದ ಎಲ್.ಎ ಮತ್ತು ಇ.ಬಿ ಬೋರ್ಡ್ ಉತ್ತೀರ್ಣ ಹೊಂದಿರುವವರು ಮಾತ್ರ.
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.525/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು
2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ಹೊಸ ವಿದ್ಯುತ್ ಮೇಲ್ವಿಚಾರಕರ ರಹದಾರಿ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು.
3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು.
4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು.
5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು.
6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು.
7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು.
8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು
9 ಮಂಡಳಿಯ ಅನುಮೋದನೆಯ ನಂತರ ಹೊಸ ವಿದ್ಯುತ್ ಮೇಲ್ವಿಚಾರಕರ ರಹದಾರಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು.

ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ನವೀಕರಣ

ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ನವೀಕರಣ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ ನೀವು ಸಮಂಜಸವಾದ ಅಸ್ತಿತ್ವದಲ್ಲಿರುವ ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ವರ್ಗ I ರಹದಾರಿ .( ವರ್ಗ II) ಸಮಂಜಸವಾದ ಅಸ್ತಿತ್ವದಲ್ಲಿರುವ ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ವರ್ಗ IIರಹದಾರಿ ಹೊಂದಿದ್ದಲ್ಲಿ.
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.525/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು
2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ವಿದ್ಯುತ್ ಮೇಲ್ವಿಚಾರಕರ ಸಾಮಾನ್ಯ ನವೀಕರಣದ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು.
3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು.
4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು.
5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು.
6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು.
7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು.
8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು
9 ಮಂಡಳಿಯ ಅನುಮೋದನೆಯ ನಂತರ ನವೀಕರಿಸಿದ ವಿದ್ಯುತ್ ಮೇಲ್ವಿಚಾರಕರ ಸಾಮಾನ್ಯ ರಹದಾರಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು.

ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ತಿದ್ದುಪಡಿ

ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ತಿದ್ದುಪಡಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.)
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು,
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು
5 ತಿದ್ದುಪಡಿಯಾದ ರಹದಾರಿಯ್ನನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು.

ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ನಕಲು ಪ್ರತಿ

ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ನಕಲು ಪ್ರತಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.50/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು
5 ರಹದಾರಿಯ ನಕಲು ಪ್ರತಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು

ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ರದ್ದತಿ

ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಸಾಮಾನ್ಯ) ರಹದಾರಿ ರದ್ದತಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.50/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು
5 ರಹದಾರಿಯ ರದ್ದು ಪಡಿಸಿದ ದೃಢೀಕರಣವನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು

ಮೂಲ : ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

2.94444444444
appasaheb Apr 10, 2019 04:13 PM

ಹೌ ಟು ಫೈಲ್ up

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top