ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಹಿಳೆಯರ ಆರೋಗ್ಯ / ಸಂತಾನೊತ್ಪತ್ತಿ ಆರೋಗ್ಯ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಂತಾನೊತ್ಪತ್ತಿ ಆರೋಗ್ಯ

ಸಂತಾನೊತ್ಪತ್ತಿ ಆರೋಗ್ಯದ ಬಗ್ಗೆಗಿನ ಬಗ್ಗೆ ಇಲ್ಲಿ ಹೇಳಲಾಗಿದೆ.

ಮುಟ್ಟಿನ ದೋಷಗಳು
ಅನೇಕ ಬಗೆಯ ಮುಟ್ಟಿನ ದೋಷಗಳಿವೆ. ಅತಿ ಕಡಿಮೆ ಮುಟ್ಟಿನಿಂದ ಹಿಡಿದು ಅತಿ ದೀರ್ಘ ಅವಧಿಯಸ್ರಾವದ ಮತ್ತು ತೀವ್ರನಾರೋಗ್ಯವು ಅಗಬಹುದು.
ಗರ್ಭಪಾತ
ಎಲ್ಲ ಬಸಿರುಗಳು ಸಾಮಾನ್ಯವಾಗಿ ಇರಬೇಕಾದ ಒಂಬತ್ತು ತಿಂಗಳು( ಮಗುವಿಗೆ ಜನ್ಮ ನೀಡುವ ಮೊದಲು. ಪೂರೈಸುವುದಿಲ್ಲ.
ಬಂಜೆತನ
ಬಂಜೆತನವು ಸಂತಾನೋತ್ಪತ್ತಿ ಅಂಗವ್ಯೂಹದ ಒಂದು ರೋಗ. ಅದು ದೇಹದ ಅತಿಮುಖ್ಯ ಕಾರ್ಯನಿರ್ವಹಣೆಯಾದ ಗರ್ಭಧರಿಸಿ ಮಗುವನ್ನು ಪಡೆಯುವುದನ್ನು ನಿರುಪಯುಕ್ತಗೊಳಿಸುವುದು.
ಗರ್ಭನಿರೋಧಕ
ಗರ್ಭನಿರೋಧಕವು ಗರ್ಭಧಾರಣೆಯನ್ನು ಉದ್ದೇಶ ಪೂರ್ವಕವಾಗಿ ತಡೆಗಟ್ಟುವ ಪ್ರಯತ್ನ. ಅಂಡಾಣುವು ವೀರ್ಯಾಣುವನ್ನು ಭೇಟಿಯಾದಾಗ ಗರ್ಭಧಾರಣೆಯಾಗುತ್ತದೆ.
ಋತುಸ್ರಾವ/ ಮುಟ್ಟು
ಗರ್ಭಾಶಯದ ಒಳಪಸೆಯನ್ನು ರಕ್ತಸ್ರಾವದ ಜತೆ ಹೊರಹಾಕುವುದೆ ಮುಟ್ಟು. ಮಹಿಳೆಯ ಜೀವನದ ಉತ್ಪಾದನಾ ಅವಧಿಯಲ್ಲಿ ಸರಿ ಸುಮಾರು ಮಾಸಿಕ ಚಕ್ರದಲ್ಲಿ ಗರ್ಭಿಣಿಯಿದ್ದಾಗ ಹೊರತುಪಡಿಸಿ ಇದು ಆಗುವುದು.
ನೇವಿಗೇಶನ್‌
Back to top