ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಪರಿಣಾಮಕಾರಿ ಯಶೋಗಾಥೆಗಳು / ನಳನಳಿಸುವ ಚರ್ಮಕ್ಕೆ
ಹಂಚಿಕೊಳ್ಳಿ

ನಳನಳಿಸುವ ಚರ್ಮಕ್ಕೆ

ನಳನಳಿಸುವ ಚರ್ಮಕ್ಕೆ

ನಳನಳಿಸುವ ಚರ್ಮಕ್ಕೆ ಲೇಖನ ದಿಂದ ನನಗೆ ತುಂಬಾ ಪ್ರಯೋಜನ ಆಗಿದೆ :; ಒಣ ಚರ್ಮದವರಿಗೆ ಆಲಿವ್‌ ಆಯಿಲ್‌ ಮತ್ತು ಸಕ್ಕರೆ ಮಿಶ್ರಣ: ಒಂದು ಟೀಸ್ಪೂನ್‌ ವರ್ಜಿನ್‌ ಆಲಿವ್‌ ಆಯಿಲ್‌ಗೆ ಒಂದು ಟೀ ಸ್ಪೂನ್‌ ಸಕ್ಕರೆಯನ್ನು ಬೆರೆಸಿ, ಈ ಮಿಶ್ರಣವನ್ನು ಮೂರು ನಿಮಿಷಗಳ ಕಾಲ ಮುಖದ ಮೇಲೆ ವರ್ತುಲಾಕಾರದಲ್ಲಿ ಮಸಾಜ್‌ ಮಾಡಬೇಕು. ನಂತರ ಉಗುರು ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು." ಇದನ್ನು ಓದಿ ನಾನು ಕ್ರಮವನ್ನು ಅಳವಡಿಸಿಕೊಂಡೆ ಇದರಿಂದ ನನ್ನ ಚರ್ಮ ಈಗ ಕಾಂತಿಯುಕ್ತ ವಾಗಿದೆ ಧನ್ಯವಾದ ವಿಕಾಸ್ ಪೀಡಿಯಾ - ವಿನಯ್

Back to top