ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಪರಿಣಾಮಕಾರಿ ಯಶೋಗಾಥೆಗಳು / ಮುಂದುವರಿದ ಶಿಕ್ಷಣಕ್ಕೆ ಉತ್ತಮ ಜಾಲತಾಣ
ಹಂಚಿಕೊಳ್ಳಿ

ಮುಂದುವರಿದ ಶಿಕ್ಷಣಕ್ಕೆ ಉತ್ತಮ ಜಾಲತಾಣ

ಮುಂದುವರಿದ ಶಿಕ್ಷಣಕ್ಕೆ ಉತ್ತಮ

ನನ್ನ ಹೆಸರು ಸುರೇಶ ಎಂದು ನಾನು ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಇದ್ದೇನೆ, ಒಮ್ಮೆ  ಸರ್ಕಾರದ ಯೋಜನೆ ಗಳ ಬಗ್ಗೆ ಜಾಲತಾಣ ಗಳನ್ನು ಜಾಲಾಡುವಾಗ ವಿಕಾಸಪೀಡಿಯಾದ ಬಗ್ಗೆ ತಿಳಿದು ಕೊಂಡೆ ನಮ್ಮ ಕಂಪನಿಯು  ಬಹಳಷ್ಟು ಜನರ ಸಂಪರ್ಕದಲ್ಲಿ ಇರುತ್ತದೆ ನಾವು ಮಾಡುವ ಮಾರ್ಕೆಟಿಂಗ್ ಮತ್ತು ಇತ್ಯಾದಿ ಕೆಲಸ ಗಳಲ್ಲಿ ಬಹಳಷ್ಟು ಜನರು ಸರ್ಕಾರೀ ಯೋಜನೆ ಗಳ ಬಗ್ಗೆ ಕೇಳು ತ್ತಾರೆ ನಮಗೆ ನಿಮ್ಮ ಜಾಲತಾಣ ದಿಂದ ಅವರೆಲ್ಲರಿಗೂ ಸರಿಯಾದ ಉತ್ತರವನ್ನು ನೀಡಲು ಸಹಾಯ ವಾಗುತ್ತಿದೆ ಇದರಿಂದ ನಮ್ಮ ಗ್ರಾಹಕರ ಜೊತೆ ಉತ್ತಮವಾದ ಸಂಬಂಧ ಏರ್ಪಟ್ಟಿದೆ ಧನ್ಯವಾದಗಳು

ಸುರೇಶ - ಬೆಂಗಳೂರು - ಮೊಬೈಲ್ ಸಂಖ್ಯೆ : 9632782736

Back to top