অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದಂತ ಆರೋಗ್ಯ

ದಂತ ಆರೋಗ್ಯ

  • ಜಿಂಜಿವೈಟಿಸ್
  • ಜಿಂಜಿವೈಟಿಸ್ ಬಹು ಸಾಮಾನ್ಯವಾದ ಲಘುವಾದ ವಸಡಿನ ರೋಗ. ಇದರಿಂದ ವಸಡಿನ ಬಾವು ಬರುವುದು.ಅದು ಎಷ್ಟು ಲಘುವಾಗಿರುವುದೆಂದರೆ ಅನೇಕ ಸಾರಿ ನಾವು ಅದನ್ನು ಗಮನಿಸುವುದೆ ಇಲ್ಲ. ಆದರೆ ಜಿಂಜಿವೈಟಿಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಚಿಕಿತ್ಸೆಪಡೆಯಬೇಕು ಇಲ್ಲವಾದರೆ ಅತಿ ಗಂಭೀರವಾದ ವಸಡಿನ ರೋಗಕ್ಕೆ ಅದು ಕಾರಣವಾಗಬಹುದು

  • ದಂತಕ್ಷಯ
  • ದಂತಕ್ಷಯ ಎಂದರೆ ಹಲ್ಲಿನ ಸಾಮಾನ್ಯರೋಗ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಇದು ಮಕ್ಕಳಿಂದ ದೊಡ್ಡವರ ತನಕ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ.

  • ದುರ್ವಾಸನೆಯ ಊಸಿರು
  • ದುರ್ವಾಸನೆಯ ಉಸಿರು, ಅಥವ ಹ್ಯಾಲಿಟೊಸಿಸ ತುಂಬ ದೊಡ್ಡ ಸಮಸ್ಯೆ ಒಂದು ಒಳ್ಳೆಯ ಅಂಶವೆಂದರೆ ದುರ್ವಾಸನೆಯ ಉಸಿರನ್ನು ಕೆಲವು ಸರಳ ಕ್ರಮಗಳಿಂದ ತಡೆಯಬಹುದು.

  • ಪೆರಿಒಡಂಟೈಟಿಸ್
  • ಪೆರಿಒಡಂಟೈಟಿಸ್ ( ಪಯೋರಿಯಾ) ಬಹು ಗಂಭೀರವಾದ ಜಿಂಜಿವೈಟಿಸ್ ನ ರೂಪ. ಅದರಲ್ಲಿ ಹಲ್ಲಿಗೆ ಆಧಾರ ನೀಡುವ ರಚನೆಯ ತನಕ ವಸಡಿನ ಬಾವು ಹರಡುವುದು.

  • ಪೇಸ್ಟ್‌
  • ಹಲ್ಲುಜ್ಜುವ ಪೇಸ್ಟ್ ಹೆಸರೇ ಹೇಳುವಂತೆ ಹಲ್ಲುಗಳ ಸ್ವಚ್ಛತೆಗಾಗಿ ಇರುವುದು

  • ಬಾಯಿಯ ಆರೋಗ್ಯ
  • ಬಾಯಿಯ ಮತ್ತು ಹಲ್ಲಿನ ಆರೋಗ್ಯವು ಎಲ್ಲ ಸಮಾಜಕ್ಕೂ ಅತಿ ಮುಖ್ಯವಾಗಿದೆ. ಬಾಯಿಯ ಆರೋಗ್ಯವು ಆರೋಗ್ಯ ಪೂರ್ಣ ಜೀವನಕ್ಕೆ ದಾರಿಯಾಗಿದೆ. ಕೆಳಗಿನ ಸಲಹೆಗಳು ನಮ್ಮ ಅತ್ಯುತ್ತಮ ಹಲ್ಲಿನಾರೋಗ್ಯಕ್ಕೆ ಅವಶ್ಯಕ

  • ಮಾಸದ ನಗುವಿಗೆ ಹಲ್ಲು ಜೋಡಣೆ
  • ಇಳಿವಯಸ್ಸಿನಲ್ಲಿ ಶಾಶ್ವತ ಹಲ್ಲು ಕಳೆದುಕೊಂಡ ನಂತರ ಕಂಡು ಬರುವ ಬೊಚ್ಚು ಬಾಯಿಯ ನಸುನಗೆಯನ್ನು ಎಷ್ಟೋ ಮಂದಿ ಒಪ್ಪಿಕೊಳ್ಳುವುದಿಲ್ಲ. ಸಾಮಾಜಿಕ ಜೀವನದಿಂದ ದೂರ ಉಳಿದು, ಖಿನ್ನತೆಗೂ ಒಳಗಾಗುತ್ತಾರೆ.

  • ಸ್ಕೇಲಿಂಗ್
  • ಹಲ್ಲಿನ ಆರೋಗ್ಯವೂ ನಿಮ್ಮ ಸಾಮಾನ್ಯ ಆರೋಗ್ಯದ ಬಹು ಮುಖ್ಯ ಭಾಗ.ನಿಮ್ಮ ವಯಸ್ಸು ಎಷ್ಟೆ ಇರಲಿ ನಿಮ್ಮ ಹಲ್ಲುಗಳು ಆರೋಗ್ಯಕರವಾಗಿರಬೇಕು. ಅರೋಗ್ಯಕರವಗಿರಲು ಸಾಧ್ಯ. ಸರಿಯಾದ ಹಲ್ಲುಗಳ ಆರೈಕೆ ಯು ನಿಮ್ಮ ಹಲ್ಲುಗಳನ್ನು ಜೀವನಾವಧಿಯವರೆಗೆ ಅರೋಗ್ಯ ಪೂರ್ಣವಾಗಿರಿಸಿಕೊಳ್ಳಲು ಸಾಧ್ಯ. ಸ್ಕೇಲಿಂಗ್ ಅಂತಹ ಒಂದು ಪ್ರಕ್ರಿಯೆ.

  • ಹಲ್ಲು
  • ಹಲ್ಲು ಸಡಿಲವಾಗಿದ್ದರೆ ದಾಳಿಂಬೆ ಕಾಯಿಯ ಸಿಪ್ಪೆಯ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸಬೇಕು.

  • ಹಲ್ಲು ಕೀಳಲೇಬೇಕೆ
  • ‘ಹಲ್ಲಿನಲ್ಲಿ ಏನಾದರೂ ತೊಂದರೆ ಇದ್ದರೆ ಅದನ್ನು ಕೀಳಿಸು’ ಎಂಬ ತಪ್ಪು ನಂಬಿಕೆ ಸಾಮಾನ್ಯ. ಸೌಂದರ್ಯ, ಮಾತು, ಮುಖ, ದವಡೆಗಳ ಬೆಳವಣಿಗೆ, ಆಹಾರ ಅಗಿಯಲು ಅವಶ್ಯಕವಾಗಿರುವ ಹಲ್ಲುಗಳು ಆತ್ಮವಿಶ್ವಾಸ ಹೆಚ್ಚಿಸುವ ಅಂಗಗಳೂ ಹೌದು.

  • ಹಲ್ಲು ನೋವು
  • ಹಲ್ಲು ನೋವಿಗೆ ನೈಸರ್ಗಿಕ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

  • ಹಲ್ಲುಗಳ ಆರೋಗ್ಯಕ್ಕೆ ಸೂತ್ರ
  • ಫಳ ಫಳ ಮಿನುಗುವ, ನೇರವಾದ ಹಲ್ಲುಗಳ ಸಾಲು ಎಲ್ಲರ ಕನಸು. ಚೆಂದದ ಹಲ್ಲುಗಳಿಂದ ಕೂಡಿದ ಅಂದದ ನಗು, ವ್ಯಕ್ತಿಯೊಬ್ಬ ಧರಿಸಬಹುದಾದ ಅಮೂಲ್ಯ ಆಭರಣ.

  • ಹಲ್ಲುಗಳ ವರ್ಣಕತೆ
  • ಹಲ್ಲುಗಳ ವರ್ಣಕತೆಯ ಕಾರಣಗಳು ಮತ್ತು ಮುನ್ನೆಚ್ಚರಿಕೆಯ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಹಲ್ಲುಗಳನ್ನು ಅರಿಯರಿ
  • ಪ್ರತಿ ಹಲ್ಲಿಗೂ ಎರಡು ಮುಖ್ಯಭಾಗಗಳಿವೆ. – ಕ್ರೌನ್ (ಕಿರೀಟ) ಮತ್ತು ಬೇರುಗಳು. ಕಿರೀಟ ಎಂದರೆ ನಾವು ನೋಡಬಹುದಾದ ಭಾಗ. ಬೇರುಗಳು ವಸಡಿನ ಕೆಳಗೆ ಅವಿತುಕೊಂಡಿರುತ್ತವೆ. ಅವು ಹಲ್ಲಿನ ಮೂರನೆ ಎರಡರಷ್ಟು ಉದ್ದವಾಗಿರುತ್ತವೆ. ವಯಸ್ಕರರಿಗೆ ೩೨ ಸ್ಥಿರ ಹಲ್ಲುಗಳಿದ್ದು, ಬುದ್ದಿಯ ಹಲ್ಲೂ ಸೇರಿರುತ್ತದೆ.

  • ಹಲ್ಲುಗಳು
  • ದೊಡ್ಡದಾದ ಕೋಟೆ, ಅದರ ಹೆಬ್ಬಾಗಿಲಲ್ಲಿ ಶಿಸ್ತಾಗಿ ನಿಂತು ಸದಾ ಕಾವಲು ಕಾಯುವ ಬಿಳಿ ಬಣ್ಣದ ಪುಟ್ಟ ಸಿಪಾಯಿಗಳು! ರಕ್ಷಣಾ ಕಾರ್ಯದ ಉಸ್ತುವಾರಿ ಹೊತ್ತಿರುವ ಸಿಪಾಯಿಗಳ ಆರೋಗ್ಯ ಚೆನ್ನಾಗಿಲ್ಲದಿದ್ದರೆ?? ಇಡೀ ಕೋಟೆ ಕುಸಿಯುತ್ತದೆ. ಸಿಪಾಯಿಗಳು..... ಯಾರಿವರು?? ಹಲ್ಲುಗಳು.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate