ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರೋಗಗಳು

ರೋಗ ದೇಹದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಕುಗ್ಗಿಸುತ್ತದೆ. ಈ ವಿಭಾಗವು ನೈಜ ರೋಗಗಳು, ಬಾಹ್ಯ ರೋಗಗಳು ಮತ್ತು ಅಜ್ಞಾತ ಮೂಲದ ರೋಗಗಳ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.

ಹಂದಿ ಜ್ವರ
ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುವ ಇನ್ಫ್ಲೂಯೆಂಜಾ ಎ (influenza A) ಎಂಬ ಹೆಸರಿನ ವೈರಸ್ ಮೂಲಕ ಮನುಷ್ಯರಿಗೆ ಹರಡುವ ಜ್ವರವನ್ನೇ ಹಂದಿಜ್ವರ ಅಥವಾ ಸ್ವೈನ್ ಫ್ಲೂ ಎಂದು ಕರೆಯುತ್ತಾರೆ.
ಬೆನ್ನು ನೋವು
ಗಂಡಸರು ಮತ್ತು ಮಹಿಳೆಯರು ಎನ್ನದೆ ಎಲ್ಲರೂ ಸಾಮಾನ್ಯವಾಗಿ ಬೆನ್ನು ನೋವಿನಿಂದ ನರಳುತ್ತಿರುತ್ತಾರೆ. ಈ ಸಾಮಾನ್ಯವಾದ ಸಮಸ್ಯೆಯನ್ನು ನಿಯಂತ್ರಿಸಬಹುದು.
ಮಧುಮೇಹ
ಈ ವಿಭಾಗದಲ್ಲಿ ಮಧುಮೇಹ ಕುರಿತಾದ ಮಾಹಿತಿ ಲಭ್ಯವಿದೆ.
ಗೈನೆಕೊಮಾಸ್ಟಿಯಾ
‘ಗೈನೆಕೊಮಾಸ್ಟಿಯಾ’ ಅಥವಾ ‘ಪುರುಷ ಸ್ತನಗಳ ಹಿಗ್ಗುವಿಕೆ’, ಗಂಡಸರಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆ. ಪುರುಷ ಹಾಗೂ ಸ್ತ್ರೀ ಹಾರ್ಮೋ¬ನುಗಳ ಅಸಮತೋಲನ¬ದಿಂದ ಇದು ಬಾಧಿಸುತ್ತದೆ.
ಕ್ಯಾನ್ಸರ್ ಅರಿವಿನ ‘ಪ್ರಣತಿ’
ಜನರು ಕ್ಯಾನ್ಸರ್‌ ಹೆಸರು ಕೇಳಿದ ಕೂಡಲೇ ಬೆಚ್ಚಿ ಬೀಳುವುದು ಸಾಮಾನ್ಯ. ಚಿಕಿತ್ಸೆಯ ವಿಧಾನ, ಅದರಿಂದಾಗುವ ಅಡ್ಡ ಪರಿಣಾಮಗಳು, ನೋವು, ಯಾತನೆಯ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ.
ಅನೀಮಿಯ
ಪ್ರಿಯ ೧೬ ವರ್ಷದ ತಾಯಿಯಿಲ್ಲದ ಮಧ್ಯಮ ವರ್ಗದ ಹುಡುಗಿ, ಓದುವುದರಲ್ಲಿ ಚುರುಕು. ಹಾಡು, ನೃತ್ಯ, ಆಟ ಎಲ್ಲಾದರಲ್ಲೂ ಆಸಕ್ತಿ ಇರುವ ಹುಡುಗಿ. ಕಳೆದೆರಡು ವರ್ಷಗಳಿಂದ ಓದಿನಲ್ಲೂ ಸಾಧಾರಣವಾಗಿ ಮುಂದುವರೆಯತೊಡಗಿದ್ದಳು.
ಗಂಡಸರಿಗೂ ಬಂಜೆತನದ ಭೀತಿ!
ಗಂಡಸರಲ್ಲೂ ಬಂಜೆತನ ಕಾಡುತ್ತದೆ ಎಂಬ ಕಲ್ಪನೆಯೇ ಇತ್ತೀಚಿನವರೆಗೂ ಇರಲಿಲ್ಲ. ಮಕ್ಕಳಾಗದಿದ್ದರೆ ಅವನ ಲೈಂಗಿಕ ಶಕ್ತಿ ಮತ್ತು ಪುರುಷತ್ವದ ಬಗ್ಗೆ ಸಂದೇಹ ಮೂಡುತ್ತಿತ್ತೇ ಹೊರತು ನಿರ್ವೀರ್ಯದ ಬಗ್ಗೆ ಯಾರೂ ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ.
ಕೆಳಬೆನ್ನು ನೋವು
ಬೆನ್ನುನೋವು, ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡು ಬರುವ ಮತ್ತೊಂದು ತೊಂದರೆ.
ಕುಷ್ಠರೋಗ ಈಗ ಶಾಪವಲ್ಲ
ಅನಾದಿ ಕಾಲದಿಂದಲೂ ಕುಷ್ಠರೋಗವನ್ನು ಒಂದು ಶಾಪ­ವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಷ್ಠರೋಗವನ್ನು "ಬಹುಔಷಧಿ ಚಿಕಿತ್ಸಾ ಪದ್ಧತಿ" ಯಂತಹ ಚಿಕಿತ್ಸೆಯಿಂದ ಗುಣಪಡಿಸುವುದಷ್ಟೇ ಅಲ್ಲ, ಅದರಿಂದ ಉಂಟಾಗುವ ಅಂಗವೈಕಲ್ಯವನ್ನೂ ತಡೆಯಬಹುದು...
ಗ್ಯಾಸ್ಟ್ರಿಕ್‌ ಸಮಸ್ಯೆ
ಗ್ಯಾಸ್ಟ್ರಿಕ್‌ ಸಮಸ್ಯೆ - ಏನಿದು?
ನೇವಿಗೇಶನ್‌
Back to top