ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಗೌಟು

ಗೌಟು ಅತಿ ಹೆಚ್ಚು ಪೌಷ್ಟಿಕ ಆಹಾರ ಮತ್ತು ಮದ್ಯದ ಸೇವನಯ ಪರಿಣಾಮ ವಾಗಿದೆ. ಇದು ಚಯಾಪಚಯ ಕ್ರಿಯೆ ಅವ್ವಸ್ಥೆಗೂ ಸಂಬಂಧಿಸಿದೆ. ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟ ಅತಿ ಹೆಚ್ಚು ಆಗುವುದು. ಇದರಿಂದ ಹರಳುಗಳುಳ್ಳ ಕೀಲುಗಳ ನಡುವಿನ ಅವಕಾಶದಲ್ಲಿ ಹರಳುಗಳು ಉಂಟಾಗುವವು. ಕೆಲವು ಸಲ ಮೂತ್ರ ಪಿಂಡದಲ್ಲೂ ಆಗಬಹುದು.

ಗೌಟು ಆದಾಗ ಏನಾಗುವುದು ?

ಮೂತ್ರದಿಂದ ಉಂಟಾದ ಉತ್ಪನ್ನ ಯೂರಿಕ್ ಆಮ್ಲ. ಅದು ಮೂತ್ರ ಪಿಂಡಗಳಿಂದ ಹೊರಹಾಕಲಾಗುವುದು.. ರೋಗ ಪೀಡಿತ ಮೂತ್ರಪಿಂಡಗಳಿಂದ ಸಹಜವಾದ ಸಮತೋಲನ ತಪ್ಪುವುದು. ಮೂತ್ರದ ಪ್ರಮಾಣ ಕಡಿಮೆ ಯಾಗುವುದು. ಮೂತ್ರವು ಹೆಚ್ಚು ಶೇಖರವಾಗುವುದು. ಇದರಿಂದ ಯೂರಿಕ್ ಅಮ್ಲದ ಹರಳುಗಳು ವಿವಿಧ ಕಡೆ ಶೇಖರವಾಗುವವು. (ಕೀಲುಗಳ ಅವಕಾಶವೂ ಸೇರಿದಂತೆ) ). ರಕ್ಷಕ ಜೀವಕೋಶಗಳು ಅವುಗಳನ್ನು ಸುತ್ತುವರಿಯುತ್ತವೆ. ಪರಣಾಮ ವಾಗಿ ನೋವು ತರುವ ವಸ್ತುಗಳು ಬಿಡುಗಡೆಯಾಗುವವು. ಇದರಿಂದ ಕೀಲುಗಳಿಗೆ ಹಾನಿಯಾಗುವುದು ಎಂದು ನಂಬಲಾಗಿದೆ.

ಮೂಲ:ಪೋರ್ಟಲ್ ತಂಡ

3.09090909091
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top