অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನೀತಿ ಮತ್ತು ಯೋಜನೆಗಳು

ನೀತಿ ಮತ್ತು ಯೋಜನೆಗಳು

  • ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ
  • ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯದಡಿಯಲ್ಲಿ ೧೯೬೫ ರಲ್ಲಿ ಸ್ಥಾಪಿಸಲ್ಪಟ್ಟಿತು.

  • ಅಖಿಲಭಾರತ ಮಾನಸಿಕ ಆರೋಗ್ಯ ಸಂಸ್ಥೆ
  • ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆಯಲಾಗುವ ಈ ಸಂಸ್ಥೆಯನ್ನು 1954ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.

  • ಅಪೌಷ್ಟಿಕತೆ ನಿವಾರಣೆಗೆ ಆಂದೋಲನ
  • “ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಅಪೌಷ್ಟಿಕತೆ ವಿರುದ್ಧ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಆಂದೋಲನವನ್ನು ಆರಂಭಿಸಿದೆ.

  • ಆರೋಗ್ಯ ಕವಚ
  • ಆರೋಗ್ಯ ಕವಚ

  • ಆರೋಗ್ಯ ಕವಚ
  • ಆರೋಗ್ಯ ಕವಚ ಕುರಿತು ಇಲ್ಲಿ ತಿಳಿಸಲಾಗಿದೆ.

  • ಆಶಾ ಕಲಿಕೆ ಕೈಪಿಡಿ
  • ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ

  • ಆಶಾ ಕಾರ್ಯಕರ್ತರು
  • ಆಶಾ ಕಾರ್ಯಕರ್ತರಾಗಿ, ನೀವು ಸಭೆಗೆ ಮುಂಚಿತವಾಗಿ ಹಾಗೂ ಸರಿಯಾಗಿ ತಯಾರಾಗಿರಬೇಕು.

  • ಎಂ.ಸಿ.ಟಿ.ಎಸ್
  • ಆರೋಗ್ಯ ಇಲಾಖೆಯ ಎಂ.ಸಿ.ಟಿ.ಎಸ್.ತಂತ್ರಜ್ಞಾನ

  • ಎಂ.ಸಿ.ಟಿ.ಎಸ್
  • ಆರೋಗ್ಯ ಇಲಾಖೆಯ ಎಂ.ಸಿ.ಟಿ.ಎಸ್.ತಂತ್ರಜ್ಞಾನ

  • ಎನ್. ಆರ್. ಹೆಚ್. ಎಂ
  • ಎನ್. ಆರ್. ಹೆಚ್. ಎಂ ನ ಬಗ್ಗೆ ಇಲ್ಲಿ ತಿಳಿಸಲಾಗಿದೆ

  • ಎನ್.ಪಿ.ಸಿ.ಡಿ.ಸಿ.ಎಸ್
  • ಎನ್.ಪಿ.ಸಿ.ಡಿ.ಸಿ.ಎಸ್ ಬಗ್ಗೆ

  • ಔಷಧ ಸೇವನೆಗೆ ಆ್ಯಪ್ ನೆರವು
  • ಔಷಧ ಸೇವನೆಗೆ ಆ್ಯಪ್ ನೆರವು

  • ಕುಟುಂಬ ಯೋಜನೆ
  • ಕುಟುಂಬ ಯೋಜನೆ ಯ ಬಗ್ಗೆ ವಿವರಗಳು

  • ಕುಟುಂಬ ವಾರ್ತೆ
  • ಕರ್ನಾಟಕದಲ್ಲಿ ಸುಭದ್ರವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಅರಸರು ನಂತರ ಚುನಾಯಿತ ಸರ್ಕಾರಗಳು ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಿರುವುದು ನಮ್ಮವರ ಬದ್ಧತೆಯನ್ನು ತೋರಿಸುತ್ತದೆ.

  • ಕೂದಲಿನ ಅರೋಗ್ಯ
  • ತಲೆಹೊಟ್ಟು ಅಪಾಯಕಾರಿ ಸಮಸ್ಯೆಯಲ್ಲ

  • ಕೆ.ಎಸ್.ಹೆಚ್.ಎಸ್.ಆರ್.ಸಿ
  • ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರವನ್ನು ಆರಂಭಿಸಲಾಗಿದೆ.

  • ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ತರಬೇತಿದಾರರ ಕೈಪಿಡಿ
  • ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ತರಬೇತಿದಾರರ ಕೈಪಿಡಿ

  • ಚಿಪ್ ಕೊ ಚಳವಳಿ
  • ಚಿಪ್ ಕೊ ಚಳುವಳಿ ಭಾರತ ದೇಶದ ಉತ್ತರ ಕನ್ನಡ ಪ್ರಾಂತ್ಯದಲ್ಲಿ ಹಳ್ಳಿಯ ಜನರಿಂದ ಪ್ರಾರಂಭವಾಯಿತು. ಅವರು ವಆಣಿಜ್ಯ ಉದ್ದೇಶ್ಯಕ್ಕಾಗಿ ಗಿಡಮರಗಳನ್ನು ಕಡಿಯುವುದನ್ನು ವಿರೋಧಿಸಿದರು. ಮಹಾತ್ಮಗಾಂಧಿಯವರಿಂದ ಪ್ರಭಾವಿತರಾದ ಮಹಿಳೆಯರು ಈ ಚಳವಳಿಯ ನೇತೃತ್ವವನ್ನು ವಹಿಸಿದರು.

  • ಜ್ಯೋತಿ ಸಂಜೀವಿನಿ ಯೋಜನೆ
  • ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗಾಗಿ

  • ಪಾನ ನಿರೋಧ ಚಳುವಳಿ
  • ಭಾರತ ದೇಶದ ಆಂಧ್ರ ಪ್ರದೇಶದ ನೆಲ್ಲೂರ ಜಿಲ್ಲೆಗೆ ಸೇರಿದ ದುಬಗುಂಟಾ ಹಳ್ಳಿಯ ಮಹಿಳೆಯರು ಹೆಂಡದ ಗುತ್ತಿಗೆದಾರರನ್ನು ತಮ್ಮ ಹಳ್ಳಿಯಿಂದ ಹೊರ ಹಾಕಿದರು. ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾರಂಭಗೊಂಡ ಹೋರಾಟದಲ್ಲಿ ಮೊಟ್ಟ ಮೊದಲು ಭಾಗವಹಿಸಿದವರು ಗ್ರಾಮೀಣ ಭಾಗದ ಮಹಿಳೆಯರು

  • ಪ್ರಧಾನ ಮಂತ್ರಿ ಸುರಕ್ಷಿತಾ ಮತ್ರಿತ್ವ ಅಭಿಯಾನ
  • ಪ್ರಧಾನ ಮಂತ್ರಿ ಸುರಕ್ಷಿತಾ ಮತ್ರಿತ್ವ ಅಭಿಯಾನ ಬಗ್ಗೆ ಇಲ್ಲಿ ತಿಳಿಸಲಾಗಿದೆ

  • ಪ್ರಧಾನ ಮಂತ್ರಿ ಸ್ವಸ್ತ್ ಸುರಕ್ಷಾ ಯೋಜನೆ
  • ಉದ್ದೇಶ ಪ್ರಧಾನ ಮಂತ್ರಿ ಸ್ವಾಸ್ಥ್ಯ್ ಸುರಕ್ಷಾ ಯೋಜನೆ ( PMSSY ) ಸಾಮಾನ್ಯವಾಗಿ ದೇಶದ ವಿವಿಧ ಭಾಗಗಳಲ್ಲಿ ಕೈಗೆಟುಕುವ ಆರೋಗ್ಯ ಸೌಲಭ್ಯಗಳ ಲಭ್ಯತೆಗೆ ಅಸಮತೋಲನ ಸರಿಪಡಿಸುವ , ಮತ್ತು ನಿರ್ದಿಷ್ಟವಾಗಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಇರುವ ಗುರಿಯನ್ನು ಹೊಂದಿರುವ ಯೋಜನೆ. ಇದನ್ನು ಮಾರ್ಚ್ 2006 ರಲ್ಲಿ ಅಂಗೀಕರಿಸಲಾಯಿತು

  • ಮಡಿಲು ಕಾರ್ಯಕ್ರಮ
  • ಬಡತನ ರೇಖೆಗಿಂತ ಕಡಿಮೆ ಆದಾಯ ಇರುವ ಗರ್ಭಿಣಿ ಸ್ತ್ರೀಯರು ಸುರಕ್ಷಿತ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆ ಬರಲು ಹಾಗೂ ಇದರಿಂದ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಮಡಿಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

  • ಮಿಷನ್ ಇಂಧ್ರಧನುಷ್
  • ಮಿಷನ್ ಇಂಧ್ರಧನುಷ್

  • ರಾಜೀವ್ ಆರೋಗ್ಯ ಭಾಗ್ಯ
  • ಎ ಪಿ ಎಲ್ ಕಾರ್ಡುದಾರರಿಗೆ ರಾಜೀವ್ ಆರೋಗ್ಯ ಭಾಗ್ಯ ಯೋಜನೆ

  • ವೈದ್ಯ ವೃತ್ತಿ ನಿರತರ ನೋಂದಣಿ
  • ಕರ್ನಾಟಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯ ವೃತ್ತಿ ನಿರತರ ನೋಂದಣಿ ಮತ್ತು ವೈದ್ಯಕೀಯ ವೃತ್ತಿ ನಿರತರ ಸಂಕೀರ್ಣ

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate