ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಿಸಿಲ ಆಘಾತ

ಬಿಸಿಲ ಆಘಾತ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

ಬಿಸಿಲ ಆಘಾತ

  • ರೋಗಿಯ ದೇಹವನ್ನು ತಕ್ಷಣ ತಂಪಾಗಿಡಿ.
  • ಸಾಧ್ಯವಾದರೆ ಅವನನ್ನು ತಣ್ಣನೆಯ ನೀರಲ್ಲಿ ಇಡಿ. ಅವನನ್ನು ಒದ್ದೆಬಟ್ಟೆಯಲ್ಲಿ ಸುತ್ತಿ. ಅವನ ಚರ್ಮಕ್ಕೆ ಮಂಜುಗಡ್ಡೆಯಿಂದ ಉಜ್ಜಿ. ಕೋಲ್ಡ್‌ ಪ್ಯಾಕ್ ಹಾಕಿ
  • ಅವನ ದೇಹದ ಉಷ್ಣತೆ ೧೦೧ F ಗೆ ಇಳಿದಾಗ ಅವನು ತಂಪಾದ ಕೋಣೆಯೊಳಗೆ ವಿರಮಿಸಲಿ
  • ಉಷ್ಣತೆ ಪುನಃ ಏರ ತೊಡಗಿದರೆ ಮತ್ತೆ ತಂಪು ಮಾಡುವ ಕೆಲಸ ಪ್ರಾರಂಭಿಸಿ.
  • ಆ ವ್ಯಕ್ತಿ ಕುಡಿಯಲು ಸಾಧ್ಯವಾದರೆ ತಣ್ಣನೆಯ ನೀರು ಕೊಡಿ .
  • ಯಾವುದೇ ರೀತಿಯ ಔಷಧಿ ಕೊಡಬೇಡಿ
  • ವೈದ್ಯಕೀಯ ಸಹಾಯ ಪಡೆಯಿರಿ

ಮೂಲ: ಪೋರ್ಟಲ್ ತಂಡ

2.97802197802
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top