ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಪೌಷ್ಟಿಕತೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪೌಷ್ಟಿಕತೆ

ಮಾನವನ ಆರೋಗ್ಯಪೂರ್ಣ ಜೀವನಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ.

ಪೋಷಣೆ
ಪ್ರೋಟೀನ್ಸ್ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿವೆ. ಅಮೈನೋ ಆಮ್ಲ ಜೀವನ ನಿರ್ವಹಣೆಗೆ ಅಗತ್ಯವಾದ ಬಹುತೇಕ ಕೆಲಸ ಕಾರ್ಯಗಳಲ್ಲಿ ಮಹತ್ವದ ಪಾತ್ರವಹಿಸುತ್ತವೆ.
ಪೌಷ್ಟಿಕ ಮೌಲ್ಯ
ಒರಟುಧಾನ್ಯಗಳ ಉತ್ಪಾದನೆಯು ಹೆಚ್ಚಾಗಿದ್ದರೂ ಅವು ಇತರ ಬೇಳೆಕಾಳುಗಳ ಮಟ್ಟವನ್ನು ಇನ್ನೂ ಮುಟ್ಟಲಾಗಿಲ್ಲ. ಪೌಷ್ಟಿಕ ಅಂಶ
ಮಾರ್ಗಸೂಚಿಗಳು
ಸಕಾರಾತ್ಮಕ ಆರೋಗ್ಯವನ್ನು ಹೊಂದಿರಿ ಮತ್ತು ಬಹುತೇಕ ಜನರಿಗೆ ಅನುಕೂಲವಾಗುವಂತೆ ನಿಮ್ಮ ಆಹಾರ ಕ್ರಮವಿರಲಿ.
ಆಹಾರ ಕ್ರಮ
ಗರ್ಭಾವಸ್ಥೆಯ ಸಮಯದಲ್ಲಿ ದೈಹಿಕವಾಗಿಯೂ ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ.
ಆಹಾರ ಪದಾರ್ಥ
ನೂರಾರು ವರ್ಷಗಳಿಂದ ಬಾಳೆಹಣ್ಣು ಎಲ್ಲಾ ಕಾಲದಲ್ಲಿ ಸಿಗುವ ಹಣ್ಣಾಗಿದೆ. ಇದು ಹಲವಾರು ರೋಗ ನಿವಾರಕ ಶಕ್ತಿಗಳನ್ನು ಹೊಂದಿದೆ.
ಆಹಾರ ಆವಶ್ಯಕತೆ
ಜೀವನದ ಮೊದಲ ಕೆಲ ವರ್ಷಗಳಲ್ಲಿ ದೇಹದ ಬೆಳವಣಿಗೆ ತುಂಬ ವೇಗವಾಗಿರುತ್ತದೆ.
ಶಿಶು ಪಾಕಸೂತ್ರಗಳು
ನಮ್ಮ ದೇಶದಲ್ಲಿ ಶಿಶುವಿಗೆ ಪೂರಕ ಆಹಾರವನ್ನು ಹಲವಾರು ರೀತಿಯಲ್ಲಿ ನೀಡಲಾಗುತ್ತಿದೆ.
ಆರೋಗ್ಯಕ್ಕೆ ಬಾಳೆ ಹಣ್ಣು
ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ , ಬಾಳೆಹಣ್ಣು ತ್ವರಿತ, ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ .
ಅಪೌಷ್ಟಿಕತೆ ನಿವಾರಣೆ
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಅಪೌಷ್ಟಿಕತೆ ವಿರುದ್ಧ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಆಂದೋಲನವನ್ನು ಆರಂಭಿಸಿದೆ.
ಒಣ ಹಣ್ಣು
ಒಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಅನ್ನುವುದು ನಮಗೆಲ್ಲಾ ಗೊತ್ತು. ಪ್ರತಿದಿನ ಸ್ವಲ್ಪ ಡ್ರೈ ಪ್ರೂಟ್ಸ್ ತಿನ್ನುವವರಿಗೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.
ನೇವಿಗೇಶನ್‌
Back to top