ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಪರಿಣಾಮಕಾರಿ ಯಶೋಗಾಥೆಗಳು / ಪ್ರಥಮ ಚಿಕಿತ್ಸೆ ಬಹು ಮುಖ್ಯ
ಹಂಚಿಕೊಳ್ಳಿ

ಪ್ರಥಮ ಚಿಕಿತ್ಸೆ ಬಹು ಮುಖ್ಯ

ಸುಟ್ಟಗಾಯಕ್ಕೆ ಅಗತ್ಯ ಪ್ರಥಮ ಚಿಕಿತ್ಸೆ

ನಾನು ಗೌರಿ ಕನಕಪುರದಲ್ಲಿ ವಾಸ ಒಮ್ಮೆ ನಮ್ಮ ಮನೆಗೆ ಬಂದ ನಮ್ಮ ಸಂಭಂದಿಕರ ಹುಡುಗ ಅಚಾನಕ್ಕಾಗಿ ಸ್ನಾನಕ್ಕಾಗಿ ಇಟ್ಟ ಬಿಸಿ ನೀರಿನಲ್ಲಿ ಕೈ ಹಾಕಿ ಬಿಟ್ಟ ತಕ್ಷಣ ನನಗೆ ವಿಕಾಸ್ ಪೀಡಿಯಾ ದ್ಲಲಿ ಓದಿದ ಪ್ರಥಮ ಚಿಕಿತ್ಸೆ ನೆನಪಾಗಿ ಅಗತ್ಯ ಪ್ರಥಮ ಚಿಕಿತ್ಸೆ ಮಾಡಿ ಡಾಕ್ಟರ್ ಬಳಿ ಕರೆದು ಕೊಂಡು ಹೋದೆ ಡಾಕ್ಟರ್ ಕೂಡ ನಾನು ಮಾಡಿದ ಪ್ರಥಮ ಚಿಕಿತ್ಸೆಯನ್ನು ಪ್ರಶಂಸಿದರು. ವಿಕಾಸ್ ಪೀಡಿಯಾದ ಲೇಖನದಿಂದ ತುಂಬಾ ಪ್ರಯೋಜನವಾಯಿತು

 

Back to top