অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

  • ಎರಡನೆ ಮದುವೆ
  • ಎರಡನೆ ಮದುವೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ

  • ಕರ್ನಾಟಕ ಮಹಿಳಾ ಸಮಾಖ್ಯಾ
  • ಕರ್ನಾಟಕ ಮಹಿಳಾ ಸಮಾಖ್ಯಾ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

  • ಜೀತಗಾರಿಕೆ ಮತ್ತು ಹಕ್ಕುಪ್ರಜ್ಞೆ
  • ಜೀತಗಾರಿಕೆ ಮತ್ತು ಹಕ್ಕುಪ್ರಜ್ಞೆ

  • ಡಾ. ವೀಣಾ ಶಾಂತೇಶ್ವರ
  • ಡಾ. ವೀಣಾ ಶಾಂತೇಶ್ವರ (ಫೆಬ್ರವರಿ, ೨೨, ೧೯೪೫) ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಧಾರವಾಡ ಇವರ ಹುಟ್ಟೂರು. ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆಯಾದ ವೀಣಾ ಇಂಗ್ಲಿಷ್ ಭಾಷಾ ಶಿಕ್ಷಣದಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ.

  • ಬಾಲ್ಯ ವಿವಾಹ
  • ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ಸಂಗತಿಯಾಗಿದೆ.

  • ಮಕ್ಕಳ ಅಭಿವೃದ್ಧಿ
  • ಸಾಮಾನ್ಯವಾಗಿ ನಿಪ್ಸೆಡ್ ಎಂದು ಗುರುತಿಸಲಾಗಿರುವ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ದಿ ಸಂಸ್ಥೆ .

  • ಮಕ್ಕಳ ಪ್ರಶಸ್ತಿಗಳು
  • ಮಕ್ಕಳ ಪ್ರಶಸ್ತಿಗಳು ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಮಕ್ಕಳಿಗೆ ಪ್ರಶಸ್ತಿ
  • ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ:

  • ಮಗುವಿನ ದುರ್ಬಳಕೆ
  • ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ (GOI) ಸಚಿವಾಲಯವು, ಭಾರತ ೨೦೦೭-ಮಗುವಿನ ದುರ್ಬಳಕೆ ಎಂಬ ವಿಷಯದ ಮೇಲೆ ಮಾಡಿದ ಒಂದು ಅಧ್ಯಯನದ ಪ್ರಕಾರ, ಮಕ್ಕಳ ವಿವಿಧ ರೀತಿಯ ದುರ್ಬಳಕೆಗಳಲ್ಲಿ ೫-೧೨ ವರ್ಷದ ವಯೋಮಾನದವರು ಅತಿ ಹೆಚ್ಚಿನ ದುರ್ಬಳಕೆ ಮತ್ತು ಶೋಷಣೆಗೆ ಗುರಿಯಾಗುವ ಅಪಾಯವಿದೆ ಎಂದು ತಿಳಿದು ಬಂದಿದೆ.

  • ಮಗುವಿನ ಹಕ್ಕುಗಳು
  • ಮಗುವಿನ ಹಕ್ಕುಗಳು ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ
  • ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯನ್ನು, ಮಹಿಳ ಮತ್ತು ಮಕ್ಕಳ ಅಭಿವೃದ್ದಿಗೆ ಬೇಕಾಗಿದ್ದ ಉತ್ತೇಜನ ಮತ್ತು ಶೀಘ್ರಗತಿ ನೀಡಲು, 1985 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಅಂಗವಾಗಿ ಸ್ಥಾಪಿಸಲಾಯಿತು.

  • ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ
  • ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯನ್ನು, ಮಹಿಳ ಮತ್ತು ಮಕ್ಕಳ ಅಭಿವೃದ್ದಿಗೆ ಬೇಕಾಗಿದ್ದ ಉತ್ತೇಜನ ಮತ್ತು ಶೀಘ್ರಗತಿ ನೀಡಲು, 1985 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಅಂಗವಾಗಿ ಸ್ಥಾಪಿಸಲಾಯಿತು.

  • ಮಹಿಳಾ ಸಬಲೀಕರಣ
  • ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಯಿಸಿ, ಅವರ ಸಾಮರ್ಥ್ಯವನ್ನು ಹೆಚ್ಚಿಸುವುದೇ ಆಗಿರುತ್ತದೆ.

  • ಮಹಿಳಾ ಸಬಲೀಕರಣ
  • ಮಹಿಯರಲ್ಲಿ ಬೌದ್ಧಿಕ, ರಾಜಕೀಯ,ಸಾಮಾಜಿಕ , ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ, ಸಶಕ್ತತೆ ಎನ್ನುತ್ತಾರೆ.

  • ಮಹಿಳೆ ಮತ್ತು ಮೂಡನಂಬಿಕೆಗಳು
  • ಸಮಾಜದಲ್ಲಿ ತಲತಲಾಂತರದಿಂದ ರೂಡಿಯಲ್ಲಿರುವ ಮೂಡನಂಬಿಕೆಗಳಲ್ಲಿ ಹೆಚ್ಚಿನವು ಒಳಗೊಳ್ಳುವುದು ಮಹಿಳೆಯನ್ನು. ಸಂಪ್ರದಾಯ ಮತ್ತು ನಂಬಿಕೆಗಳನ್ನು ಹುಟ್ಟುಹಾಕುವುದು ಪ್ರಮುಖವಾಗಿ ಸಮಾಜದ ಪುರುಷ ಪ್ರದಾನ ಪ್ರವೃತ್ತಿ.

  • ಮಹಿಳೆ ಮತ್ತು ಮೂಡನಂಬಿಕೆಗಳು
  • ಮಹಿಳೆ ಮತ್ತು ಮೂಡನಂಬಿಕೆಗಳು

  • ಮಹಿಳೆಯರ ಸವಾಲು
  • ವೃಂದಾವನದ ವಿಧವೆಯರ ಬಳಿ ಬ್ಯಾಂಕ್ ಬ್ಯಾಲೆನ್ಸು, ಉಣ್ಣಲು ಪಂಚಭಕ್ಷ್ಯ ಪರಮಾನ್ನಗಳು ಮಳಗಳು ಸುಖದ ಸುಪತ್ತಿಗೆ ಎಲ್ಲವೂ ಉಂಟಂತೆ

  • ರಾಷ್ಟ್ರೀಯ ಮಹಿಳಾ ಕೋಶ
  • ಮಹಿಳೆಯರಿಗೆ ರಾಷ್ಟ್ರೀಯ ಜಮೆ ನಿಧಿ ಅಥವಾ ರಾಷ್ಟ್ರೀಯ ಮಹಿಳಾ ಕೋಶಯನ್ನು ಒಂದು ಸ್ವತಂತ್ರ ನೋಂದಾಯಿತ ಸೊಸೈಟಿಯಾಗಿ ಮಾರ್ಚ್ 1993 ರಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಥಾಪಿಸಲಾಯಿತು.

  • ವರದಕ್ಷಿಣೆಯ ವಿರುದ್ಧ
  • ವರದಕ್ಷಿಣಯು ನಮ್ಮ ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿದ್ದು, ಊಹಿಸಲು ಸಾಧ್ಯವಾದಂತಹ ಚಿತ್ರಹಿಂಸೆ, ದುಷ್ಕಾರ್ಯವನ್ನು ಮಹಿಳೆಯರ ವಿರುದ್ಧ ನಡೆಸಲು ಕಾರಣವಾಗುತ್ತದೆ.

  • ಹಿರಿಯ ನಾಗರಿಕರ ಗುರುತಿನ ಚೀಟಿ
  • ಹಿರಿಯ ನಾಗರಿಕರ ಗುರುತಿನ ಚೀಟಿ

  • ಹೆಣ್ಣುಶಿಶುವಿನ ಹತ್ಯೆ
  • ಹೆಣ್ಣು ಮಗುವನ್ನು ಗಂಡುಮಗುವಿಗೆ ಹೋಲಿಸಿದಾಗ ಗಂಡು ಮಗುವಿಗೆ ಆದ್ಯತೆ ಮತ್ತು ಹೆಣ್ಣು ಮಗುವಿನ ಜನನದ ಬಗ್ಗೆ ಕಡಿಮೆಮಹತ್ವಗಳಿಂದಾಗಿ ಹೆಣ್ಣು ಶಿಶುವಿನ ಹತ್ಯೆಯನ್ನು ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate