অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿವಿಧ ಸಾಮಾಜಿಕ ವರ್ಗಗಳ ಕಲ್ಯಾಣ

ವಿವಿಧ ಸಾಮಾಜಿಕ ವರ್ಗಗಳ ಕಲ್ಯಾಣ

  • ಪರಿಶಿಷ್ಟ ಜಾತಿ ಕಲ್ಯಾಣ
  • ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪರಿಶಿಷ್ಟ ಜಾತಿಯವರ ಹಿತಾಸಕ್ತಿಗಳನ್ನು ಉಸ್ತುವಾರಿ ಮಾಡುವ ನೋಡಲ್ ಏಜೆನ್ಸಿಯಾಗಿದೆ. ಪರಿಶಿಷ್ಟ ಜಾತಿಯವರ ಹಿತವನ್ನು ಪ್ರಾಯೋಜಿಸುವ ಮೂಲ ಹೊಣೆಯು ಚಟುವಟಿಕೆಗಳ ರಂಗದಲ್ಲಿ ಎಲ್ಲಾ ಕೇಂದ್ರ ಸಚಿನವಾಲಯಗಳ ಮತ್ತು ಮಧ್ಯವರ್ತನೆಯಿಂದ ನಿರ್ಧಿಷ್ಟವಾಗಿ ಸಿದ್ದ ಪಡಿಸಿದ ಯೋಜನೆಗಳ ಮೂಲಕ ಪೂರಕವಾಗುವುದು.

  • ಅಲ್ಪಸಂಖ್ಯಾತ ವರ್ಗದ ಕಲ್ಯಾಣ
  • ಈ ವಿಭಾಗವು ಅಲ್ಪಸಂಖ್ಯಾತ ಕಲ್ಯಾಣ ಸಂಬಂಧಿಸಿದ ಕಾನೂನುಗಳು, ಕೃತ್ಯಗಳು, ನೀತಿಗಳು, ಯೋಜನೆಗಳು, ಸಂಸ್ಥೆಗಳು ಮತ್ತು ಇತರ ಅಂಶಗಳನ್ನು ಒಳಗೊಂಡಿದೆ.

  • ಗ್ಯಾಸೆಟಿಯರ್ ಇಲಾಖೆ
  • ಗ್ಯಾಸೆಟಿಯರ್ ಇಲಾಖೆಯ ಪಕ್ಷಿನೋಟ

  • ತಾಂಡಾ ಅಭಿವೃದಿ ನಿಗಮ
  • ನಿಗಮವು ಅನುಷ್ಠಾನಗೊಳಿಸುತ್ತೀರುವ ಅರಿವು ಕಾರ್ಯಕ್ರಮದಲ್ಲಿ ಸಹಯೋಗ ನೀಡಲು ಆಸಕ್ತಿ ವ್ಯಕ್ತಪಡಿಸಿ ಒಪ್ಪಿಕೊಂಡಿರುವ ನೋಂದಾಯಿತ ಸಂಘ/ಸಂಸ್ಥೆಗಳಿಗೆ ತಾಲ್ಲೂಕವಾರು ಕಾರ್ಯಕ್ರಮವನ್ನು ವಹಿಸಲಾಗಿದೆ.

  • ತಾಂಡಾ ಆಭಿವೃದ್ಧಿ ನಿಗಮ
  • ಕರ್ನಾಟಕ ರಾಜ್ಯದಲ್ಲಿ ತಾಂಡ ನಿವಾಸಿಗಳ ಅಭಿವೃದ್ದಿಗಾಗಿ ಪ್ರಾರ0ಬಿಸಿರುವ ತಾಂಡ ನಿಗಮದ ಬಗ್ಗೆ ಇಲ್ಲಿ ತಿಳಿಸಲಾಗಿದೆ

  • ನಮ್ಮ ಗ್ರಾಮ ನಮ್ಮ ಯೋಜನೆ
  • ಸಂವಿಧಾನಾತ್ಮಕ ಉಲ್ಲೇಖ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳ ಮೂಲಕ ಜಾರಿಯಾದ ಪಂಚಾಯತ್ ರಾಜ್ ಅಧಿನಿಯಮಗಳಲ್ಲಿ, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಲು ಅವಕಾಶ ಮಾಡಿಕೊಟ್ಟಿದೆ.

  • ಪರಿಶಿಷ್ಟ ವರ್ಗಗಳ ಕಲ್ಯಾಣ
  • ಈ ವಿಭಾಗವು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಬಂಧಿಸಿದ ವಿವಿಧ ಯೋಜನೆಗಳ ಸಂಸ್ಥೆಗಳು ಮತ್ತು ನೀತಿಗಳು ಮತ್ತು ಕೃತ್ಯಗಳ ವಿಷಯಗಳ ಬಗ್ಗೆ ಒಳಗೊಂಡಿದೆ.

  • ವಂಬಂಧು ಕಲ್ಯಾಣ್ ಯೋಜನಾ
  • ವಂಬಂಧು ಕಲ್ಯಾಣ್ ಯೋಜನೇ ಬಗ್ಗೆ ಮಾಹಿತಿ

  • ವಿಕಲ ಚೇತನರ ಕಲ್ಯಾಣ
  • ಈ ವಿಭಾಗವು ಅಂಗವಿಕಲರೆಂದು ಕಲ್ಯಾಣ ಸಂಬಂಧಿಸಿದ ಕಾನೂನುಗಳು, ಯೋಜನೆಗಳು, ನೀತಿಗಳು, ಕೃತ್ಯಗಳು, ಸಂಸ್ಥೆಗಳು ಮತ್ತು ಇತರ ಅಂಶಗಳನ್ನು ಒಳಗೊಂಡಿದೆ.

  • ವಿಕಲಚೇತನರ ಹಾಗು ಹಿರಿಯ ನಾಗರಿಕರು
  • ಕರ್ನಾಟಕ ವಿಕಲಚೇತನರ ಹಾಗು ಹಿರಿಯ ನಾಗರಿಕರು ಇಲಾಖೆಯಾ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

  • ವಿಕಾಸಂ
  • ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು (ವಿಕಾಸಂ)ಸರ್ಕಾರವು 2007 ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು -2002 ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು.

  • ಸ್ಟಾಂಡ್ ಅಪ್ ಇಂಡಿಯಾ
  • ಸ್ಟಾಂಡ್ ಅಪ್ ಇಂಡಿಯಾ

  • ಹಿಂದುಳಿದ ವರ್ಗಗಳ ಕಲ್ಯಾಣ
  • ಈ ವಿಭಾಗವು ಹಿಂದುಳಿದ ಸಂಬಂಧಿಸಿದ ಕೃತ್ಯಗಳ , ನೀತಿಗಳು ಮತ್ತು ಯೋಜನೆಗಳು ಮತ್ತು ಸಂಸ್ಥೆಗಳು ಆವರಿಸುತ್ತದೆ.

  • ಹಿರಿಯನಾಗರೀಕರ ಕಲ್ಯಾಣ
  • ಈ ವಿಭಾಗವು ಹಿರಿಯ ನಾಗರಿಕ ಕಲ್ಯಾಣ ಸಂಬಂಧಿಸಿದ ಕಾನೂನುಗಳು, ಯೋಜನೆಗಳು, ನೀತಿಗಳು, ಕೃತ್ಯಗಳು ಮತ್ತು ಸಂಸ್ಥೆಗಳು ಬಗ್ಗೆ ವಿವರಿಸುತ್ತದೆ

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate