অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ-೫ (ಅ)

ಭಾಗ-೫ (ಅ)

1. ಹಠಯೋಗ ಕುರಿತಾ ಮೂರು ಮುಖ್ಯ ಗ್ರಂಥಗಳು – ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಹಾಗೂ ಘೇರಂಡ ಸಂಹಿತಾ
2. ಬಹಿರಂಗಯೋಗ ಎಂದು ಅಷ್ಟಾಂಗ ಯೋಗದಲ್ಲಿ ಯಾವುದನ್ನು ಗುರ್ತಿಸುತ್ತಾರೆ – ಯಮ, ನಿಯಮ, ಆಸನ, ಪ್ರಾಣಾಯಾಮ.
3. ಅಂತರಂಗ ಯೋಗ ಎಂದು ಅಷ್ಟಾಂಗಯೋಗದಲ್ಲಿ ಯಾವುದನ್ನು ಹೆಸರಿಸುತ್ತಾರೆ - ಪ್ರತ್ಯಾಹಾರ ಧಾರಣ, ಧ್ಯಾನ, ಸಮಾಧಿ.
4. ಅಂತರಂಗ ಚತುಷ್ಟಯಗಳು – ಮನ, ಬುದ್ಧಿ, ಅಹಂ, ಚಿತ್ತ
5. ಹಠಯೋಗದ ನಾಲ್ಕು ಅಂಗಗಳು – ಆಸನ, ಪ್ರಾಣಾಯಾಮ, ಮುದ್ರೆ, ನಾದಾನುಸಂಧಾನ.
6. ಆತಂಕಗಳ ನಿವಾರಣಗೆÉ ಶಾಂತಿಸಾಧನೆಗೆ ಪತಂಜಲಿಯು ಸೂಚಿಸಿರುವ ನಾಲ್ಕು ಉಪಾಯಗಳು – ಮೈತ್ರಿ, ಕರುಣಾ, ಮುದಿಯ, ಉಪೇಕ್ಷೆ
7. ಶಿವಸಂಹಿತೆಯಲ್ಲಿ ತಿಳಿಸಿರುವ ನಾಲ್ಕು ವಿಧದ ಸಾಧಕಗಳು – ಮೃದು, ಮಧ್ಯಮ, ಆಧಿಮಾತ್ರ, ಆಧಿಮಾತ್ರತಮ.
8. ಓಂಕಾರದ ಪರ್ಯಾಯ ಪದ - ಪ್ರಣವ
9. ಓಂಕಾರ ಎಂದರೇ - ಸರ್ವಜ್ಞತ್ವ, ಸರ್ವವ್ಯಾಪಕತ್ವ, ಸರ್ವಶಕ್ತತ್ವ.
10. ಓಂ ಪದದಲ್ಲಿ ಎಷ್ಟು ಅಕ್ಷರ ಇದೆ- ಅ ಉ ಮ
11. ಓಂಕಾರ ಕುರಿತು ಪತಂಜಲಿ ಹೇಳಿದ ಸೂತ್ರ – ತಸ್ಯವಾಚಕಃ ಪ್ರಣವಃ – ಆ ಭಗವಂತನನ್ನು ವಾಚಿಸುವ ನಾದವೇ ಪ್ರಣವ.
12. ಜೀವಾತ್ಮನಿಗಿರುವ ಮೂರು ಅವಸ್ಥೆಗಳು – ಜಾಗ್ರತ್, ಸ್ವಪ್ನ, ಸುಷುಪ್ತಿ.
13. ಹಠಯೋಗ ಕುರಿತಾ ಮೂರು ಮುಖ್ಯ ಗ್ರಂಥಗಳು – ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಹಾಗೂ ಘೇರಂಡ ಸಂಹಿತಾ
14. ಬಹಿರಂಗಯೋಗ ಎಂದು ಅಷ್ಟಾಂಗ ಯೋಗದಲ್ಲಿ ಯಾವುದನ್ನು ಗುರ್ತಿಸುತ್ತಾರೆ – ಯಮ, ನಿಯಮ, ಆಸನ, ಪ್ರಾಣಾಯಾಮ.
15. ಅಂತರಂಗ ಯೋಗ ಎಂದು ಅಷ್ಟಾಂಗಯೋಗದಲ್ಲಿ ಯಾವುದನ್ನು ಹೆಸರಿಸುತ್ತಾರೆ - ಪ್ರತ್ಯಾಹಾರ ಧಾರಣ, ಧ್ಯಾನ, ಸಮಾಧಿ.
16. ಅಂತರಂಗ ಚತುಷ್ಟಯಗಳು – ಮನ, ಬುದ್ಧಿ, ಅಹಂ, ಚಿತ್ತ
17. ಹಠಯೋಗದ ನಾಲ್ಕು ಅಂಗಗಳು – ಆಸನ, ಪ್ರಾಣಾಯಾಮ, ಮುದ್ರೆ, ನಾದಾನುಸಂಧಾನ.
18. ಆತಂಕಗಳ ನಿವಾರಣಗೆÉ ಶಾಂತಿಸಾಧನೆಗೆ ಪತಂಜಲಿಯು ಸೂಚಿಸಿರುವ ನಾಲ್ಕು ಉಪಾಯಗಳು – ಮೈತ್ರಿ, ಕರುಣಾ, ಮುದಿಯ, ಉಪೇಕ್ಷೆ
19. ಶಿವಸಂಹಿತೆಯಲ್ಲಿ ತಿಳಿಸಿರುವ ನಾಲ್ಕು ವಿಧದ ಸಾಧಕಗಳು – ಮೃದು, ಮಧ್ಯಮ, ಆಧಿಮಾತ್ರ, ಆಧಿಮಾತ್ರತಮ.
20. ಓಂಕಾರದ ಪರ್ಯಾಯ ಪದ - ಪ್ರಣವ
21. ಓಂಕಾರ ಎಂದರೇ - ಸರ್ವಜ್ಞತ್ವ, ಸರ್ವವ್ಯಾಪಕತ್ವ, ಸರ್ವಶಕ್ತತ್ವ.
22. ಓಂ ಪದದಲ್ಲಿ ಎಷ್ಟು ಅಕ್ಷರ ಇದೆ- ಅ ಉ ಮ
23. ಓಂಕಾರ ಕುರಿತು ಪತಂಜಲಿ ಹೇಳಿದ ಸೂತ್ರ – ತಸ್ಯವಾಚಕಃ ಪ್ರಣವಃ – ಆ ಭಗವಂತನನ್ನು ವಾಚಿಸುವ ನಾದವೇ ಪ್ರಣವ.
24. ಜೀವಾತ್ಮನಿಗಿರುವ ಮೂರು ಅವಸ್ಥೆಗಳು – ಜಾಗ್ರತ್, ಸ್ವಪ್ನ, ಸುಷುಪ್ತಿ.

ಮೂಲ : ಜಿ ನ್ಯೂಸ್ ೫

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate