অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಏಡ್ಸ್

ಏಡ್ಸ್

  • ಆರೋಗ್ಯವಂತ ಭಾರತ
  • ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಲ್ಕೋಹಾಲಿನ ಮತ್ತು ಅಫೀಮು, ಗಾಂಜಾ, ಹೇರಾಯಿನ್, ಕೊಕೇನ್, ಚರಸ್, ಇಂಚೆಕ್ಷನ್, ಟ್ಯಾಬ್ಲೇಟ್ ರೂಪದಲ್ಲಿ ಮಾದಕ ದ್ರವ್ಯಗಳನ್ನು ತೆಗೆದು ಕೊಳ್ಳುತ್ತಿರುವುದರಿಂದ ಅತಿ ಬೇಗ ಹೆಚ್.ಐ.ವಿ ರೋಗಕ್ಕೆ ತುತ್ತಾಗಿರುವುದು ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ.

  • ಎಚ್ಐವಿ ಒಂದು ಸೋಂಕು
  • ಎಚ್.ಐ.ವಿ. ಅತ್ಯಂತ ಸೂಕ್ಷ್ಮ ಜೀವಾಣುವಿನಿಂದ ಉಂಟಾಗುತ್ತದೆ. ರಕ್ತದಲ್ಲಿ ಎಚ್ಐವಿ ಫಾಸಿಟೀವ್ ಎಂದು ಪರಿಗಣಿಸಲಾಗುತ್ತದೆ

  • ಏಡ್ಸ್ ಎಂಬ ರೋಗ
  • ಏಡ್ಸ್ ಎಂಬ ರೋಗ ಇದರ ಲಕ್ಷಣಗಳು ಮತ್ತು ಆಶಾದ ಪಾತ್ರ ಮತ್ತು ಜವಾಬ್ದಾರಿಗಳು

  • ಕಾರಣಗಳು
  • ಅಪಾಯಕಾರಿ ಲೈಂಗಿಕ ನಡವಳಿಕೆಗಳು

  • ವೈರಸ್ ಮುಕ್ತ ಭಾರತ
  • ದೇಶವನ್ನು ನಡುಗಿಸುತ್ತಿರುವ ಮಾರಕ ರೋಗ HIV/AIDS. ಇದೊಂದು ಮಾರ್ಣಾಂತಿಕ ಖಾಯಿಲೆಯಲ್ಲ. ಇದನ್ನು ವೈದ್ಯಕೀಯೋಪಾಚಾರದಿಂದ ವೃದ್ಧಿ ಹೊಂದಂತೆ ತಡೆಯಬಹುದು. ಇಂದು ಒಂದು ರೀತಿಯ ಭಯದ ವಾತವರಣವನ್ನು ಸಮಾಜದಲ್ಲಿ ಸೃಷ್ಟಿಸುತ್ತಿದೆ.

  • ಹಿನ್ನಲೆ
  • ಆಂಗ್ಲ ಭಾಷೆಯಲ್ಲಿ ಹ್ಯೂಮನ್ ಇಮ್ಯೂನೊ ಡೆಫಿಶಿಯನ್ಸಿ ವೈರೆಸ್ ಎಂಬುದವುದರ ಸಂಕ್ಷಿಪ್ತ ರೂಪವೇ “ಹೆಚ್.ಐ.ವಿ” ಅಂದರೆ ಮನುಷ್ಯನ ದೇಹದಲ್ಲಿರುವ ಸಹಜವಾದ ರೋಗನಿರೋಧಕ ಶಕ್ತಿಯನ್ನು ಕುಂದಿಸುವ ಅಥವಾ ಕೊರತೆಯನ್ನುಂಟು ಮಾಡುವ ಒಂದು ವೈರಾಣು ಎಂದರ್ಥ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate