অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯಕೃತ್ತು

ಯಕೃತ್ತು

  • ಅಮಿಬಿಕ್ ರೋಗ
  • ಕರುಳಿನಲ್ಲಿರುವ ಎನ್ಟಮಿಬಾ ಹಿಸ್ಟೋಲಿಟಿಕಾ ಎಂಬ ಪರಾವಲಂಬಿಯಿಂದ ಯಕೃತ್ತಿನಲ್ಲಿ ಕೀವು ಸಂಗ್ರಹವಾಗುವುದನ್ನು ಅಮಿಬಿಕ್ ಯಕೃತ್ತಿನ ಗುಳ್ಳೆಗಳು ಎಂದು ಕರೆಯಲಾಗುತ್ತದೆ.

  • ಮಧುಮೇಹ
  • ದೇಹವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಪ್ರಕ್ರಿಯೆ ಮತ್ತು ಮಧು ಮೇಹ ಬಂದ ಮೇಲಿನ ಬದಲಾವಣೆಗಳನ್ನು ಈಕೆಳಗೆ ವಿವರಿಸಿದೆ.

  • ಸಿರೋಸಿಸ್
  • ಯಕೃತ್ತಿನಲ್ಲಿ ಉಂಟಾಗುವ ಮಚ್ಚೆ ಹಾಗೂ ಯಕೃತ್ತಿನ ಕಾರ್ಯ ವೈಫಲ್ಯದಿಂದ ಉಂಟಾಗುವ ಕಾಯಿಲೆಗೆ ಸಿರೋಸಿಸ್ ಎಂದು ಹೆಸರು.

  • ಹೆಪಟಿಕ್ ಎನ್ಸೆಫಾಲೋಪತಿ
  • ಕೆಲ ವಿಷಯುಕ್ತ ಪದಾರ್ಥಗಳನ್ನು ಯಕೃತ್ತು ಹೊರದೂಡಲು ವಿಫಲವಾದಾಗ, ಅದು ರಕ್ತದಲ್ಲಿ ಸಂಗ್ರಹವಾಗಿ, ಮಿದುಳನ್ನು ತಲುಪಿ, ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಇದನ್ನೇ ಹೆಪೆಟಿಕ್ ಎನ್ಸೆಫಾಲೋಪತಿ ಎಂದು ಕರೆಯಲಾಗುತ್ತದೆ.

  • ಹೆಪಟೈಟಿಸ್ ಎ
  • ಹೆಪಟೈಟಿಸ್ ಎ ವೈರಾಣುವಿನಿಂದಾಗಿ ಯಕೃತ್ತಿನಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನೇ ಹೆಪಟೈಟಿಸ್ ಎ ಎಂದು ಗುರುತಿಸಲಾಗುತ್ತದೆ.

  • ಹೆಪಟೈಟಿಸ್ ಬಿ
  • ಯಕೃತ್ತಿನಲ್ಲಿ ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಬಗೆಯ ಉರಿಯೂತ ಸತತ ಮದ್ಯಪಾನ ಸೇವನೆಯಿಂದಲೂ ಉಂಟಾಗಿರಬಹುದು ಅಥವಾ ವೈರಸ್ಸುಗಳೂ ಕಾರಣವಾಗಿರಬಹುದು. ಹೈಪಟೈಟಿಸನ್ನು ಹೈಪಟೈಟಿಸ್ ಎ, ಬಿ. ಸಿ, ಇ ಮತ್ತು ಡೆಲ್ಟಾ ಫ್ಯಾಕ್ಟರ್ ಎಂದು ಗುರುತಿಸಲಾಗುವ ವೈರಸ್ಸುಗಳಿಂದಲೂ ಹರಡಬಹು

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate